ಹಲ್ದಾನಿ(ಉತ್ತರಾಖಂಡ)ಯಲ್ಲಿ ರಾಷ್ಟ್ರಧ್ವಜದಿಂದ ಸೈಕಲ ಸ್ವಚ್ಛ ಮಾಡುತ್ತಿದ್ದ ರಫಿಕನ ಬಂಧನ !

ರಾಷ್ಟ್ರಧ್ವಜವನ್ನು ಸುಡುವ ಅಥವಾ ಹರಿದು ಹಾಕುವ ಅಥವಾ ಇನ್ಯಾವುದೇ ರೀತಿಯಲ್ಲಿ ಅದರ ಅವಹೇಳನ ಮಾಡುವವರು ಮತಾಂಧರೇ ಆಗಿರುತ್ತಾರೆ, ಇದು ಬಹಿರಂಗ ಸತ್ಯವಿದೆ. ಇಂತಹ ರಾಷ್ಟ್ರವಿರೋಧಿ ವಿಕೃತಿಗಳ ವಿರುದ್ಧದ ಆಯಾ ಸಮಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ಮುಸಲ್ಮಾನರಿಂದ ಋಷಿಕೇಶದಲ್ಲಿಯ ಚಿದಾನಂದ ಮುನಿ ಇವರ ಆಶ್ರಯದಲ್ಲಿ ನಮಾಜ್ ಪಠಣ !

ಆಶ್ರಮದಲ್ಲಿ ನಮಾಜಗಾಗಿ ಅನುಮತಿ ನೀಡಿದ ಚಿದಾನಂದ ಮುನಿಯವರು `ಮಸೀದಿ ಅಥವಾ ಮದರಸಾದಲ್ಲಿ ಹಿಂದೂಗಳಿಗೆ ಆರತಿ ಮಾಡಲು ಅವಕಾಶ ನೀಡುತ್ತಾರೆಯೇ ? ಎಂಬುದು ಅವರು ಯೋಚನೆ ಮಾಡಬೇಕು !

`ದ ಕಶ್ಮೀರ ಫೈಲ್ಸ್’ ನ `ಭಾಗ-2′ ಮಾಡಿ !

`ದ ಕಶ್ಮೀರ ಫೈಲ್ಸ್’ ಈ ಚಲನಚಿತ್ರವು ಕಾಶ್ಮೀರದಲ್ಲಾದ ಆತ್ಯಾಚಾರದ ಸಂಕ್ಷಿಪ್ತ ಮಾಹಿತಿ ನೀಡುತ್ತದೆ. ಇದರ `ಭಾಗ-2′ ಮಾಡಿ, ಅದೇ ರೀತಿ ಭಾರತದ ವಿಭಜನೆಯನ್ನು ಆಧರಿಸಿ ಚಲನಚಿತ್ರ ಮಾಡಬೇಕು, ಎಂದು ಜುನಾ ಆಖಾಡದ ಮಹಾಮಂಡಲೇಶ್ವರದಲ್ಲಿ ಸ್ವಾಮಿ ಯತೀಂದ್ರಾನಂದ ಗಿರಿಯವರು ಹೇಳಿದ್ದಾರೆ.

ಉತ್ತರಾಖಂಡದಲ್ಲಿ ಭಾಜಪ ಸರಕಾರ ಸ್ಥಾಪನೆ ಆದನಂತರ ಸಮಾನ ನಾಗರಿಕ ಕಾಯಿದೆಗಾಗಿ ಸಮಿತಿ ಸ್ಥಾಪನೆ ಮಾಡುವೆವು ! – ಅಸ್ತಂಗತ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮಿ

ಉನ್ನತ ಮಟ್ಟದ ಸಮಿತಿಯಲ್ಲಿ ಕಾನೂನು ತಜ್ಞರು, ನಿವೃತ್ತ ಅಧಿಕಾರಿಗಳು ಮತ್ತು ವಿಚಾರವಂತರ ಸಮಾವೇಶ ಇರುವುದು. ಸಮಾನ ನಾಗರಿಕ ಕಾನೂನು ಬಂದ ನಂತರ ಯಾರ ಮೇಲೆಯೂ ಅನ್ಯಾಯವಾಗುವುದಿಲ್ಲ. ಎಲ್ಲರಿಗೂ ಸಮಾನತೆಯ ಅಧಿಕಾರ ಸಿಗುವುದು ಎಂದು ಮುಖ್ಯಮಂತ್ರಿ ಧಾಮಿ ಹೇಳಿದರು.

ಉತ್ತರಾಖಂಡ ಸರಕಾರದಿಂದ ಚಾರಧಾಮ ಮಂದಿರ ನಿರ್ವಹಣೆ ಕಾಯಿದೆ ರದ್ದು !

ಈಗ ಕೇಂದ್ರದ ಭಾಜಪ ಸರಕಾರವು ದೇಶದಾದ್ಯಂತ ಸರಕಾರಿಕರಣಗೊಂಡಿರುವ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಹಜಾರಿಬಾಗ (ಝಾರಖಂಡ) ನಲ್ಲಿ ಹನುಮಂತನ ಮೂರ್ತಿಯನ್ನು ಧ್ವಂಸ ಮಾಡಿದ ಮತಾಂಧನ ಬಂಧನ

ಒಂದು ವೇಳೆ ಈ ರೀತಿಯ ಘಟನೆಗಳು ಮತಾಂಧರ ಶ್ರದ್ಧಾಸ್ಥಾನಗಳ ವಿಷಯದಲ್ಲಿ ನಡೆದಿದ್ದರೆ, ದೇಶದಲ್ಲಿರುವ ತಥಾಕಥಿತ ಜಾತ್ಯತೀತರು ಆಕಾಶ-ಪಾತಾಳ ಒಂದು ಮಾಡಿಬಿಡುತ್ತಿದ್ದರು

ಉತ್ತರಾಖಂಡದ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರ ಸಭೆಯಲ್ಲಿ ಚಾಕು ತಂದಿರುವ ಯುವಕನ ಬಂಧನ !

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ ರಾವತರವರು ಕಾಶಿಪುರದಲ್ಲಿನ ಒಂದು ಸಭೆಯಲ್ಲಿ ಉಪಸ್ಥಿತರಿರುವಾಗ ಓರ್ವ ತರುಣನು ಚಾಕು ಹಿಡಿದು ನೇರವಾಗಿ ಸಭಾಮಂಟಪದ ಮೇಲೆ ಬಂದಿರುವ ಘಟನೆ ನಡೆದಿದೆ.

ಉತ್ತರಾಖಂಡದಲ್ಲಿ ಕಾಂಗ್ರೆಸ್‍ನ ನಾಯಕ ಮತ್ತು ಮಾಜಿ ಮುಖ್ಯಮಂತ್ರಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ರಾವತ್ ಬೆಂಬಲಿಗರಿಂದ ಥಳಿತ !

ಉತ್ತರಾಖಂಡದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಕಾಂಗ್ರೆಸ್ ಬಗ್ಗೆ ಅಸಾಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ರಾವತ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟವಾಗಿದೆ.

ಸನಾತನ ಧರ್ಮವನ್ನು ಉಳಿಸಲು ಹರಿದ್ವಾರದಲ್ಲಿ ೧೭ ರಿಂದ ೧೯ ಡಿಸೆಂಬರ್ ಈ ಕಾಲಾವಧಿಯಲ್ಲಿ ಹಿಂದೂ ಧರ್ಮ ಸಂಸತ್ತಿನ ಆಯೋಜನೆ

೧೭ ರಿಂದ ೧೯ ಡಿಸೆಂಬರ ಈ ಕಾಲಾವಧಿಯಲ್ಲಿ ಹಿಂದೂ ಧರ್ಮ ಸಂಸತ್ತಿನ ಆಯೋಜನೆ ಮಾಡಲಾಗಿದೆ. ಜುನಾ ಆಖಾಡಾದ ಮಹಾಮಂಡಲೇಶ್ವರ ಸ್ವಾಮಿ ಯತಿ ನರಸಿಂಹನಂದ ಗಿರಿ ಇವರು ಇದರ ಆಯೋಜನೆ ಮಾಡಿದ್ದಾರೆ. ಈ ಧರ್ಮ ಸಂಸತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಂತರು, ಮಹಾಂತ ಮತ್ತು ಧರ್ಮಾಚಾರ್ಯರು ಉಪಸ್ಥಿತರಿರುವರು.

ಉತ್ತರಾಖಂಡ ಸರಕಾರದಿಂದ ಕೊನೆಗೂ ಚಾರಧಾಮ ಸಹಿತ ೫೧ ದೇವಾಲಯಗಳ ಸರಕಾರೀಕರಣ ರದ್ದು !

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಹ ಧಾಮೀಯವರು ರಾಜ್ಯದಲ್ಲಿನ ಚಾರಧಾಮ (ಬದ್ರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ) ಮತ್ತು ೫೧ ದೇವಾಲಯಗಳ ಸರಕಾರೀಕರಣವನ್ನು ರದ್ದು ಪಡಿಸಿರುವುದಾಗಿ ಘೋಷಿಸಿದರು.