ಭಾರತದಲ್ಲಿನ ಬಾಂಗ್ಲಾದೇಶಿ ನುಸುಳುಕೋರರು ಮತ್ತು ರೋಹಿಂಗ್ಯಾ ಮುಸಲ್ಮಾನರ ಕಾಗದಪತ್ರಗಳನ್ನು ಹಿಂದೂ ಹೆಸರಿನಲ್ಲಿ ತಯಾರಿಸಿ ಅವರನ್ನು ವಿದೇಶಕ್ಕೆ ಕಳುಹಿಸುವ ಗುಂಪಿನ ಬಂಧನ
ಈ ರೀತಿಯಲ್ಲಿ ಜನರನ್ನು ವಿದೇಶಕ್ಕೆ ಕಳಿಸಬಹುದಾದರೆ ಇದರಿಂದ ಭಾರತದ ಆಡಳಿತ ವ್ಯವಸ್ಥೆಯು ಎಷ್ಟು ಟೊಳ್ಳು ಮತ್ತು ಭ್ರಷ್ಟವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ! ಈ ಪ್ರಕರಣದಲ್ಲಿನ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ನೀಡಬೇಕು !