Dibrugarh Jail Superintendent Arrested : ಅಸ್ಸಾಂನ ದಿಬ್ರುಗಡ ಮಧ್ಯಂತರ ಕಾರಾಗೃಹದ ಅಧೀಕ್ಷಕ ನಿಪೆನ ದಾಸ ಬಂಧನ
ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಅವರ ಕೋಣೆಯಲ್ಲಿ ಮೊಬೈಲ್ ಮತ್ತು ಇನ್ನಿತರ ಉಪಕರಣಗಳು ಸಿಕ್ಕಿದ್ದರಿಂದ ಕ್ರಮ
ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಅವರ ಕೋಣೆಯಲ್ಲಿ ಮೊಬೈಲ್ ಮತ್ತು ಇನ್ನಿತರ ಉಪಕರಣಗಳು ಸಿಕ್ಕಿದ್ದರಿಂದ ಕ್ರಮ
ನುಸುಳುಕೋರರನ್ನು ಬೆಂಬಲಿಸುವ ಅಜ್ಮಲರಂತಹವರ ಮೇಲೆಯೂ ಕ್ರಮ ಕೈಕೊಂಡು ಅವರನ್ನು ಜೈಲಿಗೆ ಅಕ್ಕಬೇಕು !
ಹಿಂದೂ ವಿರೋಧಿ ಮದರಸಾಗಳು ಮತ್ತು ಕ್ರೈಸ್ತ ಮಷನರಿ ಶಾಲೆಗಳು ಇನ್ನು ಮುಚ್ಚುವುದು ಅವಶ್ಯಕ. ಅದಕ್ಕಾಗಿ ಈಗ ಹಿಂದೂ ಸಂಘಟನೆಗಳಿಂದಲೇ ಸರಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಬೇಕು !
ಉಜ್ಜಯಿನಿಯಲ್ಲಿ ಮಹಾಕಾಳೇಶ್ವರ ಕಾರಿಡಾರ್ ಮತ್ತು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಂತರ ಈಗ ಗೌಹಾಟಿಯಲ್ಲಿ ‘ಮಾ ಕಾಮಾಖ್ಯ ಕಾರಿಡಾರ್‘ ನ ನಿರ್ಮಾಣ ಮಾಡಲಾಗುವುದು.
ಶ್ರೀರಾಮನನ್ನು ನಿರ್ಲಕ್ಷಿಸಿ ಹೊರಟಿರುವ ರಾಹುಲ ಗಾಂಧಿ ಮತ್ತು ಅವರ ಪಕ್ಷ ಇವರನ್ನು ಇನ್ನೂ ಜನರು ಶಾಶ್ವತವಾಗಿ ನಿರ್ಲಕ್ಷಿಸುವರು ಇದು ಅವರು ಗಮನದಲ್ಲಿಡಬೇಕು !
ಕಾಂಗ್ರೆಸ್ ನಾಯಕ ರಾಹುಲ ಗಾಂಧಿಯವರು ಸಧ್ಯ ನ್ಯಾಯ ಯಾತ್ರೆಯಲ್ಲಿದ್ದಾರೆ. ಅವರ ನ್ಯಾಯ ಯಾತ್ರೆ ಜನವರಿ 23 ರಂದು ಅಸ್ಸಾಂನ ರಾಜಧಾನಿ ಗೌಹಾಟಿಗೆ ತಲುಪಿತು; ಆದರೆ ಪೊಲೀಸರು ಅವರನ್ನು ನಗರವನ್ನು ಪ್ರವೇಶಿಸಲು ಅನುಮತಿ ನೀಡಲಿಲ್ಲ.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಅಲ್ಲಿನ ಪರಿಸ್ಥಿತಿಯನ್ನು ಹದಗೆಡಿಸಿದೆ. ಇದುವರೆಗೆ ಗಡಿಯಲ್ಲಿ ವಾಸಿಸುತ್ತಿದ್ದ ಮ್ಯಾನ್ಮಾರ್ ನಾಗರಿಕರು ಭಾರತಕ್ಕೆ ಪಲಾಯನ ಮಾಡುತ್ತಿದ್ದರು.
ಅಸ್ಸಾಂನ ಬಿಜೆಪಿ ಸರ್ಕಾರ ಇದನ್ನು ಮಾಡಬಹುದಾದರೆ, ದೇಶದ ಇತರ ಸರ್ಕಾರಗಳಿಗೆ ಇದನ್ನು ಏಕೆ ಮಾಡಲಾಗುವುದಿಲ್ಲ?
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರ ಹೇಳಿಕೆ !
ಈಗ ಕೇಂದ್ರದ ಭಾಜಪ ಸರಕಾರವೇ ದೇಶದಾದ್ಯಂತ ಸರಕಾರಿಕರಣಗೊಂಡಿರುವ ಸಹಸ್ರಾರು ದೇವಾಲಯಗಳನ್ನು ಭಕ್ತರ ಕೈಗೆ ಒಪ್ಪಿಸಲು ಮುಂದಾಗಬೇಕು ಎಂದು ಹಿಂದೂಗಳಿಗೆ ಅನಿಸುತ್ತಿದೆ !