ಭಯೋತ್ಪಾದನೆಯ ಕರಿ ನೆರಳಿನಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ !
ಭಯೋತ್ಪಾದನೆಯ ಕರಿ ನೆರಳಿನಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ ಆಟಗಾರರ ಸುರಕ್ಷತೆ ಮುಖ್ಯವಾಗಿದೆ ಎಂದು ಭಾರತದ ಕ್ರೀಡಾ ಸಚಿವ ಅನುರಾಗ ಠಾಕೂರರು ಹೇಳಿದರು. ಅವರು ವರದಿಗಾರರೊಂದಿಗೆ ಮಾತನಾಡುತ್ತಿದ್ದರು.
ಭಯೋತ್ಪಾದನೆಯ ಕರಿ ನೆರಳಿನಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಕ್ರಿಕೆಟ್ ಆಟಗಾರರ ಸುರಕ್ಷತೆ ಮುಖ್ಯವಾಗಿದೆ ಎಂದು ಭಾರತದ ಕ್ರೀಡಾ ಸಚಿವ ಅನುರಾಗ ಠಾಕೂರರು ಹೇಳಿದರು. ಅವರು ವರದಿಗಾರರೊಂದಿಗೆ ಮಾತನಾಡುತ್ತಿದ್ದರು.
ನನ್ನ ಪಾತ್ರದ ಬಗ್ಗೆ ಖರ್ಗೆ ನಿರ್ಣಯ ತೆಗೆದುಕೊಳ್ಳುವರು ! ರಾಹುಲ ಗಾಂಧಿ
ಸರ್ವೋಚ್ಚ ನ್ಯಾಯಾಲಯವು ಉತ್ತರಾಖಂಡದಲ್ಲಿನ ಜ್ಯೋತಿಷ್ಯ ಪೀಠದ ಹೊಸ ಶಂಕರಚಾರ್ಯರೆಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರ ಪಟ್ಟಾಭಿಷೇಕಕ್ಕೆ ತಡೆ ನೀಡಿದೆ. ಈ ವಿಷಯವಾಗಿ ದಾಖಲಿಸಲಾಗಿರುವ ಮನವಿಯ ಮೇಲೆ ಈ ಆದೇಶ ನೀಡಲಾಗಿದೆ.
ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.ಯು) ಪಂಜಾಬ, ಹರಿಯಾಣ, ದೆಹಲಿ, ಬಿಹಾರ ಮತ್ತು ರಾಜಸ್ಥಾನ ಈ ರಾಜ್ಯದ ೪೦ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಈ ದಾಳಿ ಭಯೋತ್ಪಾದನೆ, ಗೂಂಡಾ, ಮಾದಕ ವಸ್ತುಗಳ ಕಳ್ಳ ಸಾಗಣೆ ಅದೇ ರೀತಿ ಭಾರತ ಮತ್ತು ವಿದೇಶಗಳಲ್ಲಿನ ಅಪರಾಧಗಳ ಬಲೆಯನ್ನು ನಾಶ ಮಾಡಲು ನಡೆಸಲಾಯಿತು.
ಕ್ರಾಂತಿಕಾರರ ಅವಮಾನ ಮಾಡುವ ಕೇಜ್ರಿವಾಲ್ ಇವರು ಕ್ಷಮೆ ಯಾಚನೆ ಮಾಡಬೇಕೆಂದು ಭಗತ ಸಿಂಹ ಇವರ ಕುಟುಂಬದವರ ಆಗ್ರಹ
ರಶ್ಯಾ ಅಣುಬಾಂಬ್ ಹಾಕುವುದಾಗಿ ಪರೋಕ್ಷವಾಗಿ ಬೆದರಿಕೆಯನ್ನು ನೀಡಿದನಂತರ ಅಮೇರಿಕಾ ಸರಕಾರವು ಅಲ್ಲಿನ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಸಲ ೨ ಸಾವಿರದ ೩೮೯ ಕೋಟಿ ರೂಪಾಯಿಗಳ ಆಯೋಡಿನ್ ಔಷಧಗಳನ್ನು ಖರೀದಿಸುವ ಘೋಷಣೆ ಮಾಡಿದೆ.
ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯಲ್ಲಿ ಮುಸ್ಲಿಂರಿಂದ ಹಿಂದೂಗಳ ಮೇಲೆ ಹಲ್ಲೆ ಮತ್ತು ಹತ್ಯೆಗಳು ಹೆಚ್ಚುತ್ತಿರುವ ಘಟನೆಗಳ ಬಗ್ಗೆ ಕೇಂದ್ರ ಸರಕಾರವು ಗಂಭೀರವಾಗಿ ಗಮನ ಹರಿಸುವ ಅಗತ್ಯವಿದೆ ಎಂದು ಹಿಂದೂಗಳಿಗೆ ಅನಿಸುತ್ತದೆ !
ಈ ಘಟನೆಯು, ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ದುಸ್ಥಿತಿಯ ನಿದರ್ಶನವಾಗಿದೆ ! ಕೇಂದ್ರ ಸರಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು !
‘ವಿಶ್ವ ಹಸಿವಿನ ಸೂಚ್ಯಂಕ’ದಲ್ಲಿ ಭಾರತವನ್ನು ಪಾಕಿಸ್ತಾನ ಮತ್ತು ಶ್ರೀಲಂಕಾಗಿಂತ ಕೆಳಗೆ ತೋರಿಸಿದ ಪ್ರಕರಣ
ಗುಜರಾತ ಮತ್ತು ಕೇಂದ್ರದಲ್ಲಿ ಭಾಜಪ ಸರಕಾರ ಇರುವಾಗ ಇಟಾಲಿಯಾ ಇವರ ಮೇಲೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಆಶ್ಚರ್ಯಜನಕವಾಗಿದೆ !