ಇಂದಿನ ಮಹಿಳೆಯರಿಂದ ತಮ್ಮ ಪುರುಷ ಜೊತೆಗಾರನ ವಿರುದ್ಧ ಬಲಾತ್ಕಾರದ ಕಾನೂನಿನ ದುರುಪಯೋಗ ! – ಉತ್ತರಾಖಂಡ ಉಚ್ಚ ನ್ಯಾಯಾಲಯ
ಸಧ್ಯಕ್ಕೆ ಮಹಿಳೆಯರು ಜೊತೆಗಾರ ಪುರುಷನ ವಿರುದ್ಧ ಬಲಾತ್ಕಾರದ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಉತ್ತರಾಖಂಡ ಉಚ್ಚ ನ್ಯಾಯಾಲಯ ಒಂದು ಪ್ರಕರಣದ ವಿಚಾರಣೆಯ ಸಮಯದಲ್ಲಿ ಹೇಳಿದೆ.