ಗುಜರಾತಿನಲ್ಲಿ ಉಚಿತ ವಿದ್ಯುತ್ ಪೂರೈಸುವ ಆಶ್ವಾಸನೆ ನೀಡಿದ ಕೇಜ್ರಿವಾಲ್ !
ಎಲ್ಲಿ ಜನತೆಗೆ ತ್ಯಾಗ ಕಲಿಸುವ ಹಿಂದಿನ ತೇಜಸ್ವಿ ಹಿಂದೂ ರಾಜರು, ಆದರೆ ಈಗ ಜನತೆಗೆ ‘ಇದನ್ನು ಉಚಿತವಾಗಿ ನೀಡುತ್ತೇವೆ’, ‘ಅದನ್ನು ಉಚಿತವಾಗಿ ನೀಡುತ್ತೇವೆ’ ಎಂದು ಆಮಿಷ ತೋರಿಸಿ ಅವರನ್ನು ಸ್ವಾರ್ಥಿಗಳಾಗಿ ಮಾಡುವ ಈಗಿನ ಶಾಸಕರು!
ಎಲ್ಲಿ ಜನತೆಗೆ ತ್ಯಾಗ ಕಲಿಸುವ ಹಿಂದಿನ ತೇಜಸ್ವಿ ಹಿಂದೂ ರಾಜರು, ಆದರೆ ಈಗ ಜನತೆಗೆ ‘ಇದನ್ನು ಉಚಿತವಾಗಿ ನೀಡುತ್ತೇವೆ’, ‘ಅದನ್ನು ಉಚಿತವಾಗಿ ನೀಡುತ್ತೇವೆ’ ಎಂದು ಆಮಿಷ ತೋರಿಸಿ ಅವರನ್ನು ಸ್ವಾರ್ಥಿಗಳಾಗಿ ಮಾಡುವ ಈಗಿನ ಶಾಸಕರು!
ರಾಷ್ಟ್ರಪತಿ ಸ್ಥಾನದ ಭಾಜಪ ನೇತೃತ್ವದ ಎನ್.ಡಿ.ಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆದ್ದಿದ್ದು, ಅವರು ಭಾರತದ ೧೫ ನೇ ರಾಷ್ಟ್ರಪತಿ ಆಗಲಿದ್ದಾರೆ. ಅವರೆದುರು ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಅಭ್ಯರ್ಥಿ ಯಶವಂತ ಸಿಂಹ ಇವರು ಹೀನಾಯ ಸೋಲು ಕಂಡಿದ್ದಾರೆ.
ಅಯೋಧ್ಯೆಯ ಬಾಬರಿ ಮಸೀದಿ ವಿದ್ವಂಸದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೨೦೨೦ ರಲ್ಲಿ ೩೨ ಜನರನ್ನು ನಿರಪರಾಧಿಗಳೆಂದು ಘೋಷಿಸಿತ್ತು.
ಎಲ್ಲಕ್ಕಿಂತ ಹೆಚ್ಚಿನ ಜನರ ಮೊದಲ ಆಯ್ಕೆ ಅಮೇರಿಕಾ !
ಇಲ್ಲಿ ಮಾರುಕಟ್ಟೆಯಲ್ಲಿ ನೂಪುರ ಶರ್ಮಾ ಇವರ ವೀಡಿಯೋ ನೋಡುತ್ತಿದ್ದ ಅಂಕಿತ ಝಾ ಎಂಬ ಯುವಕನ ಮೇಲೆ ಮತಾಂಧರು ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂಕಿತನ ಸ್ಥಿತಿಯು ವಿಷಮವಾಗಿದ್ದು ಅವನ ಮೇಲೆ ದರಭಂಗಾದ ಆಸ್ಪತ್ರೆಯ ಅತಿ ದಕ್ಷತಾ ವಿಭಾಗದಲ್ಲಿ ಉಪಚಾರ ನಡೆಯುತ್ತಿದೆ.
ಭಾಜಪದಿಂದ ಅಮಾನತ್ತುಗೊಂಡಿರುವ ವಕ್ತಾರೆ ನೂಪುರ ಶರ್ಮಾ ಇವರು ಸುದ್ದಿವಾಹಿನಿಯ ಚರ್ಚಾಕೂಟದಲ್ಲಿ ಮಹಮ್ಮದ್ ಪೈಗಂಬರರ ಬಗ್ಗೆ ನೀಡಿರುವ ತಥಾಕಥಿತ ಅವಮಾನಕರ ಹೇಳಿಕೆಯಿಂದ ಅವರ ವಿರುದ್ಧ ದೇಶದ ೯ ಪೋಲಿಸ್ ಠಾಣೆಗಳಲ್ಲಿ ದೂರೂ ದಾಖಲಿಸಲಾಗಿದೆ.
ಹಿಂದೂಗಳಿಗೆ ಅಜಮೇರ ದರ್ಗಾದ ಕರ್ಮಚಾರಿಗಳ ನಿಜವಾದ ಪರಿಚಯ ತಿಳಿದ ನಂತರ ಅವರು ದರ್ಗೆಗೆ ಹೋಗುವುದು ನಿಲ್ಲಿಸಿದರು. ಈಗ ಇದರಲ್ಲಿ ಸಾತತ್ಯ ಇರಿಸುವುದು ಆವಶ್ಯಕವಾಗಿದೆ. ಹಾಗೂ ಬೇರೆ ಕಡೆಯ ಹಿಂದೂಗಳು ಸಹ ಇದರ ವಿಚಾರ ಮಾಡಬೇಕು.
ಈ ಹಿಂದೆ ಆಸ್ಸಾಂನಲ್ಲಿ ಮತಾಂಧರಿಂದ ಒಡ್ಡು ಒಡೆದ ಕಾರಣ ಪುರದಲ್ಲಿ ೧ ಲಕ್ಷ ಜನರು ತೊಂದರೆಗೀಡಾಗಿದ್ದರು. ಇಗ ದೇಶದ ಇತರ ಭಾಗಗಳಲ್ಲಿ ಮತಾಂಧರು ಇದೇ ರೀತಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಮುಂಬರುವ ದೊಡ್ಡ ತೊಂದರೆಗಳ ಮುನ್ಸೂಚನೆಯಾಗಿದೆ. ಈ ಬಗ್ಗೆ ದೇಶದ ಜಾತ್ಯತೀತರು ಬಾಯಿ ತೆರೆಯುವರೇ ?
ಇಂತಹವರಿಂದ ನಡೆಯುವ ಅನಾಹುತ ತಡೆಯುವುದಕ್ಕಾಗಿ ಭಾರತೀಯ ರಕ್ಷಣಾ ವ್ಯವಸ್ಥೆ ಮತ್ತು ಹಿಂದೂಗಳು ಸಿದ್ದರಾಗಿದ್ದಾರೆಯೇ? ಇಂತಹವರನ್ನು ಹುಡುಕಿ ಸರಕಾರ ಅವರ ಮೇಲೆ ಯಾವಾಗ ಕ್ರಮ ಕೈಗೊಳ್ಳುವುದು? ಮತ್ತು ಅವರಿಗೆ ಯಾವಾಗ ಶಿಕ್ಷೆ ನೀಡುವುದು ? ಇದೇ ಯಕ್ಷ ಪ್ರಶ್ನೆ !
ಪಂಜಾಬನ ಪಾಕಿಸ್ತಾನದ ಗಡಿಯಲ್ಲಿರುವ ಬಟಾಲಾ, ಗುರುದಾಸಪುರ, ಜಲಂಧರ, ಲುಧಿಯಾನಾ, ಫತೇಹಗಢ ಚುಡಿಯಾ, ಡೇರಾ ಬಾಬಾ ನಾನಕ, ಮಜಿಠಾ, ಅಜನಾಲಾ ಮತ್ತು ಅಮೃತಸರ ಈ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಕ್ರೈಸ್ತ ಮಿಷನರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ಖರನ್ನು ಮತಾಂತರಿಸುತ್ತಿದ್ದಾರೆ.