ಒಂದು ದೇವಸ್ಥಾನದ ಮಾರ್ಗದಲ್ಲಿ ಮಾಡಲಾಗುವ ನಮಾಜ ನಿಷೇಧಿಸಬೇಕೆಂಬ ಬೇಡಿಕೆಯನ್ನು ಮದ್ರಾಸ್ ಉಚ್ಚ ನ್ಯಾಯಾಲಯದಿಂದ ತಿರಸ್ಕಾರ !

ಹಿಂದೂಗಳು ಈ ವಿಷಯದಲ್ಲಿ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಭಕ್ತರಿಗೆ ಅನಿಸುತ್ತದೆ !

ಏಕರೂಪ ನಾಗರಿಕ ಕಾನೂನನ್ನು ಮೊದಲು ‘ಹಿಂದೂ ಧರ್ಮಕ್ಕೆ ಜಾರಿಗೊಳಿಸಬೇಕಂತೆ !’ – ಡಿಎಂಕೆ ನಾಯಕ ಟಿ.ಕೆ.ಎಸ್. ಎಲಂಗೋವನ್

ಕೇಂದ್ರ ಸರಕಾರ ನಾಳೆ ಏಕರೂಪ ನಾಗರಿಕ ಕಾನೂನನ್ನು ಜಾರಿಗೆ ತಂದರೂ, ಡಿಎಂಕೆ ಸರಕಾರವು ಕಾರ್ಯರೂಪಕ್ಕೆ ತರುವ ಸಾಧ್ಯತೆ ಕಡಿಮೆ ಇದೆ. ಇಂತಹ ಸಮಯದಲ್ಲಿ ಕೇಂದ್ರ ಸರಕಾರ ಕಠಿಣ ನಿರ್ಧಾರ ಕೈಗೊಂಡು ಡಿಎಂಕೆ ಸರಕಾರವನ್ನು ತೆಗೆದು ಹಾಕಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು, ಎಂದು ರಾಷ್ಟ್ರಾಭಿಮಾನಿಗಳಿಗೆ ಅನಿಸುತ್ತದೆ !

ತಮಿಳುನಾಡಿನಲ್ಲಿ ಭಾಜಪದ ರಾಜ್ಯ ಸಚಿವರ ಬಂಧನ

ತಮಿಳುನಾಡಿನ ಭಾಜಪದ ರಾಜ್ಯ ಸಚಿವ ಎಸ್.ಜಿ. ಸೂರ್ಯ ಇವರನ್ನು ಸೈಬರ್ ಕ್ರೈಂ ಪೋಲಿಸರು ಬಂಧಿಸಿದ್ದಾರೆ. ಸೂರ್ಯ ಇವರು ಮದುರೈಯಲ್ಲಿನ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ವೆಂಕಟೇಶ ಇವರ ಕುರಿತು ಒಂದು ಟ್ವೀಟ್ ಮಾಡಿದ್ದರು.

ತಮಿಳುನಾಡಿನ ಮಾಜಿ ಪೊಲೀಸ್ ಮಹಾಸಂಚಾಲಕ ರಾಜೇಶ ದಾಸ ಇವರಿಗೆ ೩ ವರ್ಷ ಕಠಿಣ ಶಿಕ್ಷೆ

ಸರಕಾರಿ ಮಹಿಳಾ ಪೊಲೀಸ ಅಧಿಕಾರಿಯ ಲೈಂಗಿಕ ಶೋಷಣೆ ಮಾಡಿದ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಪೊಲೀಸ ಮಹಾಸಂಚಾಲಕ ರಾಜೇಶ ದಾಸ ಇವರಿಗೆ ನ್ಯಾಯಾಲಯದಿಂದ ೩ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಭಾರತೀಯ ಸೈನಿಕನ ಪತ್ನಿಗೆ ಕಿರುಕುಳ ನೀಡಿ ಥಳಿಸಿರುವವರ ಬಂಧನ

ಭಾರತದ ರಕ್ಷಣೆಗಾಗಿ ಪ್ರಾಣಪಣಕ್ಕೆ ಇಟ್ಟು ಗಡಿಯಲ್ಲಿ ನೇಮಕಗೊಂಡಿರುವ ಸೈನಿಕನ ಪತ್ನಿಯ ಮೇಲೆ ಈ ರೀತಿ ದಾಳಿ ನಡೆಸಿರುವುದು ಲಜ್ಜಾಸ್ಪದ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !

ತಮಿಳುನಾಡುನಲ್ಲಿ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣು; ಮುಸಲ್ಮಾನ ಹುಡುಗರನ್ನು ಪ್ರೀತಿಸುತ್ತಿದ್ದರು !

ದೇಶಾದ್ಯಂತ ನಡೆಯುತ್ತಿರುವ ಘಟನೆಗಳು ನೋಡಿದರೆ ಇದು ಲವ್ ಜಿಹಾದ್ ಪ್ರಕರಣ ಎಂಬುದು ಅಲ್ಲಗಳೆಯಲು ಸಾಧ್ಯವಿಲ್ಲ ?

ತಿರುಪತ್ತೂರ (ತಮಿಳುನಾಡು) ಇಲ್ಲಿ ಪ್ರೇಯಸಿಯೊಂದಿಗೆ ನಡೆದ ಜಗಳದಲ್ಲಿ ಯುವಕನು ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿದ !

ಗೋಕುಲ ಹೆಸರಿನ 30 ವರ್ಷದ ವ್ಯಕ್ತಿಯು ಪ್ರೇಯಸಿಯೊಂದಿಗೆ ಜಗಳವಾದ ಬಳಿಕ ಸಿಟ್ಟಿನಲ್ಲಿ ರೇಲ್ವೆ ಸಿಗ್ನಲ್ ಬಾಕ್ಸ ಹಾನಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರೇಲ್ವೆ ಅಧಿಕಾರಿಗಳು ಇಲ್ಲಿ ರೇಲ್ವೆ ಹಳಿಯ ತಪಾಸಣೆ ನಡೆಸಿದಾಗ ಸಿಗ್ನಲ್ ಬಾಕ್ಸ ಕೆಟ್ಟಿರುವುದು ಕಂಡು ಬಂದಿತು.

ತಮಿಳುನಾಡಿನಲ್ಲಿ ‘ದಿ ಕೇರಳ ಸ್ಟೋರಿ’ಯ ಎಲ್ಲಾ ಶೋಗಳು ರದ್ದು !

ತಮಿಳುನಾಡು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​ ಮೇ 7 ಭಾನುವಾರದಿಂದ ರಾಜ್ಯಾದ್ಯಂತ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ಬಂದ್ ಮಾಡಿದೆ. ‘ಈ ಚಿತ್ರವು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು’, ಎಂದು ಈ ಸಂಘಟನೆ ಹೇಳಿದೆ.

ಚೆನ್ನೈಯಲ್ಲಿ ` ದಿ ಕೇರಳ ಸ್ಟೋರಿ’ ಚಲನಚಿತ್ರದ ಫಲಕವನ್ನು ಹರಿದ ಮುಸ್ಲಿಂ ಸಂಘಟನೆ !

`ದಿ ಕೇರಳ ಸ್ಟೋರಿ ಚಲನಚಿತ್ರ’ ಪ್ರದರ್ಶನಗೊಂಡ ಬಳಿಕ ಅದಕ್ಕೆ ಕೆಲವು ಸ್ಥಳಗಳಲ್ಲಿ ವಿರೋಧಿಸಲಾಗುತ್ತಿದೆ.