ಮುಸ್ಲಿಂ ಕುಶಲಕರ್ಮಿಗಳಿಂದ ವೃಂದಾವನದಲ್ಲಿ ಶ್ರೀಕೃಷ್ಣನ ವೇಷಭೂಷಣ ತಯಾರಿಕೆ !
ಮನಸ್ಸಿನಲ್ಲಿ ಹಿಂದೂ ದೇವತೆಗಳ ಬಗ್ಗೆ ಶ್ರದ್ಧೆ ಇರುವವರೇ ದೇವರ ಉಡುಪುಗಳನ್ನು ಸಿದ್ಧಪಡಿಸಬೇಕು. ಮುಸಲ್ಮಾನರ ಮನಸ್ಸಿನಲ್ಲಿ ಭಗವಂತ ಶ್ರೀ ಕೃಷ್ಣನ ಬಗ್ಗೆ ಸ್ವಲ್ಪವಾದರೂ ಶ್ರದ್ದೆ ಇದೆಯೇ ? ಮತ್ತು ಅದು ಇದ್ದರೆ ಅವರು, ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಪ್ರಯತ್ನ ಮಾಡುತ್ತಿದ್ದಾರೆಯೇ?