ನೆಹರು – ಗಾಂಧಿ ಹೆಸರಿನ ಮೇಲೆ ನಾವು ‘೩ – ೪ ತಲೆಮಾರು ಕುಳಿತು ತಿನ್ನುವಷ್ಟು’ ಗಳಿಸಿದ್ದೇವೆ !

ನಾವು ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ಇವರ ಹೆಸರಿನಲ್ಲಿ ನಮ್ಮ ಮುಂದಿನ ೩ – ೪ ತಲೆಮಾರಿಗೆ ಸಾಕಾಗುವಷ್ಟು ಆಸ್ತಿಯನ್ನು ಗಳಿಸಿದ್ದೇವೆ ! ನಾವು ಅವರಿಂದಲೇ ಅಧಿಕಾರ ಅನುಭವಿಸಿದ್ದೇವೆ. ಇಂದು ನಾವು ಬಲಿದಾನ ನೀಡದಿದ್ದರೆ ಭವಿಷ್ಯದಲ್ಲಿ ನಾವು ಊಟ ಮಾಡುವುದರಲ್ಲಿ ಹುಳ ಬೀಳುತ್ತದೆ.

ಉದಯಪುರದಲ್ಲಿ ಕನ್ಹೈಯ್ಯಾಲಾಲ ಇವರ ಅಂಗಡಿ ಇರುವ ಮಾರುಕಟ್ಟೆಯಲ್ಲಿ ಈಗಲೂ ಭಯದ ವಾತಾವರಣ !

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಕನ್ಹೈಯ್ಯಾಲಾಲ ಇವರ ಶಿರಚ್ಛೇದದ ಘಟನೆ ನಂತರ ಕೂಡ ಹಿಂದೂಗಳಲ್ಲಿ ಪೊಲೀಸ್ ಮತ್ತು ಸರಕಾರ ನಮ್ಮ ರಕ್ಷಣೆ ಮಾಡುವರು ಎಂಬ ವಿಶ್ವಾಸ ನಿರ್ಮಾಣ ಆಗಿಲ್ಲ. ಇದೇ ಇತರಿಂದ ಗಮನಕ್ಕೆ ಬರುತ್ತದೆ. ಈ ಸ್ಥಿತಿ ಬದಲಾಯಿಸಲು ಹಿಂದೂ ರಾಷ್ಟ್ರವೇ ಉಪಾಯವಾಗಿದೆ.

ಬೆಲೆ ಏರಿಕೆಯಿಂದ ಜಗತ್ತಿನಾದ್ಯಂತ ೭ ಕೋಟಿ ಜನರು ಬಡವರಾಗುವರು ! – ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಎಚ್ಚರಿಕೆ

ಎಲ್ಲೆಡೆ ಬೆಲೆ ಏರಿಕೆ ಹೆಚ್ಚಾಗಿ ಜಗತ್ತಿನಾದ್ಯಂತ ಅನೇಕ ದೇಶಗಳು ಸಂಕಷ್ಟದಲ್ಲಿ ಇವೆ. ಈ ಬೆಲೆ ಏರಿಕೆಯಿಂದ ಜಗತ್ತಿನ ಸರಾಸರಿ ೭ ಕೋಟಿ ಜನರು ಬಡವರಾಗುವರೆಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಎಚ್ಚರಿಕೆ ನೀಡಿದೆ.

ಮತಾಂಧರಿಂದ ಬಜರಂಗ ದಳದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ರಾಜ್ಯದ ಮಾಲವಾದಲ್ಲಿ ನೂಪುರ ಶರ್ಮಾ ಇವರ ಸಮರ್ಥನೆ ಮಾಡಿರುವುದರಿಂದ ಮತಾಂಧರು ಬಜರಂಗ ದಳದ ಕಾರ್ಯಕರ್ತ ಸುರೇಶ ಜಾಧವ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅದರಲ್ಲಿ ಸುರೇಶ ಗಂಭೀರವಾಗಿ ಗಾಯಗೊಂಡಿರುವುದರಿಂದ ಉಪಚಾರಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಫತೇಹಪುರದಲ್ಲಿ ಹಿಂದೂ ಧರ್ಮದ ಸ್ವೀಕರಿಸಿದ ನಿವೃತ್ತ ಸರಕಾರಿ ಸಿಬ್ಬಂದಿ ಅಬ್ದುಲ ಜಮೀಲ

ಇಲ್ಲಿಯ ಸಂಕಟಮೋಚನನ ಮಂದಿರದಲ್ಲಿ ೬೬ ವರ್ಷದ ಅಬ್ದುಲ ಜಮೀಲ ಇವರು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಈ ವೇಳೆ ಸಂಬಂಧಿತ ಧಾರ್ಮಿಕ ವಿಧಿ ವಿಧಾನಗಳನ್ನು ನರೆವೇರಿಸಲಾಯಿತು. ಇದಾದ ನಂತರ ಅವರಿಗೆ ಶ್ರವಣಕುಮಾರ ಎಂದು ಮರು ನಾಮಕರಣ ಮಾಡಲಾಯಿತು.

ಕರ್ಣಾವತಿಯಲ್ಲಿ ಕಾಂಗ್ರೆಸ ಕಚೇರಿಯ ಮೇಲೆ ‘ಹಜ ಹೌಸ’ ಎಂದು ಬರೆದ ಬಜರಂಗ ದಳದ ಕಾರ್ಯಕರ್ತರು !

ಭಾರತದ ಬೊಕ್ಕಸದ ಮೇಲೆ ಮೊದಲ ಅಧಿಕಾರ ಅಲ್ಪಸಂಖ್ಯಾತರಿಗೆ. ಭಾರತದ ಮಾಜಿ ಪ್ರಧಾನಿ ಮನಮೋಹನಸಿಂಗ ಕೂಡಾ ಇದನ್ನೇ ಹೇಳಿದ್ದಾರೆ’ ಎಂದು ಗುಜರಾತ ಕಾಂಗ್ರೆಸ ರಾಜ್ಯಾಧ್ಯಕ್ಷ ಜಗದೀಶ ಠಾಕೂರ ಇಲ್ಲಿ ಅಯೋಜಿಸಿದ್ದ ಸಧ್ಭಾವನಾ ಸಭೆಯಲ್ಲಿ ಹೇಳಿದರು.

ಪ್ರತಾಪಗಡದಲ್ಲಿ ಮಕ್ಕಳಿಗೆ ರೈಫಲ್ (ಬಂದೂಕು) ಚಲಾಯಿಸಲು ತರಬೇತಿ ನೀಡುತ್ತಿದ್ದ ಮತಾಂಧರಿಬ್ಬರ ಬಂಧನ

ಒಂದು ಸ್ಥಳೀಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಹಿರಿಯ ಮುಸಲ್ಮಾನನೊಬ್ಬ ಚಿಕ್ಕ ಮಕ್ಕಳಿಗೆ ಬಂದೂಕು ಶೂಟ ಮಾಡುವ ತರಬೇತಿ ನೀಡುತ್ತಿರುವುದನ್ನು ಕಾಣಬಹುದು. ಈ ಪ್ರಕರಣದಲ್ಲಿ ಪೊಲೀಸರು ಇಂತಜಾರ ಮತ್ತು ಗುಲ್ಜಾರ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಹರಿದ್ವಾರದಲ್ಲಿ ಕಾವಡ ಯಾತ್ರೆಯ ಮಾರ್ಗದಲ್ಲಿ ನಮಾಜ ಮಾಡುತ್ತಿದ್ದ ೮ ಜನರ ಬಂಧನ !

ಇದೀಗ ಹರಿದ್ವಾರ ತೀರ್ಥಕ್ಷೇತ್ರದಲ್ಲಿ ಕಾವಡ ಯಾತ್ರೆ ನಡೆಯುತ್ತಿದ್ದು, ಅದರ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದೆ. ಅದೆ ರೀತಿ ರಾಣಿಪುರ ಪ್ರದೇಶದಲ್ಲಿರುವ ಶಿವಾಲಿಕ ನಗರದಲ್ಲಿ ಜುಲೈ ೨೧ ರ ಸಂಜೆ, ವಾರದ ಮಾರುಕಟ್ಟೆಯ ಮಧ್ಯಭಾಗದಲ್ಲಿರುವ ಬೀದಿಯಲ್ಲಿ ೮ ಜನ ಮುಸ್ಲಿಮರು ಸಾಮೂಹಿಕ ನಮಾಜ ಸಲ್ಲಿಸಿದರು.

ಟ್ರೂಥ್ ಆರ್ ಡೇರ್ ಆಟದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಅಶ್ಲೀಲ ವೀಡಿಯೋ ಪ್ರಸಾರ

ಸಾಮಾಜಿಕ ಜಾಲತಾಣಗಳಲ್ಲಿ ಪಿ.ಯು.ಸಿ. ವಿದ್ಯಾರ್ಥಿಗಳು ಟ್ರೂಥ್ ಆರ್ ಡೇರ್ ಆಟ ಆಡುವಾಗ ವಿಡಿಯೋ ಪ್ರಸಾರವಾಗುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳು ಚುಂಬಿಸುತ್ತಿರುವುದು ಕಾಣುತ್ತಿದೆ. ಯಾವ ವಿದ್ಯಾರ್ಥಿ ಇದರ ಚಿತ್ರೀಕರಣ ಮಾಡಿದ್ದಾನೆಯೋ ಆತ ಪೊಲೀಸರಿಗೆ ‘ಅವನ ೧೧ ಸ್ನೇಹಿತರು ಅವನ ತರಗತಿಯಲ್ಲಿ ೨ ಹುಡುಗರು ಬಾಡಿಗೆಗೆ ಪಡೆದಿರುವ ಮನೆಯಲ್ಲಿ ಟ್ರೂಥ್ ಆರ್ ಡೇರ್ ಆಟ ಆಡುತ್ತಿದ್ದರು.

ಸಂಭಾವ್ಯ ಆರ್ಥಿಕ ಇಳಿಕೆ ಎದುರಿಸಲು ವಿದೇಶಿ ಕಂಪನಿಗಳಿಂದ ಸಿಬ್ಬಂದಿ ಕಡಿತ

ಕಳೆದ ಎರಡೂವರೆ ವರ್ಷದ ಕಾಲಾವಧಿಯಲ್ಲಿ ಬಂದಿರುವ ಕೊರೊನಾ ಮಹಾಮಾರಿಯಿಂದ ಪ್ರಪಂಚದ ಆರ್ಥಿಕ ಪರಿಸ್ಥಿತಿಯ ದೃಷ್ಟಿಯಿಂದ ಇನ್ನೂ ಸುಧಾರಿಸಿಲ್ಲ. ಬರುವ ಸಮಯದಲ್ಲಿ ಅನೇಕ ದಶಕಗಳಲ್ಲೇ ಎಲ್ಲಕ್ಕಿಂತ ದೊಡ್ಡ ಆರ್ಥಿಕ ಇಳಿಕೆ ಪ್ರಪಂಚ ಮಟ್ಟದಲ್ಲಿ ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.