ಒಂದೇ ಆಧಾರ್ ಕಾರ್ಡ್ ನಿಂದ 2 ಮುಸ್ಲಿಂ ಮಹಿಳೆಯರ ಪ್ರವಾಸ !
ಉಚಿತ ಪ್ರವಾಸದಲ್ಲಿಯೂ ಈ ರೀತಿ ಕಪಟತನ ಮಾಡುವ ಮತಾಂಧ ಮಹಿಳೆಯರ ಅಪರಾಧಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಈ ವಿಷಯದಲ್ಲಿ ಕಪಟಿ ಜಾತ್ಯತೀತವಾದಿಗಳು ಬಾಯಿ ತೆರೆಯುವುದಿಲ್ಲ !
ಉಚಿತ ಪ್ರವಾಸದಲ್ಲಿಯೂ ಈ ರೀತಿ ಕಪಟತನ ಮಾಡುವ ಮತಾಂಧ ಮಹಿಳೆಯರ ಅಪರಾಧಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಈ ವಿಷಯದಲ್ಲಿ ಕಪಟಿ ಜಾತ್ಯತೀತವಾದಿಗಳು ಬಾಯಿ ತೆರೆಯುವುದಿಲ್ಲ !
ಬೆಳಗಾವಿಯಲ್ಲಿ ನಡೆದ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳನ್ನು ಥಳಿಸಿ ನಂತರ ಅವಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಲಾಯಿತು.
ದೇವಸ್ಥಾನಗಳು ಹಿಂದೂ ಧರ್ಮದ ಆಧಾರಸ್ತಂಭವಾಗಿವೆ. ಅವುಗಳಿಂದ ದೊರಕುವ ದೈವಿ ಚೈತನ್ಯದಿಂದಾಗಿ ಆಧುನಿಕ ಕಾಲದಲ್ಲಿಯೂ ಸಮಾಜವು ದೇವಸ್ಥಾನಗಳ ಕಡೆಗೆ ಆಕರ್ಷಿತವಾಗುತ್ತಿದೆ. ಆದುದರಿಂದ ದೇವಸ್ಥಾನಗಳಲ್ಲಿನ ಪಾವಿತ್ರ್ಯತೆಯನ್ನು ರಕ್ಷಿಸುವುದು ಹಿಂದೂ ಸಮಾಜದ ಜವಾಬ್ದಾರಿಯಾಗಿದೆ.
ಲವ್ ಜಿಹಾದ್ ನಿಂದಾಗಿ ಧರ್ಮ ತ್ಯಜಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಯುವತಿಯರು ‘ನಾವು ಏನನ್ನು ಕಳೆದುಕೊಂಡಿದ್ದೇವೆ’ ಎಂದು ಮೊದಲು ಯೋಚಿಸಬೇಕು. ಪ್ರಲೋಭನೆಗೆ ಮಣಿಯಬೇಡಿ ಮತ್ತು ಹಿಂದೂ ಧರ್ಮವನ್ನು ತ್ಯಜಿಸಬೇಡಿ ಎಂದು ನಟಿ ಹಾಗೂ ಭಾಜಪದ ನಾಯಕಿ ಮಾಳವಿಕಾ ಅವಿನಾಶ್ ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆ!
ಮುಸ್ಲಿಂ ಹುಡುಗಿ ಆಯಿಷಾಳು ಬಜರಂಗದಳ ಕಾರ್ಯಕರ್ತ ಪ್ರಶಾಂತ ಭಂಡಾರಿ ಅವರನ್ನು ವಿವಾಹವಾದಳು. ಆಯಿಷಾ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದಳು.
ಕಾಂಗ್ರೆಸ್ ಸ್ವಾತಂತ್ರ್ಯವೀರ ಸಾವರ್ಕರ ಅವರನ್ನು ಎಷ್ಟೇ ದ್ವೇಷಿಸಿದರೂ ಅವರ ಮಹತ್ವ ಕಡಿಮೆಯಾಗುವುದಿಲ್ಲ. ಬದಲಾಗಿ, ಕಳೆದ 75 ವರ್ಷಗಳಲ್ಲಿ, ಕಾಂಗ್ರೆಸ್ ಮಾತ್ರ ರಾಜಕೀಯ ದೃಷ್ಟಿಯಿಂದ ಕೊನೆಗೊಳ್ಳುವತ್ತ ಅತ್ಯಂತ ವೇಗವಾಗಿ ಸಾಗುತ್ತಿದೆ !
ಕರ್ನಾಟಕ ಹೈಕೋರ್ಟ್‌ನಲ್ಲಿ ಆನ್‌ಲೈನ್ ಮೂಲಕ ಪ್ರಕರಣವೊಂದರ ಆಲಿಕೆಯ ಸಮಯದಲ್ಲಿ, ಅಶ್ಲೀಲ ವೀಡಿಯೊವೊಂದು ಇದ್ದಕ್ಕಿದ್ದಂತೆ ಪ್ರಾರಂಭವಾಯಿತು. ಇದರಿಂದ ನ್ಯಾಯಾಲಯದಲ್ಲಿ ಗೊಂದಲ ಸೃಷ್ಟಿಯಾಯಿತು.
ಮುಸ್ಲಿಮರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನು ದೇಶದ ಆಸ್ತಿಯನ್ನು ಮುಸಲ್ಮಾನರಿಗೆ ಹಂಚುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಇಲ್ಲಿನ ಮುಸ್ಲಿಂ ಸಮಾವೇಶದಲ್ಲಿ ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಲೇಖಕ ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಆದೇಶಿಸಿದ್ದಾರೆ.