ಯಾರಾದರೂ ಸತ್ಯವನ್ನು ನುಡಿದರೆ, ಅದು ಅಪರಾಧವೇ ? – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಅಲಹಾಬಾದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಕುಮಾರ ಯಾದವ ಅವರ ಹೆಸರು ಉಚ್ಚರಿಸದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಬೆಂಬಲ

Drone Security : ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರ ಭದ್ರತೆಗಾಗಿ ‘ಏರ್ ಗಾರ್ಡ್’

ಜನವರಿ 13 ರಿಂದ ಆರಂಭವಾಗಲಿರುವ ಮಹಾಕುಂಭ ಮೇಳಕ್ಕೆ ಬರುವ ಭಕ್ತರ ಭದ್ರತೆಗಾಗಿ ಇಲ್ಲಿ ‘ಆ್ಯಂಟಿ ಡ್ರೋನ್’ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

ಜುನಾ ಆಖಾಡಾದ ಸಾವಿರಾರು ಸಾಧು-ಸಂತರಿಂದ ನಗರಪ್ರವೇಶ!

ಇಲ್ಲಿ ಜನವರಿ 13 ರಿಂದ ಪ್ರಾರಂಭವಾಗುವ ಮಹಾಕುಂಭ ಮೇಳಕ್ಕೆ ಶ್ರೀಪಂಚದಶನಾಮ ಜುನಾ ಆಖಾಡದ ಸಾವಿರಾರು ಸಾಧು-ಸಂತರು ಡಿಸೆಂಬರ್ 14 ರಂದು ಭವ್ಯ ಮೆರವಣಿಗೆಯ ಮೂಲಕ (ಪೇಶವಾಯಿ ಮೂಲಕ) ನಗರವನ್ನು ಪ್ರವೇಶಿಸಿ ನಂತರ ಆಖಾಡವನ್ನು ಪ್ರವೇಶಿಸಿದರು.

46 Year Old Closed Temple Found : ಸಂಭಲ್ (ಉತ್ತರ ಪ್ರದೇಶ)ನಲ್ಲಿ 46 ವರ್ಷಗಳಿಂದ ಮುಚ್ಚಿದ್ದ ದೇವಸ್ಥಾನ ಪತ್ತೆ !

ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ಡಿಸೆಂಬರ್ 14 ರಂದು ಬೆಳಿಗ್ಗೆಯಿಂದ ಜಿಲ್ಲಾಡಳಿತವು ಅತಿಕ್ರಮಣ ಮತ್ತು ವಿದ್ಯುತ್ ಕಳ್ಳತನದ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಇಲ್ಲಿ ಮಹಮೂದ ಖಾ ಸರಾಯ ಪ್ರದೇಶದಲ್ಲಿ 46 ವರ್ಷಗಳಿಂದ ಮುಚ್ಚಿದ್ದ ಶಿವ ಮಂದಿರ ಪತ್ತೆಯಾಗಿದೆ.

Cow Smugglers Muslims Arrested : ಉತ್ತರಪ್ರದೇಶದಲ್ಲಿ ಮುಸಲ್ಮಾನ ಗೋಕಳ್ಳರಿಂದ ಹಿಂದೂ ವೇಷ ಧರಿಸಿ ಗೋರಕ್ಷಕರಂತೆ ನಟನೆ !

ಪೊಲೀಸರು ೭ ಮುಸಲ್ಮಾನ ಗೋಕಳ್ಳರಿಗೆ ಬಂಧಿಸಿದ್ದಾರೆ. ಈ ಎಲ್ಲರೂ ಹಿಂದೂ ಗೋರಕ್ಷಕರಂತೆ ನಟಿಸುತ್ತಾ ಗೋವುಗಳ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು.

ಝಾನ್ಸಿ (ಉತ್ತರಪ್ರದೇಶ) ಇಲ್ಲಿ ಮುಫ್ತಿ ಖಾಲಿದ್ ನ ವಿಚಾರಣೆ ನಡೆಸುವಾಗ ನೂರಾರು ಮತಾಂಧ ಮುಸಲ್ಮಾನರಿಂದ ವಿರೋಧ !

ಭಾರತೀಯ ತನಖಾ ದಳದಿಂದ ವಿಚಾರಣೆ ನಡೆಸಲು ವಿರೋಧ ವ್ಯಕ್ತಪಡಿಸಿರುವ ಮತಾಂಧ ಮುಸಲ್ಮಾನರ ಮೇಲೆ ಕೂಡ ಸರಕಾರಿ ಕಾರ್ಯದಲ್ಲಿ ಅಡೆತಡೆ ತಂದಿರುವುದರಿಂದ ಕ್ರಮ ಕೈಗೊಳ್ಳಬೇಕು !

Encroached Mosque Demolished: ಫತೇಪುರ (ಉತ್ತರ ಪ್ರದೇಶ) ಆಡಳಿತದಿಂದ 185 ವರ್ಷಗಳ ಹಳೆಯ ಮಸೀದಿಯ ಅತಿಕ್ರಮಣ ನೆಲಸಮ !

185 ವರ್ಷಗಳಷ್ಟು ಹಳೆಯದಾದ ನೂರಿ ಮಸೀದಿಯ ಅತಿಕ್ರಮಣವನ್ನು ಡಿಸೆಂಬರ್ 10 ರಂದು ಕೆಡವಲಾಯಿತು. ಹೆದ್ದಾರಿ ಅಗಲೀಕರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.

ಮುಸಲ್ಮಾನನಿಂದ ಹಿಂದೂ ಯುವತಿಯನ್ನು ‘ಲವ್ ಜಿಹಾದ್’ನಲ್ಲಿ ಸಿಲುಕಿಸಿ ಹತ್ಯೆ ಮಾಡಲು ಯತ್ನ !

ಸಾಮಾಜಿಕ ಜಾಲತಾಣಗಳ ಮೂಲಕ ಹಿಂದೂ ಯುವತಿಯರೊಂದಿಗೆ ತಮ್ಮನ್ನು ಹಿಂದೂ ಎಂದು ಹೇಳಿಕೊಳ್ಳುವ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದೆ. ಹಿಂದೂ ಯುವತಿಯರು ಮತ್ತು ಅವರ ಪೋಷಕರು ಈ ಬಗ್ಗೆ ಎಚ್ಚರದಿಂದಿರುವುದು ಆವಶ್ಯಕ !

Allahabad HC Judge Statement : ಭಾರತ ಬಹುಸಂಖ್ಯಾತರ ಇಚ್ಛೆಯಂತೆ ಕೆಲಸ ಮಾಡಲಿದೆ ! –  ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಯಾದವ 

ಹಿಂದುಸ್ಥಾನ ಮತ್ತು ಈ ದೇಶದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಯಯಂತೆ ನಡೆಯಲಿದೆ, ಇದನ್ನು ಹೇಳಲು ನನಗೆ ಸ್ವಲ್ಪವೂ ಸಂಕೋಚ ಆಗುವುದಿಲ್ಲ. ಇದು ಕಾನೂನು ಇರುವುದು. ಉಚ್ಚ ನ್ಯಾಯಾಲಯದ ನ್ಯಾಯಾಧೀಶನೆಂದು ನಾನು ಇದನ್ನು ಮಾತನಾಡುತ್ತಿಲ್ಲ, ಬದಲಾಗಿ ಕಾನೂನಿನಲ್ಲೇ ಬಹುಸಂಖ್ಯಾತರ ಪ್ರಕಾರ ಕಾರ್ಯನಿರ್ವಹಿಸುತ್ತದೆ.

ಉತ್ತರ ಪ್ರದೇಶದ ಪೊಲೀಸರಿಂದ 2 ಸಾವಿರದ 500 ಮಸೀದಿಗಳ ಮತ್ತು ದೇವಸ್ಥಾನಗಳ ಮೇಲೆ ಹಾಕಲಾಗಿದ್ದ ಅನುಮತಿಯಿಲ್ಲದ ಧ್ವನಿವರ್ಧಕಗಳ ಮೇಲೆ ಕಾರ್ಯಾಚರಣೆ

ಒಂದು ವೇಳೆ ಉತ್ತರ ಪ್ರದೇಶ ಸರಕಾರವು ಶಾಂತಿಯುತವಾಗಿ, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಾಪಾಡಿ ಈ ಕ್ರಮವನ್ನು ಕೈಗೊಳ್ಳಬಹುದಾದರೆ, ಇಡೀ ದೇಶದಲ್ಲಿ ಇಂತಹ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ?