ಕೇಂದ್ರ ಸರಕಾರದಿಂದ ಕಳೆದ ೮ ವರ್ಷದಲ್ಲಿ ರಾಮಸೇತುವೆಗೆ ‘ರಾಷ್ಟ್ರೀಯ ಸ್ಮಾರಕ’ ಎಂದು ಘೋಷಿಸುವ ಬಗ್ಗೆ ಪ್ರತಿಜ್ಞಾ ಪತ್ರ ಪ್ರಸ್ತುತಪಡಿಸಲಾಗಿಲ್ಲ !
ಡಾ. ಸುಬ್ರಹ್ಮಣ್ಯ ಸ್ವಾಮಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದನೆ
ಡಾ. ಸುಬ್ರಹ್ಮಣ್ಯ ಸ್ವಾಮಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಪಾದನೆ
ಇಲ್ಲಿ ಎರಡು ವರ್ಷದ ಹಿಂದೆ ನಡೆದಿರುವ ಗಲಭೆಯ ಸಮಯದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ ಶರ್ಮಾ ಇವರ ಹತ್ಯೆಯ ಪ್ರಕರಣದಲ್ಲಿ ಮುಂತಜೀಮ್ ಅಲಿಯಾಸ್ ಮುಸ ಕುರೇಶಿ ಇವನನ್ನು ತೆಲಂಗಾಣ ರಾಜ್ಯದಿಂದ ಬಂದಿಸಲಾಗಿದೆ. ಅವನ ಮೇಲೆ ಈ ಮೊದಲೇ ಅಪಹರಣ ಮತ್ತು ಅತ್ಯಾಚಾರದ ಆರೋಪವಿದೆ.
ದೂರಸಂಪರ್ಕ ಇಲಾಖೆ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೊಬೈಲ್ ಆಪರೇಟರ್‌ಗಳು ಮತ್ತು ಸ್ಮಾರ್ಟ್‌ಫೋನ್ ಉತ್ಪಾದನೆ ಮಾಡುವ ಸಂಸ್ಥೆಗಳೊಂದಿಗೆ ಸಭೆ ನಡೆಸಿತು. ಮುಂದಿನ ಮೂರು ತಿಂಗಳಲ್ಲಿ ೫ ಜಿ ಸೇವೆಗಳಿಗೆ ಬದಲಾಯಿಸುವಂತೆ ಈ ಸಂಸ್ಥೆಗಳಿಗೆ ನಿರ್ದೇಶಿಸಲಾಗಿದೆ.
ದೆಹಲಿಯಲ್ಲಿನ ಮೌಲಾನ ಆಜಾದ್ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಶ್ರೀ ಕೃಷ್ಣ ಮತ್ತು ಸುಧಾಮ ಇವರ ಅವಮಾನ !
ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ನಿಷೇಧದ ವಿರೋಧದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಕುರಿತು ತೀರ್ಪು ನೀಡುವಾಗ ಇಬ್ಬರೂ ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ನೀಡಿದರು. ಆದ್ದರಿಂದ ಈ ಪ್ರಕರಣ ಈಗ ಮುಖ್ಯ ನ್ಯಾಯಾಧೀಶರ ಕಡೆಗೆ ವರ್ಗಾಯಿಸಲಾಗಿದೆ.
ಚೀನಾವು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ, ಎಂದು ಬ್ರಿಟನ್‌ನ ಗುಪ್ತಚರ ಸಂಸ್ಥೆ ಹೇಳಿದೆ.
ನ್ಯಾಯಮೂರ್ತಿ ಚಂದ್ರಚೂಡ ನವೆಂಬರ್ ೯, ೨೦೨೨ ರಂದು ಹುದ್ದೆಯನ್ನು ಸ್ವೀಕರಿಸುವರು. ಅವರು ನವೆಂಬರ್ ೧೦, ೨೦೨೪ ರಂದು ಸೇವಾ ನಿವೃತ್ತರಾಗುವರು, ಎಂದರೆ ಅವರ ಕಾರ್ಯಕಾಲ ಎರಡು ವರ್ಷದ್ದಾಗಿದೆ.
ನ್ಯಾಯಾಲಯವು ಈ ವಿಷಯದ ವಿಚಾರಣೆ ಮಾಡುವುದನ್ನೇ ನಿರಾಕರಿಸಿದೆ.
‘ಅವರ’ ಮೇಲೆ ಸಂಪೂರ್ಣವಾಗಿ ಬಹಿಷ್ಕಾರ ಹಾಕಿ !
ನವದೆಹಲಿ – ಯಾವುದಾದರೂ ಮಹಿಳೆ ವಿವಾಹಿತ ಪುರುಷನ ಜೊತೆಗೆ ಅವನ ವಿವಾಹದ ಮಾಹಿತಿ ಇದ್ದರೂ ಶಾರೀರಿಕ ಸಂಬಂಧ ಇರಿಸಿಕೊಂಡರೆ ಆಗ ಅದು ಬಲಾತ್ಕಾರ ಅನಿಸುವುದಿಲ್ಲ. ಇಂತಹ ಪ್ರಕರಣದಲ್ಲಿ ಸ್ತ್ರೀ ಮತ್ತು ಪುರುಷ ಇವರಲ್ಲಿನ ದೈಹಿಕ ಸಂಬಂಧವು ಪ್ರೇಮ ಮತ್ತು ಆಸಕ್ತಿಯದ್ದಾಗಿರುತ್ತದೆ. ಆದ್ದರಿಂದ ಅವರು ವಿವಾಹದ ಆಮಿಷ ತೋರಿಸಿ ಬಲಾತ್ಕಾರ ನಡೆಸಿದ್ದಾರೆ ಎಂಬ ಚೌಕಟ್ಟಿನಲ್ಲಿ ಬರುವುದಿಲ್ಲ, ಎಂದು ತೀರ್ಪು ಕೇರಳ ಉಚ್ಚ ನ್ಯಾಯಾಲಯವು ಒಂದು ಪ್ರಕರಣದ ವಿಚಾರಣೆ ನಡೆಸುವಾಗ ತೀರ್ಪನ್ನು ನೀಡಿದೆ. ಈ ಪ್ರಕರಣ ನ್ಯಾಯಾಲಯದ ಅರ್ಜಿದಾರರ ಮೇಲಿನ … Read more