
ಚಮೋಲಿ (ಉತ್ತರಾಖಂಡ) – ಇಲ್ಲಿನ ಅಲಕನಂದಾ ನದಿಯ ಬಳಿ ಟ್ರಾನ್ಸಫಾರ್ಮರ ಸ್ಫೋಟಗೊಂಡು ವಿದ್ಯುತ ಸ್ಪರ್ಶದಿಂದ 15 ಜನರ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಚಮೋಲಿ ಉಪ ಪೊಲೀಸ ವರಿಷ್ಠಾಧಿಕಾರಿ, ‘ಅಪಘಾತದ ಸ್ಥಳದಲ್ಲಿ ಕಬ್ಬಿಣದ ಬೇಲಿಗೆ ವಿದ್ಯುತ ಪ್ರವಹಿಸಿದ್ದರಿಂದ 15 ಮಂದಿ ಸಾವನ್ನಪ್ಪಿದ್ದಾರೆ. ಈ ಸ್ಥಳದಲ್ಲಿ ‘ನಮಾಮಿ ಗಂಗೆ’ ಯೋಜನೆಯಡಿಯಲ್ಲಿ ಕೆಲಸ ನಡೆಯುತಿತ್ತು. ಆ ಸ್ಥಳದಲ್ಲಿ ಏಕಾಏಕಿ ವಿದ್ಯುತ ಪ್ರವಹಿಸಿದರಿಂದ ಕೆಲವರು ಮೃತಪಟ್ಟಿದ್ದಾರೆ ಎಂದೂ ಹೇಳಲಾಗುತ್ತಿದೆ.’ ಈ ಘಟನೆ ಕುರಿತು ಉತ್ತರಾಖಂಡನ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಅವರು ನ್ಯಾಯಾಂಗದ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
चमोली में ट्रांसफार्मर फटने से चौकी प्रभारी समेत 15 लोगों की मौत, कई घायल#Uttarakhand #Chamoli #ChamoliBlast #UttarakhandNews https://t.co/LlSiGpdLKm
— UP News Junction (@upnewsjunction) July 19, 2023
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!