ಉತ್ತರಾಖಂಡದಲ್ಲಿನ ಮತಾಂಧ ಮುಸಲ್ಮಾನರಿಂದ ಹಿಂದೂ ಕುಟುಂಬದವರ ಮೇಲೆ ದಾಳಿ

ಗರ್ಭಿಣಿ ಹಿಂದೂ ಮಹಿಳೆಯ ಹೋಟ್ಟಿಗೆ ತುಳಿದರು !

ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡದಲ್ಲಿನ ಹಲ್ಡ್ವಾನಿಯಲ್ಲಿ ಜುಲೈ ೩ ರಂದು ಇಮ್ರಾನ್ ಮತ್ತು ಅವನ ೨೦ ರಿಂದ ೩೦ ಸಹಚರರು ರಾಜೇಂದ್ರ ಮೌರ್ಯ ಇವರ ಕುಟುಂಬದವರ ಮೇಲೆ ದಾಳಿ ನಡೆಸಿದ್ದಾರೆ. ಮತಾಂಧರು ಈ ಕುಟುಂಬದ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಓದ್ದು ಇತರ ಮಹಿಳೆಯರ ಬಟ್ಟೆಗಳನ್ನು ಹರಿದರು. ಇದನ್ನು ಕುಟುಂಬದವರು ವಿರೋಧಿಸಲು ಪ್ರಯತ್ನ ಮಾಡಿದಾಗ ಅವರ ಮನೆಯ ಮೇಲೆ ಕಲ್ಲುತೂರಾಟ ನಡೆಸಿದರು. ಇಮ್ರಾನ್ ಮತ್ತು ಅವನ ಸಹಚರರು ತಾಳಿಸರ ಕದ್ದರು ಎಂದು ಈ ಕುಟುಂಬದ ಮಹೇಳೆಯರು ಆರೋಪಿಸಿದ್ದಾರೆ.

ಡೆಹರಾಡೂನ್ ಇಲ್ಲಿಯ ಕಾಮುಕ ಮುಸಲ್ಮಾನರಿಂದ ಹಿಂದೂ ಯುವತಿಗೆ ಕಿರುಕುಳ : ಹಿಂದೂಗಳು ವಿರೋಧಿಸಿದ ನಂತರ ಮತಾಂಧ ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ ನ ಘೋಷಣೆ !

ಉತ್ತರಾಖಂಡದ ರಾಜಧಾನಿ ಡೆಹರಾಡುನ ಇಲ್ಲಿಯ ಘಟನೆಯಲ್ಲಿ ಕಾಮುಕ ಮುಸಲ್ಮಾನರಿಂದ ಓರ್ವ ಹಿಂದೂ ಹುಡುಗಿಗೆ ಚುಡಾಯಿಸಿದರು. ಇದನ್ನು ಹಿಂದೂಗಳು ವಿರೋಧಿಸಿದಾಗ ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ನ ಘೋಷಣೆ ನೀಡಿದರು.

ಈ ಹುಡುಗಿಗೆ ಇಲ್ಲಿಯ ಸಹಾರನಪುರ ದಾರಿಯಲ್ಲಿ ಹೋಗುವಾಗ 2 ಮುಸಲ್ಮಾನರು ಚುಡಾಯಿಸಿದರು. ಅದರನಂತರ ಅವರು ಮಸೀದಿಯ ಒಳಗೆ ಓಡಿ ಹೋದರು. ಇದರ ಮಾಹಿತಿ ಅವಳ ಮನೆಯವರಿಗೆ ನೀಡಿದ ನಂತರ ಅವರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಅವರು ಮಸೀದಿಯ ಹತ್ತಿರ ತಲುಪಿದಾಗ ಮುಸಲ್ಮಾನರು ಅಲ್ಲಿ ಸೇರಿದರು ಮತ್ತು ಘೋಷಣೆಗಳು ಕೂಗಿದರು. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪೊಲೀಸರು ಚುಡಾಯಿಸುವ ಯುವಕನನ್ನು ಹುಡುಕುತ್ತಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಖಂಡದಲ್ಲಿ ಭಾಜಪದ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !