ಗೋಹತ್ಯೆಯ ಪ್ರಕರಣದಲ್ಲಿ ೧೫ ವರ್ಷಗಳಿಂದ ಪರಾರಿಯಾಗಿದ್ದ ಆಖಲಾಕ್‌ನ ಬಂಧನ
ಕಳೆದ ೧೫ ವರ್ಷ ಹರಿಯಾದಲ್ಲಿ ಗೋಹತ್ಯೆಯ ಪ್ರಕರಣದಲ್ಲಿ ಪರಾರಿಯಾಗಿದ್ದ ಅಖಲಾಕನನ್ನು ಸಹಾರನಪೂರ ಪೊಲೀಸರು ಬಂಧಿಸಿದ್ದಾರೆ.
ಕಳೆದ ೧೫ ವರ್ಷ ಹರಿಯಾದಲ್ಲಿ ಗೋಹತ್ಯೆಯ ಪ್ರಕರಣದಲ್ಲಿ ಪರಾರಿಯಾಗಿದ್ದ ಅಖಲಾಕನನ್ನು ಸಹಾರನಪೂರ ಪೊಲೀಸರು ಬಂಧಿಸಿದ್ದಾರೆ.
ಭಾಜಪದ ಸಚಿವರ ಮಗನಿಂದ ಈ ರೀತಿಯ ನಡೆಯುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !
ಗಾಂಧಿಯವರ ಅಹಿಂಸಾತ್ಮಕ ಆಂದೋಲನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ, ಬದಲಾಗಿ ಆಜಾದ್ ಹಿಂದ ಸೇನೆ ಮತ್ತು ನೇತಾಜಿ ಸುಭಾಷ ಚಂದ್ರ ಬೋಸ ಅವರ ಸೈನ್ಯದ ಕಾರ್ಯಾಚರಣೆಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ.
ಸರಕಾರಿ ಶಾಲೆಯ ಕೊಠಡಿಯಲ್ಲಿ ೨೦ ಮುಸಲ್ಮಾನ ವಿದ್ಯಾರ್ಥಿಗಳು ನಮಾಜ್ ಪಠಣ ಮಾಡಿದರು. ಈ ಬಗ್ಗೆ ಹಿಂದುತ್ವನಿಷ್ಠ ಸಂಘಟನೆಗಳಿಗೆ ಮಾಹಿತಿ ಸಿಕ್ಕಿದ ನಂತರ ಅವರು ವಿರೋಧ ವ್ಯಕ್ತ ಪಡಿಸಿದ್ದರಿಂದ ನಮಾಜ್ ಪಠಣ ನಿಲ್ಲಿಸಲಾಯಿತು.
ಚೀನಾದ ವಿದೇಶಾಂಗ ಸಲಹೆಗಾರನಿಂದ ಎಚ್ಚರಿಕೆ ಬೀಜಿಂಗ (ಚೀನಾ) – ಚೀನಾದ ವಿದೇಶಾಂಗ ಧೋರಣೆಯ ವಿಷಯದ ಸಲಹೆಗಾರರಾದ ಜಿಯಾ ಕಿಂಗ್ಗುಓ ಇವರು ‘ಚೀನಾ ಕೂಡ ಸೋವಿಯತ್ ಒಕ್ಕೂಟದಂತೆ ವಿಭಜನೆಗೊಳ್ಳಬಹುದು’, ಎಂದು ಎಚ್ಚರಿಸಿದ್ದಾರೆ. ೧. ಹಾಂಗಕಾಂಗ್‌ನಲ್ಲಿನ ‘ಸೌತ ಚೈನಾ ಮಾರ್ನಿಂಗ ಪೋಸ್ಟ’ ನಲ್ಲಿ ಜಿಯಾ ಇವರ ಲೇಖನ ಪ್ರಕಟಣೆಗೊಂಡಿದೆ. ಅದರಲ್ಲಿ ಅವರು, ‘ರಾಷ್ಟ್ರ ಭದ್ರತೆಯ ಹುಚ್ಚಿನಲ್ಲಿ ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಚೀನಾ ಕೂಡ ಸೋವಿಯತ ಒಕ್ಕೂಟದಂತೆ ವಿಭಜನೆಯಾಗಬಹುದು. ರಕ್ಷಣೆಗಾಗಿ ಅತ್ಯಧಿಕ ವೆಚ್ಚ ಮಾಡುವುದರಿಂದ ಅಧಿಕ ಹಾನಿ ಮತ್ತು ಲಾಭ … Read more
ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !
ಸೂರತನ ಕಾಂಗ್ರೆಸ್ಸಿನ ನಗರಸೇವಕ ಅಸ್ಲಮ್ ಸಾಯಕಲವಾಲಾ ಇವರು ಫೇಸಬುಕ್ ಪೋಸ್ಟ ಮೂಲಕ ‘ಶಿವಶಕ್ತಿ ಸೊಸಾಯಟಿ’ಯ ಒಂದು ಕಟ್ಟಡದಲ್ಲಿ ನಮಾಜ ನಡೆಯುತ್ತಿದ್ದು ಅದು ವಕ್ಫ ಬೋರ್ಡನ ಆಸ್ತಿಯಾಗಿರುವುದರಿಂದ ಅದು ಮಸೀದಿಯಾಗಿದೆ’, ಎಂದು ಹೇಳಿದ್ದಾರೆ.
ಡಿಸೆಂಬರ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕಾಗಿ ಯತಿ ನರಸಿಂಹಾನಂದ, ಜಿತೇಂದ್ರ ತ್ಯಾಗಿ ಮುಂತಾದವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಿತ್ತು.
ಮ್ಯಾಚ್ ಫಿಕ್ಸಿಂಗ್ ವಿಷಯವಾಗಿ ಕ್ರಮಕೈಗೊಳ್ಳುವ ಅಧಿಕಾರ ಕೇವಲ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿ.ಸಿ.ಸಿ.ಐ.ಗೆ) ಇದೆ. ಈ ಬಗ್ಗೆ ೪೨೦ ಕಲಂ ಪ್ರಕಾರ ಅಪರಾಧ ದಾಖಲಿಸಲು ಸಾಧ್ಯವಿಲ್ಲ, ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ನಿರ್ಣಯ ನೀಡಿದೆ.
ಡಿಸೆಂಬರ್ ೧೦, ೨೦೨೧ ರಂದು ಈ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಜಾರಿ ಮಾಡಲಾಗಿತ್ತು. ಅದಕ್ಕನುಸಾರ ಸಾಬೂನು, ಶಾಂಪೂ, ಟೂಥಪೆಸ್ಟ ಮುಂತಾದ ವಸ್ತುಗಳ ಮೇಲೆ ಮಾಂಸಾಹಾರ ಅಥವಾ ಶಾಕಾಹಾರಿ ಎಂಬುದು ನಮೂದಿಸುವುದು ಐಚ್ಚಿಕವಾಗಿದೆ ಎಂದು ಹೇಳಿದೆ.