ಭಾರತೀಯ ನೋಟುಗಳ ಮೇಲೆ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಚಿತ್ರ ಮುದ್ರಿಸಬೇಕು !

ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರ ಬೇಡಿಕೆ

ಜಿಹಾದಿ ಭಯೋತ್ಪಾದನೆ ವಿರುದ್ಧದ ಕಾರ್ಯತಂತ್ರವನ್ನು ಸಿದ್ಧಪಡಿಸಲು ವಿಶ್ವಸಂಸ್ಥೆಯ ಸಭೆ ಭಾರತದಲ್ಲಿ ನಡೆಯಲಿದೆ !

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ‘ಭಯೋತ್ಪಾದನಾ ನಿಗ್ರಹ ಸಮಿತಿ’ಯ ಮಹತ್ವದ ಸಭೆಯು ಅಕ್ಟೋಬರ್ ೨೮ ಮತ್ತು ೨೯ ರಂದು ಭಾರತದಲ್ಲಿ ನಡೆಯಲಿದೆ. ಈ ಸಭೆಯನ್ನು ಅಕ್ಟೋಬರ್ ೨೮ ರಂದು ಮುಂಬಯಿನಲ್ಲಿ ಮತ್ತು ಅಕ್ಟೋಬರ್ ೨೯ ರಂದು ದೆಹಲಿಯಲ್ಲಿ ಆಯೋಜಿಸಲಾಗಿದೆ.

ಅತೀ ಶ್ರೀಮಂತ ಜನರ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಜಗತ್ತಿನಾದ್ಯಂತ ೨೫ ಸಾವಿರದ ೪೯೦ ಅತೀ ಶ್ರೀಮಂತ ಜನರಲ್ಲಿ (‘ಸೆಂಟಿ -ಮಿಲಿಯನೆಯರ್ಸ್’ಗಳಲ್ಲಿ) ಭಾರತವು ಇಂತಹ ೧ ಸಾವಿರದ ೧೩೨ ಅತೀ ಶ್ರೀಮಂತ ಜನರ ದೇಶವಾಗಿದೆ.

‘ಅಮೇಝಾನ್’ ಹಿಂದೂಗಳ ಮತಾಂತರಕ್ಕಾಗಿ ಹಣವನ್ನು ಪೂರೈಸುತ್ತಿದೆ ಎಂಬ ಆರೋಪ !

ಸ್ವಯಂಸೇವೀ ಸಂಸ್ಥೆಯು ನೀಡಿದ ದೂರಿನ ನಂತರ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗವು ನೋಟೀಸು ಜಾರಿ ಮಾಡಿದೆ !

ರಾಜೀವ ಗಾಂಧಿ ಫೌಂಡೇಶನ್ ನಿಂದ ಆರ್ಥಿಕ ಅವ್ಯವಹಾರ ನಡೆದಿರುವುದರಿಂದ ವಿದೇಶಿ ಅನುದಾನ ಪರವಾನಗಿ ರದ್ದು !

ಕೇಂದ್ರೀಯ ಗೃಹ ಸಚಿವಾಲಯದಿಂದ ಮಹತ್ವದ ಕಾರ್ಯಾಚರಣೆ !
ಚೀನಾದಿಂದ ದೊರೆಯುತ್ತಿತ್ತು ಆರ್ಥಿಕ ಸಹಾಯ!
ಸಂಸ್ಥೆಗೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾರೆ

‘ವಿಕಿಪೀಡಿಯಾ’ದಲ್ಲಿನ ಆಯುರ್ವೇದದ ವಿರೋಧದಲ್ಲಿನ ಲೇಖನದ ಬಗ್ಗೆ ನೀಡಿರುವ ಅರ್ಜಿಯನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ !

ಆಯುರ್ವೇದ ಔಷಧ ಉತ್ಪಾದಕರು ವಿಕಿಪೀಡಿಯ ಜಾಲತಾಣದಲ್ಲಿ ಪ್ರಕಾಶತಗೊಳಿಸಿರುವ ಆಯುರ್ವೇದ ಸಂಬಂಧಿತ ಲೇಖನದ ವಿರುದ್ಧ ದಾಖಲಿಸಿರುವ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿ ಹಾಕಿದೆ. ಅರ್ಜಿಯಲ್ಲಿ, ‘ಈ ಜಾಲತಾಣದಲ್ಲಿನ ಲೇಖನದ ಮೂಲಕ ಆಯುರ್ವೇದದ ಬಗ್ಗೆ ಅಪಕೀರ್ತಿ ಮಾಡಲಾಗುತ್ತಿದೆ.’

ತಾಜ್ ಮಹಲ್ ಬಗ್ಗೆ ತನಿಖೆ ನಡೆಸುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಿಂದ ವಜಾ !

‘ತಾಜ್ ಮಹಲ್ ಮೂಲ ಶಿವನ ದೇವಸ್ಥಾನವಾಗಿದೆ, ಎಂದು ಹೇಳುವ ಹಾಗೂ ಅದತ ಸತ್ಯವನ್ನು ಪರಿಶೀಲನೆ ಮಾಡುವಂತೆ ಒತ್ತಾಯಿಸಿದ ಬಿಜೆಪಿ ನಾಯಕ ರಜನೀಶ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿದೆ.

‘ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ‘ಜಿಹಾದ್’ ಕಲಿಸಿದ !’ (ಅಂತೆ)

ಹಿಂದೂಗಳಲ್ಲಿ ಸಂಘಟನೆಯ ಅಭಾವದಿಂದಾಗಿ ಎಲ್ಲರೂ ಅವರ ಶ್ರದ್ಧಾಸ್ಥಾನಗಳಿಗೆ ಮಸಿಬಳಿಯಲು ಧೈರ್ಯ ಮಾಡುತ್ತಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !

ರೈಲಿನಲ್ಲಿ ಪ್ರತಿಯೊಬ್ಬ ಪ್ರಯಾಣಿಕನು ಸಾಮಾನು ಸಾಗಿಸುವ ನಿಯಮ ಜಾರಿ

ಭಾರತೀಯ ರೈಲ್ವೇ ನಿಯಮಗಳ ಪ್ರಕಾರ, ಸ್ಲೀಪರ್ ಕೋಚ್‌ನಲ್ಲಿ ಒಬ್ಬ ಪ್ರಯಾಣಿಕನು 40 ಕೆಜಿ ಸಾಮಾನನ್ನು ಒಯ್ಯಬಹುದು, ಹಾಗೂ ಪ್ರಥಮ ದರ್ಜೆ ಕೋಚ್‌ನಲ್ಲಿ ಪ್ರತಿ ಪ್ರಯಾಣಿಕನು 70 ಕೆಜಿ ಸಾಮಾನನ್ನು ಸಾಗಿಸಬಹುದು.