ಗ್ರೀಸ್ ದೇಶದಲ್ಲಿ `ಹಲಾಲ್’ ಪದ್ದತಿಯ ಪ್ರಾಣಿ ಹತ್ಯೆಗೆ ನಿಷೇಧ ! – ಸರ್ವೋಚ್ಚ ನ್ಯಾಯಾಲಯದ ತೀರ್ಪು
ಗ್ರೀಸ್ ನ್ಯಾಯಾಲಯವು ಅಂತಹ ನಿರ್ಧಾರವನ್ನು ನೀಡಬಲ್ಲದು, ಹೀಗಿರುವಾಗ ಭಾರತ ಸರಕಾರವೂ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ! ಅಲ್ಲದೆ, `ಹಲಾಲ್’ ಪ್ರಮಾಣಪತ್ರಗಳ ಮೇಲೆಯೂ ನಿರ್ಬಂಧ ಹೇರಬೇಕು !
ಗ್ರೀಸ್ ನ್ಯಾಯಾಲಯವು ಅಂತಹ ನಿರ್ಧಾರವನ್ನು ನೀಡಬಲ್ಲದು, ಹೀಗಿರುವಾಗ ಭಾರತ ಸರಕಾರವೂ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ! ಅಲ್ಲದೆ, `ಹಲಾಲ್’ ಪ್ರಮಾಣಪತ್ರಗಳ ಮೇಲೆಯೂ ನಿರ್ಬಂಧ ಹೇರಬೇಕು !
ಕೊರೋನಾದ ಹೊಸ ಅಲೆಯ ಅಪಾಯ ಜಗತ್ತಿನಾದ್ಯಂತ 53 ದೇಶಗಳಲ್ಲಿ ನಿರ್ಮಾಣವಾಗಿ ಆ ದೇಶದಲ್ಲಿ ಕೋರೋನಾ ರೋಗಿಗಳ ಸಂಖ್ಯೆ ಎರಡರಷ್ಟು ಹೆಚ್ಚಿದೆ. ಅಂತರಾಷ್ಟ್ರೀಯ ಆರೋಗ್ಯ ಸಂಘಟನೆಯ ಈ ವಿಷಯವಾಗಿ ಎಚ್ಚರಿಕೆ ನೀಡಿದೆ.
ಸ್ವತಂತ್ರ ರಾಷ್ಟ್ರದ ಬೇಡಿಕೆಗೆ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ಜನಾಭಿಪ್ರಾಯ ಸಂಗ್ರಹಿಸಲು ಪ್ರಯತ್ನ ಆರಂಭಿಸಿದೆ. ಅಕ್ಟೋಬರ್ ೩೧ ರಂದು ಅಮೇರಿಕಾದ ಖಲಿಸ್ತಾನಿ ಸಂಘಟನೆ ‘ಸಿಕ್ಖ್ ಫಾರ್ ಜಸ್ಟಿಸ್’ ನಿಂದ ಲಂಡನ್ನಲ್ಲಿ ಮೊದಲ ಸುತ್ತಿನ ಜನಾಭಿಪ್ರಾಯ ಸಂಗ್ರಹಣೆಯನ್ನು ಆಯೋಜಿಸಿತ್ತು.
ಪ್ರಧಾನಿ ಮೋದಿಯವರು ಇಲ್ಲಿನ ಕ್ರೈಸ್ತರ ಕ್ಯಾಥೋಲಿಕ್ ಚರ್ಚ್ನ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ.
ಕಳೆದ ಮೂರು ದಶಕಗಳಿಂದ ಭಾರತದಲ್ಲಿ ಉಗ್ರರ ಅಟ್ಟಹಾಸ ನಡೆಯುತ್ತಿರುವಾಗ, ಈ ರೀತಿಯ ಕ್ರಮವನ್ನು ಎಂದಿಗೂ ಕೈಗೊಂಡಿಲ್ಲ, ಎಂಬುದನ್ನು ಗಮನದಲ್ಲಿಡಿ !
ರಷ್ಯಾದಲ್ಲಿ ರೋಗಿಗಳ ಸಂಖ್ಯೆ ಶೇ. 0.43 ರಷ್ಟು ಹೆಚ್ಚಾಗಿದೆ. ಮಾಸ್ಕೋದಲ್ಲಿ ಅತಿಹೆಚ್ಚು 5 ಸಾವಿರದ 279 ಹೊಸ ಕೊರೋನಾ ರೋಗಿಗಳು ಪತ್ತೆಯಾಗಿದ್ದಾರೆ.
ಬ್ರಿಟನ್ನಲ್ಲಿ ಭಯೋತ್ಪಾದಕರ ದಾಳಿ
ಸಸ್ಯಹಾರದ ಮಹತ್ವ ನಿಧಾನವಾಗಿದ್ದರೂ ಸಹ ವಿದೇಶಿಯರಿಗೆ ತಿಳಿಯಲಾರಂಭಿಸಿದೆ, ಇದೇನೂ ಕಡಿಮೆಯಲ್ಲ !
‘ಮೂಗು ಮುಚ್ಚಿದರೆ ಬಾಯಿ ತೆರೆಯುವುದು’, ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ! ಭಾರತವು ಇಂತಹ ಖಂಡತುಂಡ ನೀತಿಯನ್ನೇ ನಿರಂತರ ಅನುಸರಿಸಿದರೆ ಭಾರತವು ಮಹಾಶಕ್ತಿ ಆಗಲು ಸಮಯ ತಗಲುವುದಿಲ್ಲ !
ವಿದೇಶದಲ್ಲಿ ಪಾದ್ರಿಗಳ ವಾಸನಾಂಧತೆ ಹಾಗೂ ಸಲಿಂಗಕಾಮದ ನೂರಾರು ಪ್ರಕರಣಗಳು ಎದುರಿಗೆ ಬಂದಿರುವುದರಿಂದ ‘ಪಾದ್ರಿ ಅಂದರೆ ವಾಸನಾಂಧ ವ್ಯಕ್ತಿ’ ಎಂಬ ಚಿತ್ರಣವು ಮನಸ್ಸಿನಲ್ಲಿ ಮೂಡುತ್ತದೆ, ಎಂದು ಹೇಳಿದರೆ ತಪ್ಪಾಗಲಾರದು !