ಚುನಾವಣೆಯ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದ್ದಕ್ಕೆ ಫ್ರಾನ್ಸ್‌ನ ಮಾಜಿ ರಾಷ್ಟ್ರಪತಿಗಳಿಗೆ ಶಿಕ್ಷೆ !
ಭಾರತವು ಫ್ರಾನ್ಸ್‌ನ ಆದರ್ಶವನ್ನಿಟ್ಟುಕೊಂಡು ಚುನಾವಣೆ ಪ್ರಚಾರದಲ್ಲಿ ಹೆಚ್ಚು ಹಣ ಖರ್ಚು ಮಾಡುವವರಿಗೆ ಶಿಕ್ಷೆ ವಿಧಿಸಬೇಕು
ಭಾರತವು ಫ್ರಾನ್ಸ್‌ನ ಆದರ್ಶವನ್ನಿಟ್ಟುಕೊಂಡು ಚುನಾವಣೆ ಪ್ರಚಾರದಲ್ಲಿ ಹೆಚ್ಚು ಹಣ ಖರ್ಚು ಮಾಡುವವರಿಗೆ ಶಿಕ್ಷೆ ವಿಧಿಸಬೇಕು
3 ದಶಕಗಳಿಂದ ಜಿಹಾದಿ ಉಗ್ರವಾದಿ ಕೃತ್ಯಗಳಾಗುತ್ತಿರುವ ಭಾರತದಲ್ಲಿ ಇಂತಹ ಕಠಿಣ ಕ್ರಮ ತೆಗೆದುಕೊಳ್ಳುವುದು ಯಾವಾಗ ?
ಭಾರತ ಸರಕಾರವೂ ಈ ರೀತಿಯ ಸೂಚನೆಯನ್ನು ನಾಗರಿಕರಿಗೆ ನೀಡಬೇಕು !
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳಿಂದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಧಾನ ಕಚೇರಿಯ ಎದುರು ಪ್ರತಿಭಟನೆ ಮಾಡುತ್ತಾ ಬೇಡಿಕೆ
ಹಿಂದೂ ಸಂಸ್ಕೃತಿಯಲ್ಲಿ ಗರ್ಭಿಣಿ ಮಹಿಳೆಗೆ ಧಾರ್ಮಿಕ ಗ್ರಂಥಗಳನ್ನು ಓದುವುದು, ಸಾಧನೆ ಮಾಡುವುದು, ಇತ್ಯಾದಿ ವಿಷಯಗಳನ್ನು ಮಾಡಲು ಹೇಳಲಾಗುತ್ತದೆ. ಈ ಅಭ್ಯಾಸದಿಂದ ಅದು ಏಕೆ ಅಗತ್ಯ ಎನ್ನುವುದು ಗಮನಕ್ಕೆ ಬರುತ್ತದೆ !
ಇಂತಹ ವಾರ್ತೆಗಳನ್ನು ಭಾರತೀಯ ಪ್ರಸಾರಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತವೆ. ಏಕೆಂದರೆ ಇವರ ಬರವಣಿಗೆಯಲ್ಲಿ ಪಾದ್ರಿಗಳ ವ್ಯಕ್ತಿತ್ವ ಹಾಗಿಲ್ಲ ಮತ್ತು ಭಾರತೀಯರಿಗೆ ಅವರು ಹಾಗೆ ತೋರಿಸುವುದು ಇಷ್ಟಪಡುವುದಿಲ್ಲ !
ಬ್ರಿಟನ್ ನ ಸಂಸದರಿಗೆ ತಿಳಿಯುವ ಸಂಗತಿಯು ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪೂರೋ(ಅಧೋ)ಗಾಮಿ ರಾಜಕಾರಣಿಗಳಿಗೆ ಹಾಗೂ ಅವರ ಪಕ್ಷಗಳಿಗೆ ಏಕೆ ತಿಳಿಯುವುದಿಲ್ಲ ?
ಬ್ರಿಟನ ‘ಕೊವಿಶೀಲ್ಡನ ಎರಡು ಡೋಸ ಲಸಿಕೆ ಪಡೆದುಕೊಂಡಿದ್ದರೂ ‘ಅವರು ಲಸಿಕೆ ಪಡೆದುಕೊಂಡಿದ್ದಾರೆ, ಎಂದು ಒಪ್ಪಿಕೊಳ್ಳುವುದಿಲ್ಲವೆಂಬ ತೀರ್ಮಾನ ತೆಗೆದುಕೊಂಡಿತ್ತು. ಆ ತೀರ್ಮಾನವನ್ನು ಭಾರತವು ವಿರೋಧಿಸಿದ ಬಳಿಕ ಬ್ರಿಟನ ಅದನ್ನು ಹಿಂದೆಗೆದುಕೊಂಡಿದೆ.
ಚೀನಾದಲ್ಲಿರುವ ಉಘುರ ಮುಸಲ್ಮಾನರಿಗಾಗಿ ಧ್ವನಿಯೆತ್ತಲು ನಮಗೆ ಅಧಿಕಾರವಿದೆ ಎಂದು ಹೇಳುವ ಧೈರ್ಯವನ್ನು ತಾಲಿಬಾನ್ ಉಗ್ರರು ಯಾಕೆ ತೋರಿಸುವುದಿಲ್ಲ?
ಪುಟಿನ್‍ಗೆ ಏನು ತಿಳಿಯುತ್ತದೆಯೋ ಅದು ಭಾರತಕ್ಕೂ ತಿಳಿಯಬೇಕು, ಇಲ್ಲದಿದ್ದರೆ ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ನೀಡುವ ಪ್ರಯತ್ನದಲ್ಲಿ ತಾಲಿಬಾನ್ ಭಾರತಕ್ಕೆ ನುಸುಳಬಹುದು !