Amarnath Yatra : ಛಾಡಿ ಮುಬಾರಕ್ ಸಮಾರಂಭದೊಂದಿಗೆ ಅಮರನಾಥ ಯಾತ್ರೆ ಮುಕ್ತಾಯ
ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಆಗಸ್ಟ್ 19 ರಂದು ಕೊನೆಗೊಂಡಿತು. ಕಳೆದ 52 ದಿನಗಳಿಂದ ಈ ಪ್ರಯಾಣ ನಡೆಯುತ್ತಿತ್ತು. ಈ ಮೂಲಕ 5 ಲಕ್ಷಕ್ಕೂ ಹೆಚ್ಚು ಭಕ್ತರು ಇದರಲ್ಲಿ ಪಾಲ್ಗೊಂಡಿದ್ದರು.
ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಆಗಸ್ಟ್ 19 ರಂದು ಕೊನೆಗೊಂಡಿತು. ಕಳೆದ 52 ದಿನಗಳಿಂದ ಈ ಪ್ರಯಾಣ ನಡೆಯುತ್ತಿತ್ತು. ಈ ಮೂಲಕ 5 ಲಕ್ಷಕ್ಕೂ ಹೆಚ್ಚು ಭಕ್ತರು ಇದರಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ವೈದ್ಯೆಗೆ ಈ ಕಳ್ಳಸಾಗಣೆ ಸುಳಿವು ಸಿಕ್ಕಿದ್ದು, ಈ ಮಾಹಿತಿ ಬಹಿರಂಗ ಪಡಿಸಬಹುದೆಂಬ ಭಯದಿಂದ ಕೊಲೆ !
ಹೀಗಿದ್ದರೆ, ಕೇಂದ್ರ ಮತ್ತು ಭಾಜಪ ಸರ್ಕಾರದ ರಾಜ್ಯಗಳು ಈಗಲೇ ಯೋಗ್ಯ ಕ್ರಮ ಕೈಗೊಳ್ಳಬೇಕು !
ಆಡಳಿತಾತ್ಮಕ ಸೇವೆಗಳಿಗಾಗಿ ಪರೀಕ್ಷೆ ರಹಿತ ನೇರ ನೇಮಕಾತಿ ಮಾಡುವ ಭಾಜಪದ ನಿರ್ಧಾರದ ಬಗ್ಗೆ ಕಾಂಗ್ರೆಸ್ ಟೀಕೆ
ಇಂತಹ ಮುಖ್ಯೋಪಾಧ್ಯಾಯರು ಮಕ್ಕಳೆದುರು ಯಾವ ಆದರ್ಶ ನಿರ್ಮಾಣ ಮಾಡುವರು? ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು.
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿದ್ದಾಗ ಮತಾಂಧರಿಗೆ ಇಂತಹ ಹಿಂದುದ್ವೆಷಿ ಕೃತ್ಯ ಮಾಡಲು ಹೇಗೆ ಧೈರ್ಯ ಬರುತ್ತದೆ ?
ಇಲ್ಲಿಯ ‘ಡೆಮೊಕ್ರೆಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ’ (ಡಿವೈಎಫ್ಐ)ವು ಹಂದಿ ಮಾಂಸ ತಿನ್ನುವ ‘ಪೋರ್ಕ್ ಚಾಲೆಂಜ್’ ಕಾರ್ಯಕ್ರಮವನ್ನು ಮುಸ್ಲಿಂ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಇಸ್ಲಾಮಿಕ್ ನಾಯಕರೊಬ್ಬರು ಟೀಕಿಸಿದ್ದಾರೆ.
ಇದಕ್ಕೆ ಕಾರಣರಾದವರನ್ನು ಪತ್ತೆ ಹಚ್ಚಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ !
ವೈದ್ಯರನ್ನು ರಕ್ಷಿಸುವ ಕಾನೂನುಗಳಲ್ಲಿ ಸುಧಾರಣೆ ಮಾಡಿ ಅದನ್ನು ಸದೃಢಗೊಳಿಸಬೇಕು. ಭಾರತೀಯ ನ್ಯಾಯ ಸಂಹಿತೆ ಹೆಚ್ಚು ಶಕ್ತಿಯುತವಾಗಬೇಕು. ಭಾರತದ್ವೇಷಿಗಳ ಪಿತೂರಿಗೆ (‘ಡೀಪ್ ಸ್ಟೇಟ್’) ಬಲಿಯಾಗಬಾರದು
ಉತ್ತರ ಪ್ರದೇಶದಲ್ಲಿ ಈ ಚಾಕಲೇಟ್ ಅನ್ನು ತಯಾರಿಸಲಾಗಿದೆ. ಅದರ ಪ್ಯಾಕೇಟ್ ಮೇಲೆ ಬರೆದಿರುವಂತೆ, 100 ಗ್ರಾಂ ಚಾಕಲೇಟ್ನಲ್ಲಿ 14 ಗ್ರಾಂ ಗಾಂಜಾ ಉಪಯೋಗಿಸಲಾಗಿದೆ ಪೋಲೀಸರು ಈ ಅಂಗಡಿಯಿಂದ 200 ಪ್ಯಾಕೆಟ್ಗಳನ್ನು ವಶಕ್ಕೆ ಪಡೆದಿದ್ದಾರೆ.