ಹಲ್ದಾನಿ(ಉತ್ತರಾಖಂಡ)ಯಲ್ಲಿ ರಾಷ್ಟ್ರಧ್ವಜದಿಂದ ಸೈಕಲ ಸ್ವಚ್ಛ ಮಾಡುತ್ತಿದ್ದ ರಫಿಕನ ಬಂಧನ !

ರಾಷ್ಟ್ರಧ್ವಜವನ್ನು ಸುಡುವ ಅಥವಾ ಹರಿದು ಹಾಕುವ ಅಥವಾ ಇನ್ಯಾವುದೇ ರೀತಿಯಲ್ಲಿ ಅದರ ಅವಹೇಳನ ಮಾಡುವವರು ಮತಾಂಧರೇ ಆಗಿರುತ್ತಾರೆ, ಇದು ಬಹಿರಂಗ ಸತ್ಯವಿದೆ. ಇಂತಹ ರಾಷ್ಟ್ರವಿರೋಧಿ ವಿಕೃತಿಗಳ ವಿರುದ್ಧದ ಆಯಾ ಸಮಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

(ಈ ಚಿತ್ರ ಮತ್ತು ವಿಡಿಯೋ ಹಾಕುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೆ ನೈಜಸ್ಥಿತಿ ತೋರಿಸುವುದಾಗಿದೆ)

ಡೆಹ್ರಾಡೂನ (ಉತ್ತರಾಖಂಡ) – ರಾಜ್ಯದ ಹಲ್ದಾನಿಯಲ್ಲಿ ‘ರಫಿಕ’ ಎಂಬ ಮತಾಂಧನು ತನ್ನ ಸೈಕಲ ರಿಪೇರಿ ಅಂಗಡಿಯಲ್ಲಿ ಸೈಕಲನ್ನು ಸ್ವಚ್ಛಗೊಳಿಸಲು ರಾಷ್ಟ್ರಧ್ವಜವನ್ನು ಬಳಸಿದ ಆಘಾತಕಾರಿ ಘಟನೆಯು ಬೆಳಕಿಗೆ ಬಂದಿದೆ. ಈ ಸಂಬಂಧ ವಿಡಿಯೋವೊಂದು ವ್ಯಾಪಕವಾಗಿ ಹರಿದಾಡಿದ್ದರಿಂದ, ಸ್ಥಳಿಯ ರಾಷ್ಟ್ರಪ್ರೇಮಿಗಳು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 (ಸೌಜನ್ಯ : Viraj Hindustani)

ನಂತರ ಪೊಲೀಸರು ರಫಿಕನನ್ನು ಬಂಧಿಸಿದ್ದರು. ರಫಿಕನು ‘ರಫಿಕ ಸೈಕಲ ವರ್ಕ್ಸ’ ಎಂಬ ಅಂಗಡಿಯನ್ನು ಹೊಂದಿದ್ದಾನೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ರಫಿಕ ವಿರುದ್ಧ ಪೊಲೀಸರು ‘ರಾಷ್ಟ್ರೀಯ ಗೌರವ ನಿವಾರಣೆ ಅಧಿನಿಯಮ’ ದ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.