ದಾಳಿಕೋರರಿಂದ ‘ಅಲ್ಲಾ ಹು ಅಕ್ಬರ್’ನ ಘೋಷಣೆ3 ಪೊಲೀಸರಿಗೆ ಗಾಯಪೊಲೀಸರ ಗುಂಡಿನ ದಾಳಿಯಲ್ಲಿ ಭಯೋತ್ಪಾದಕನಿಗೆ ಗಾಯ |
* ಯುರೋಪ್ ದೇಶಗಳ ಪೈಕಿ ಫ್ರಾನ್ಸ್ ನಲ್ಲಿ ಅತಿ ಹೆಚ್ಚು ಮುಸಲ್ಮಾನರು ವಾಸಿಸುತ್ತಿದ್ದಾರೆ, ಆದ್ದರಿಂದ ಅಲ್ಲಿ ಜಿಹಾದಿ ಭಯೋತ್ಪಾದಕ ಘಟನೆಗಳು ಹೆಚ್ಚು ನಡೆಯುತ್ತಿದೆ. ಇದರಿಂದ ‘ಮತಾಂಧರು ಹೆಚ್ಚಿರುವ ಕಡೆಗಳಲ್ಲಿ ಇಂತಹ ಕೃತ್ಯಗಳು ಆಗುತ್ತವೆ’, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು * ಫ್ರಾನ್ಸ್ ನಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಭಾರತದಲ್ಲಿ ಇಂತಹ ಘಟನೆಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆಯೇ ? – ಸಂಪಾದಕರು * ‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ’ ಎಂದು ಭಯೋತ್ಪಾದಕರು ನೀಡಿದ ಘೋಷಣೆಯಿಂದಾದರೂ ಜಾತ್ಯತೀತರು ಒಪ್ಪಿಕೊಳ್ಳುತ್ತಾರೆಯೇ ? – ಸಂಪಾದಕರು |
ಕಾಂಸ್ (ಫ್ರಾನ್ಸ್) – ಇಲ್ಲಿ ಪ್ರವಾದಿ ಮೊಹಮ್ಮದ ಇವರ ಹೆಸರನ್ನು ಉಚ್ಚರಿಸುತ್ತಾ ಹಾಗೂ ಅಲ್ಲಾ ಹು ಅಕ್ಬರನ ಘೋಷಣೆಯನ್ನು ಕೂಗುತ್ತಾ ಉಗ್ರನೊಬ್ಬನು ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾನೆ, ಈ ದಾಳಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ಪೊಲೀಸರು ಮಾಡಿದ ಗುಂಡಿನ ದಾಳಿಯಲ್ಲಿ ದಾಳಿಕೋರ ಉಗ್ರನು ಗಾಯಗೊಂಡಿದ್ದಾನೆ. ಇಲ್ಲಿಯ ವರೆಗೆ ಈ ಉಗ್ರನ ಗುರುತು ಪತ್ತೆಯಾಗದಿದ್ದರೂ, ಈ 37 ವರ್ಷದ ವಯಸ್ಸಿನವ ಅಲ್ಜೆರಿಯಾದವನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಫ್ರಾನ್ಸ್‍ನಲ್ಲಿ ಈ ಹಿಂದೆ, ಅಂದರೆ ಏಪ್ರಿಲ್ 23 ರಂದು ಇದೇ ರೀತಿಯ ದಾಳಿಯಲ್ಲಿ ಒಬ್ಬ ಪೊಲೀಸ್ ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಆ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದರು.
A police officer was stabbed as he sat in his patrol car in Cannes, a city on the French Riviera, the authorities said. The officer, who was wearing a bulletproof vest, was unharmed, and the assailant was quickly taken into custody. https://t.co/R6HUMUXcaA
— New York Times World (@nytimesworld) November 8, 2021