ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲು ಕೆಳಗೆ ಹೂಳಿರುವ ಮಥೂರಾದ ಶ್ರೀ ಕೃಷ್ಣ ದೇವಸ್ಥಾನದಲ್ಲಿನ ಮೂರ್ತಿಗಳು ಹೊರತೆಗೆಯಿರಿ ! – ಕಥಾವಾಚಕ ದೇವಕಿ ನಂದನ ಠಾಕೂರ್ ಇವರ ಆಗ್ರಹ

ಶ್ರೀಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಪಂಡಿತ ಧೀರೇಂದ್ರ ಕೃಷ್ಣ ಶಾಸ್ತ್ರಿ ಇವರ ಜೊತೆಗೆ ರಾಷ್ಟ್ರವ್ಯಾಪಿ ಆಂದೋಲನ ನಡೆಸುವೆವು !

ಅಪರಾಧಿ ಚಟುವಟಿಕೆ ಮಾಡುತ್ತಿದ್ದರಿಂದ ಅತಿಕ ಮತ್ತು ಆಶ್ರಫ್ ನ ಹತ್ಯೆ ! – ಕೊಲೆಗಾರರ ದಾವೆ

ಸೇಡು ತೀರಿಸಿಕೊಳ್ಳುವುದಕ್ಕಾಗಿ ಅತಿಕನ ಹತ್ಯೆ ! – ಆರೋಪಿಯ ದಾವೆ

ಅತಿಕ್ ಅಹಮದ್ ನ ಒಂದೂವರೆ ಸಾವಿರ ಕೋಟಿ ರೂಪಾಯಿಗಳ ಆಸ್ತಿ ವಶ !

ಇತ್ತೀಚೆಗೆ ಹತ್ಯೆಗೀಡಾದ ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹಮದ್ ನ ಒಂದುವರೆ ಸಾವಿರ ಕೋಟಿ ರೂಪಾಯಿಯ ಆಸ್ತಿಯನ್ನು ಕೇಂದ್ರೀಯ ವ್ಯವಸ್ಥೆಯು ವಶಪಡಿಸಿದೆ.

ಗೂಂಡಾ ಅತೀಕ್ ಅಹಮದ್ ಮತ್ತು ಅಶ್ರಫ್ ಅಹ್ಮದ್ ಹತ್ಯೆ

ಕುಖ್ಯಾತ ಗೂಂಡಾ ಅತೀಕ್ ಅಹ್ಮದ್ ಮತ್ತು ಆತನ ಗೂಂಡಾ ಸಹೋದರ ಅಶ್ರಫ್ ಅಹ್ಮದ್ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇಬ್ಬರನ್ನೂ ಇಲ್ಲಿನ ಕೊಲ್ವಿನ್ ಆಸ್ಪತ್ರೆಗೆ ಕರೆತರಲಾಗಿತ್ತು.

‘ಜೈಲಿನಿಂದ ಹೊರ ಬಂದ ಕೂಡಲೇ ಪೊಲೀಸರನ್ನು ನೋಡಿಕೊಳ್ಳುವೆ ! – ಗೂಂಡಾ ಅತೀಕ್ ಅಹಮದ್

ಮಗನನ್ನು ಎನ್ ಕೌಂಟರ್ ಮಾಡಿದ ಪೊಲೀಸರಿಗೆ ಜೈಲಿನಿಂದಲೇ ಬೆದರಿಕೆ ಹಾಕಿದ ಗೂಂಡಾ ಅತಿಕ ಅಹಮದ !

ಹಿಂದೂ ಸಹೋದರಿಯರೇ, ನಿಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವವರ ಕಣ್ಣು ಕೀಳಿ ! – ತುಲಸಿ ಪೀಠಾಧೀಶ್ವರ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ

ಹಿಂದೂ ಯುವತಿಯರು ತಮ್ಮ ರಕ್ಷಣೆಗಾಗಿ ಕೈಗಳಲ್ಲಿ ಕಡಗಗಳನ್ನು ಹಾಕಿಕೊಳ್ಳಬೇಕು ಹಾಗೂ ಕಟ್ಯಾರ (ಚಿಕ್ಕ ಚೂರಿ) ಉಪಯೋಗಿಸಲು ಕಲಿತುಕೊಳ್ಳಬೇಕು. ಆಗ ನೀವು ರಾಣಿ ಲಕ್ಷ್ಮೀಬಾಯಿಯಾಗುವಿರಿ.

ಆರೋಪಿಯ ಮೇಲಿನ ಮೊಕದ್ದಮೆಯನ್ನು ರದ್ದುಗೊಳಿಸಲು ಉಚ್ಚನ್ಯಾಯಾಲಯದಿಂದ ನಿರಾಕರಣೆ !

ಭಗವಾನ ಶಿವನನ್ನು ಅತ್ಯಂತ ಕೀಳಾಗಿ ವಿಡಂಬನೆ ಮಾಡಿರುವ ಪ್ರಕರಣ

ಧಾರ್ಮಿಕ ಸ್ಥಳಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿಧರಿಗೆ ಸಂಭಾವನೆ ಕೊಡುವುದೂ ಕೂಡ ಜಾತ್ಯತೀತತೆ ! – ಅಲಹಾಬಾದ ಉಚ್ಚ ನ್ಯಾಯಾಲಯ

ಅಲಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠದ ಸ್ಪಷ್ಟೋಕ್ತಿ

ನೋಯ್ಡಾ (ಉತ್ತರ ಪ್ರದೇಶ) ಇಲ್ಲಿ ಬಾರ್ ನಲ್ಲಿ ‘ರಾಮಾಯಣ’ ಧಾರವಾಹಿಯ ‘ರಿಮಿಕ್ಸ್’ !

‘ಗಾರ್ಡನ್ ಗ್ಯಾಲೇರಿಯ’ ‘ಮಾಲ’ನಲ್ಲಿ (ದೊಡ್ಡ ವ್ಯಾಪಾರಿ ಸಂಕೀರ್ಣ) ‘ಲಾರ್ಡ್ ಆಫ್ ದಿ ಡ್ರಿಂಕ್ಸ್ ರೇಸ್ಟೋ’ ಈ ಬಾರನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಆಗಿದೆ. ಇದರಲ್ಲಿ ಸಾರಾಯಿ ಪಾರ್ಟಿಯಲ್ಲಿ ರಾಮಾನಂದ ಸಾಗರ್ ಇವರ ‘ರಾಮಾಯಣ’ ಧಾರವಾಹಿಯನ್ನು ರಿಮಿಕ್ಸ್ ಮಾಡಿ ತೋರಿಸಲಾಗಿದೆ.

ಅಯ್ಯೋದ್ಯೆಯ ಶ್ರೀರಾಮಮಂದಿರದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕೆ ೭೭ ಕೋಟಿ ರೂಪಾಯಿ ಖರ್ಚು !

ಉತ್ತರ ಪ್ರದೇಶದ ಪೊಲೀಸ್ ಮಹಾಸಂಚಾಲಕರಾದ ರಾಮ ಕುಮಾರ ವಿಶ್ವಕರ್ಮ ಇವರು ಶ್ರೀರಾಮಜನ್ಮ ಭೂಮಿಯ ಮೇಲೆ ಕಟ್ಟುವ ಭವ್ಯ ಶ್ರೀರಾಮ ಮಂದಿರದ ಭದ್ರತೆಯ ಬಗ್ಗೆ ಮಾಹಿತಿ ನೀಡುವಾಗ, ದೇವಸ್ಥಾನದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು.