ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು ನಡೆಸುವ ಪೀಳಿಗೆ ! ಕು. ಅನುಷಾ ಕುಂಬಾರ ಈ ಪೀಳಿಗೆಯಲ್ಲಿ ಒಬ್ಬಳು !

ಲಕ್ಷ್ಮೇಶ್ವರದ (ಧಾರವಾಡ ಜಿಲ್ಲೆಯ) ಕು. ಅನುಷಾ ಕುಂಬಾರ ಇವಳ ಬಗ್ಗೆ ಅವಳ ತಾಯಿಗೆ ಅರಿವಾದ ಗುಣವೈಶಿಷ್ಟ್ಯ ಗಳನ್ನು ಇಲ್ಲಿ ಕೊಡಲಾಗಿದೆ.
೧. ಕು. ಅನುಷಾ ಶಾಲೆಗೆ ಹೋಗುವಾಗ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾಳೆ. ೨. ಸತ್ಸೇವೆ ಮತ್ತು ಮನೆಗೆಲಸದಲ್ಲಿ ಸಹಾಯ ಮಾಡುವುದು
ಅವಳು ಎಲ್ಲ ಸತ್ಸೇವೆಗಳಲ್ಲಿ ಪಾಲ್ಗೊಳ್ಳು ತ್ತಾಳೆ, ಹಾಗೆಯೇ ಅವಳು ನನಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತಾಳೆ. ಅವಳು ತನ್ನ ಶಾಲೆಯ ಶಿಕ್ಷಕರಿಗೆ ಸಾತ್ತ್ವಿಕ ಉತ್ಪಾದನೆಗಳನ್ನು ಕೊಡುತ್ತಾಳೆ. ಅವಳು ತನ್ನ ಶಾಲೆಯ ಶಿಕ್ಷಕರಿಗೆ ಸಾಧನೆ ಹೇಳುತ್ತಾಳೆ. ಇತರರಿಗೆ ‘ಸನಾತನ ಪ್ರಭಾತ’ದ ಮಾಹಿತಿಯನ್ನು ನೀಡಲು ಪ್ರಯತ್ನಿಸುತ್ತಾಳೆ.

೩. ನೇತೃತ್ವ ಗುಣ
ಒಮ್ಮೆ ಲಕ್ಷ್ಮೇಶ್ವರ (ಧಾರವಾಡ)ದಲ್ಲಿ ‘ಹಿಂದೂ ರಾಷ್ಟ್ರ-ಜಾಗೃತಿ’ ಸಭೆಯ ಆಯೋಜನೆ ಇತ್ತು. ಆಗ ಅವಳು ಚಿಕ್ಕ ಮಕ್ಕಳಿಗೆ ಉಡುಪುಗಳನ್ನು ತೊಡಿಸುವ ಅಲಂಕರಿಸುವ ಜವಾಬ್ದಾರಿಯನ್ನು ತೆಗೆದುಕೊಂಡಳು. ಈ ಸೇವೆಯನ್ನು ಅವಳು ಸಂಬಂಧಪಟ್ಟ ಸಾಧಕರಿಗೆ ಕೇಳಿ ಮಾಡುತ್ತಿದ್ದಳು. ಅವಳು ‘ನಾನು ಧರ್ಮಸಭೆಯಲ್ಲಿ ನಿರೂಪಣೆ ಮಾಡುವೆನು’, ಎಂಬ ವಿಚಾರವನ್ನು ವ್ಯಕ್ತಪಡಿಸಿದಳು.
೪. ಗುರುಗಳ ಬಗೆಗಿನ ಭಾವ
‘ಅವಳಿಗೆ ಇಷ್ಟವಾಗುವ ಯಾವುದೇ ವಸ್ತುಗಳು ದೊರಕಿದರೆ ಆ ವಸ್ತುಗಳು ಗುರುದೇವರ ಕೃಪೆಯಿಂದ ಸಿಕ್ಕಿದವು’, ಎಂದು ಅವಳು ಹೇಳುತ್ತಾಳೆ. ಗೋವಾಕ್ಕೆ ಜನ್ಮೋತ್ಸವಕ್ಕೆ ಹೋಗುವವರ ಪಟ್ಟಿಯಲ್ಲಿ ಅವಳ ಹೆಸರಿತ್ತು. ಆಗ ಅವಳಿಗೆ ತುಂಬಾ ಕೃತಜ್ಞತೆ ಎನಿಸಿತು. ‘ನನ್ನ ಮೇಲೆ ಗುರುಗಳ ಕೃಪೆ ಇದೆ. ನಾನು ಪುಣ್ಯಮಾಡಿರಬಹುದು. ನಾನು ಧನ್ಯಳಾದೆನು’, ಎಂದು ಅವಳು ಕೃತಜ್ಞತೆಯನ್ನು ವ್ಯಕ್ತಪಡಿಸಿದಳು.
– ಸೌ. ಮಂಗಲಾ ಕುಂಬಾರ (ತಾಯಿ), ಲಕ್ಷ್ಮೇಶ್ವರ, ಧಾರವಾಡ (೨೭.೫.೨೦೨೪)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !