ಭಾರತದ ಪರಿಚಯ ರಾಜರಿಂದಲ್ಲ ಋಷಿಮುನಿಗಳಿಂದಿದೆ ! – ಕೇರಳದ ರಾಜ್ಯಪಾಲ ಆರೀಫ ಮಹಮ್ಮದ ಖಾನ್
ಋಷಿಮುನಿರು ಭಾರತೀಯ ಸಂಸ್ಕೃತಿಯನ್ನು ಸಮೃದ್ಧಗೊಳಿಸಲು ಸಾವಿರಾರು ವರ್ಷಗಳ ವರೆಗೆ ಸಾಧನೆ ಮಾಡಿದ್ದರು. ಅದರ ಫಲವಾಗಿ ನಮ್ಮ ಸನಾತನ ಸಂಸ್ಕೃತಿಯಿದೆ, ಇದರಲ್ಲಿ ಸಂಪೂರ್ಣ ಜಗತ್ತಿಗೆ ದಾರಿ ತೋರಿಸುವ ಕ್ಷಮತೆಯಿದೆ, ಎಂದು ಆರೀಫ ಮಹಮ್ಮದ ಖಾನ್ ಗೌರವೋದ್ಗಾರ ತೆಗೆದರು.