ಗೌತಮ್ ಅದಾನಿ ಜಗತ್ತಿನ ಎರಡನೇ ಎಲ್ಲಕ್ಕಿಂತ ಹೆಚ್ಚಿನ ಶ್ರೀಮಂತ ವ್ಯಕ್ತಿ !

ನವ ದೆಹಲಿ – ‘ಫೋರ್ಬ್’ ಈ ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಯ ಪ್ರಕಾರ ಭಾರತದ ಬಿಲಿಯನೇರ ಉದ್ಯಮಿ ಗೌತಮ ಅದಾನಿ ಇವರು ಜಗತ್ತಿನ ಶ್ರೀಮಂತ ವ್ಯಕ್ತಿಯಲ್ಲಿ ಎರಡನೆಯವರ ಆಗಿದ್ದಾರೆ. ಅಮೇರಿಕಾದ ಇಮಾಲ್ ಮಸ್ಕ್ ಇವರ ನಂತರ ಎಲ್ಲಕ್ಕಿಂತ ಹೆಚ್ಚು ಆಸ್ತಿ ಆದಾನಿ ಇವರ ಹತ್ತಿರ ಇದೆ. ಮಸ್ಕ್ ಇವರ ಹತ್ತಿರ ೨೭೩.೫ ಅಬ್ಜ ಡಾಲರ್ಸ್ (೨೧ ಲಕ್ಷ ೮೦ ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ) ಸಂಪತ್ತಿ ಇದ್ದರೇ ಅದಾನಿ ಇವರ ಹತ್ತಿರ ೧೫೫.೭ ಅಬ್ಜ ಡಾಲರ್ಸ್ (೧೨ ಲಕ್ಷ ೪೧ ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು) ಇರುವುದು ಫೋರ್ಬ್ಸ್ ಹೇಳಿದೆ. ಅದಾನಿ ಇವರು ಫ್ರಾನ್ಸಿನ ಅಬ್ಜಾಧಿಶ ಬರ್ಡಾನ ಅರ್ನಾಲ್ಡ್ ಮತ್ತು ಅಮೇರಿಕಾದಲ್ಲಿನ ಅಮೆಜಾನಿನ ಮಾಜಿ ಪ್ರಮುಖ ಜೆಫ್ ಬೇಜಾಸ್ ಇವರನ್ನು ಹಿಂದಕ್ಕೆ ಹಾಕಿ ಎರಡನೇ ಸ್ಥಾನ ಗಳಿಸಿದ್ದಾರೆ.