Terrorist Arrest Assam : ಪರಾರಿಯಾಗಿದ್ದ ಜಿಹಾದಿ ಭಯೋತ್ಪಾದಕ ಜಹೀರ್ ಅಲಿಯನ್ನು ಅಸ್ಸಾಂನಿಂದ ಬಂಧನ
ಅಸ್ಸಾಂ ಪೊಲೀಸರ ವಿಶೇಷ ಕಾರ್ಯಪಡೆಯು ಇಲ್ಲಿಂದ ಪರಾರಿಯಾಗಿದ್ದ ಜಹೀರ್ ಅಲಿ ಎಂಬ ಭಯೋತ್ಪಾದಕನನ್ನು ಬಂಧಿಸಿದೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಅಸ್ಸಾಂ ಪೊಲೀಸರು ಜಹೀರ್‌ನನ್ನು ಬಂಧಿಸಿದರು.