“ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಿಂದ ಫೆಬ್ರವರಿಯಲ್ಲಿ ವಾಪಸ್ಸಾಗುವ ವಿದೇಶಿ ಪಕ್ಷಿಗಳು ಇನ್ನೂ ನೆಲೆಸಿವೆ!”

ಇಲ್ಲಿ ಪ್ರತಿವರ್ಷ ಡಿಸೆಂಬರ್ ಕೊನೆಯಲ್ಲಿ ರಷ್ಯಾ, ಸೈಬೇರಿಯ ಮತ್ತು ಪೋಲೆಂಡ್ ಇವುಗಳಂತಹ ಶೀತ ಪ್ರದೇಶದಿಂದ ಸಾವಿರಾರು ವಿದೇಶಿ ಪಕ್ಷಿಗಳು ಪ್ರಯಾಗರಾಜದಲ್ಲಿನ ಪವಿತ್ರ ತ್ರಿವೇಣಿ ಸಂಗಮ ಪರಿಸರಕ್ಕೆ ಬರುತ್ತವೆ.

Ordinance Factory Employee Arrested : ಪಾಕಿಸ್ತಾನಕ್ಕೆ ಮಾಹಿತಿ ಪೂರೈಸುತ್ತಿದ್ದ ಶಸ್ತ್ರಾಸ್ತ್ರ ಕಾರ್ಖಾನೆಯ ಅಧಿಕಾರಿಯ ಬಂಧನ

ಉತ್ತರ ಪ್ರದೇಶದ ಉಗ್ರ ನಿಗ್ರಹ ದಳವು ಆಗ್ರಾದಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಏಜೆಂಟ್ ರವೀಂದ್ರ ಕುಮಾರ ಮತ್ತು ಅವರ ಸಹಚರನನ್ನು ಬಂಧಿಸಿದೆ. ರವೀಂದ್ರ ಕುಮಾರ ರಾಜ್ಯದ ಫಿರೋಜಾಬಾದ ಶಸ್ತ್ರಾಸ್ತ್ರ ಕಾರ್ಖಾನೆಯ ಅಧಿಕಾರಿಯಾಗಿದ್ದಾರೆ.

ಹೋಳಿ ನಂತರ ಅಯೋಧ್ಯೆ, ಕಾಶಿ, ಪ್ರಯಾಗ ಮತ್ತು ಮಥುರಾಗೆ ಭಕ್ತರ ದಂಡು!

ಕಳೆದ ಕೆಲವು ವರ್ಷಗಳಲ್ಲಿ ಅಯೋಧ್ಯೆ, ಕಾಶಿ, ಪ್ರಯಾಗ ಮತ್ತು ಮಥುರಾಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ಹೋಳಿ ಹಬ್ಬದ ಹಿನ್ನೆಲೆ: ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಸೀದಿಗಳನ್ನು ಟಾರ್ಪಾಲಿನ್ ನಿಂದ ಮುಚ್ಚಲಾಗಿದೆ

ಹಿಂದುಗಳು ಮುಸಲ್ಮಾನರ ಹಬ್ಬಗಳಲ್ಲಿ ಸಹಭಾಗಿಯಾದರೆ, ‘ಜಾತ್ಯತೀತತೆ’ ಮತ್ತು ಮುಸಲ್ಮಾನರು ಹಿಂದುಗಳ ಹಬ್ಬಗಳನ್ನು ವಿರೋಧಿಸಿದರೆ ಅದು ಅವರ ಅಧಿಕಾರ ! ಈ ರೀತಿ ಮೌನವಾಗಿರುವ ಜಾತ್ಯತೀತರು ಹಿಂದೂಗಳನ್ನು ವಂಚಿಸುತ್ತಿದ್ದಾರೆ, ಇದು ಹಿಂದುಗಳಿಗೆ ಎಂದು ತಿಳಿಯುವುದು ?

ಹೋಳಿಯ ಬಣ್ಣದಿಂದ ಅಡಚಣೆ ಇದ್ದರೆ ದೇಶ ಬಿಟ್ಟು ಹೋಗಬೇಕು ! – ಸಂಜಯ ನಿಷಾದ

ಹೋಳಿಯಿಂದ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತದೆ. ಆದ್ದರಿಂದ ತನ್ನಿಂದ ತಾನೇ ಎಲ್ಲರ ಮನೆಯಲ್ಲಿ ಸುಖ ಮತ್ತು ಶಾಂತಿಯ ಆಗಮನವಾಗುತ್ತದೆ. ಹಬ್ಬ ಇದು ಆನಂದ ವ್ಯಕ್ತಪಡಿಸುವುದಕ್ಕಾಗಿ ಇರುತ್ತದೆ.

ಮುಸ್ಲಿಂ ಕುಶಲಕರ್ಮಿಗಳಿಂದ ವೃಂದಾವನದಲ್ಲಿ ಶ್ರೀಕೃಷ್ಣನ ವೇಷಭೂಷಣ ತಯಾರಿಕೆ !

ಮನಸ್ಸಿನಲ್ಲಿ ಹಿಂದೂ ದೇವತೆಗಳ ಬಗ್ಗೆ ಶ್ರದ್ಧೆ ಇರುವವರೇ ದೇವರ ಉಡುಪುಗಳನ್ನು ಸಿದ್ಧಪಡಿಸಬೇಕು. ಮುಸಲ್ಮಾನರ ಮನಸ್ಸಿನಲ್ಲಿ ಭಗವಂತ ಶ್ರೀ ಕೃಷ್ಣನ ಬಗ್ಗೆ ಸ್ವಲ್ಪವಾದರೂ ಶ್ರದ್ದೆ ಇದೆಯೇ ? ಮತ್ತು ಅದು ಇದ್ದರೆ ಅವರು, ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಪ್ರಯತ್ನ ಮಾಡುತ್ತಿದ್ದಾರೆಯೇ?

ಗ್ರಾಮದ ಮುಖ್ಯಸ್ಥನ ಮತಾಂಧ ಮಗನಿಂದ ಭಗವಾನ ಶ್ರೀರಾಮ ಮತ್ತು ಸೀತಾಮಾತೆಯ ಮೇಲೆ ಅಶ್ಲೀಲ ಟೀಕೆ! – ಗ್ರಾಮಸ್ಥರಿಂದ ಆಕ್ರೋಶ

ಮುಸಲ್ಮಾನ ಅಲ್ಪಸಂಖ್ಯಾತರ ಮದವನ್ನು ತಿಳಿಯಿರಿ ! ಮುಸಲ್ಮಾನರು ಆಗಾಗ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿ ಹಿಂದೂಗಳನ್ನು ಕೆಣಕಲು ಪ್ರಯತ್ನಿಸುತ್ತಿರುತ್ತಾರೆ.

ಸಂಭಲ್‌ನ ಶ್ರೀ ಹರಿ ವಿಷ್ಣು ದೇವಾಲಯವನ್ನು ಕೆಡವಿದ್ದು, ನೈಜ ಘಟನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್ ಅವರಂತಹ ನಾಯಕರು ನಿಜವಾಗಿಯೂ ಹಿಂದುತ್ವಕ್ಕಾಗಿ ಕೃತಿ ಮಾಡುತ್ತಿದ್ದಾರೆ. ಆದ್ದರಿಂದ, ಹಿಂದೂಗಳಿಗೆ ಅಂತಹ ಆಡಳಿತಗಾರರು ಬೇಕು ಎಂಬುದು ಸ್ಪಷ್ಟ!

Love Jihad Case : ಗುಫ್ರಾನ್ ‘ಜಯಪ್ರಕಾಶ್’ ಹೆಸರಿಟ್ಟುಕೋಂಡು ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸೆಳೆದ!

ಗುಫ್ರಾನ್ ಅಹ್ಮದ್ ಹೆಸರಿನ ಮುಸ್ಲಿಂ ಯುವಕ ‘ಜಯಪ್ರಕಾಶ್’ ಎಂಬ ಹಿಂದೂ ಹೆಸರನ್ನು ಬಳಸಿ 22 ವರ್ಷದ ಹಿಂದೂ ಹುಡುಗಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದನು.

Sambhal Excavation : ಸಂಭಲ (ಉತ್ತರ ಪ್ರದೇಶ) ಇಲ್ಲಿ 30 ಸ್ಥಳಗಳಲ್ಲಿ ನಡೆದ ಸಮೀಕ್ಷೆ

ಕಳೆದ ಕೆಲವು ಕಾಲಾವಧಿಗಳಿಂದ ಉತ್ತರ ಪ್ರದೇಶದ ಸಂಭಲನಲ್ಲಿ ಉತ್ಖನನ ಮತ್ತು ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ. ಈ ಅವಧಿಯಲ್ಲಿ, 6 ಕ್ಕೂ ಹೆಚ್ಚು ದೇವಸ್ಥಾನಗಳು ಮತ್ತು 24 ಬಾವಿಗಳು ಪತ್ತೆಯಾಗಿವೆ.