‘ಆದಿಪುರುಷ’ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ಭಾಗವನ್ನು ತೆಗೆಯದಿದ್ದರೆ, ಕಾನೂನುಬದ್ಧ ಕಾರ್ಯಾಚರಣೆ ಮಾಡುವ ಬಗ್ಗೆ ವಿಚಾರ ಮಾಡಲಾಗುವುದು !

‘ಆದಿಪುರುಷ’ ಚಲನಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯದಿದ್ದರೆ, ಚಲನಚಿತ್ರದ ಮೇಲೆ ಕಾನೂನುಬದ್ಧ ಕಾರ್ಯಾಚರಣೆ ಮಾಡುವ ಬಗ್ಗೆ ವಿಚಾರ ಮಾಡಲಾಗುವುದು. ಎಂದು ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ ಮಿಶ್ರಾರವರು ಎಚ್ಚರಿಕೆ ನೀಡಿದ್ದಾರೆ.

ಉಜ್ಜೈನಿ (ಮಧ್ಯಪ್ರದೇಶ) ಇಲ್ಲಿ ಗರಬಾ ಪೆಂಡಾಲದಲ್ಲಿ ಗುರುತು ಮುಚ್ಚಿಟ್ಟು ಬಂದಿದ್ದ ಮೂರು ಮುಸಲ್ಮಾನ ಯುವಕರಿಗೆ ಥಳಿತ !

ಈ ರೀತಿಯ ಅಪರಾಧ ಮಾಡಿದ ನಂತರ ಕೂಡ ಕ್ರಮ ಕೈಗೊಳ್ಳದಿದ್ದರೆ ಈ ಯುವಕರು ನಾಳೆ ಇನ್ನೊಂದು ಕಡೆ ಹೋಗಿ ಇದೇ ರೀತಿಯ ಅಪರಾಧ ಮಾಡುವರು ! ಇದರಲ್ಲಿ ಹಿಂದೂ ಯುವತಿಯನ್ನು ಲವ್ ಜಿಹಾದ್‌ನ ಬಲೆಗೆ ಎಳೆದು ಮೋಸ ಮಾಡುವರು ! ಆದ್ದರಿಂದ ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ನಿರ್ಲಕ್ಷತನ ವರ್ತನೆ ಪೊಲೀಸರಿಂದ ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !

ಭೂತಹೋಗಲಾಡಿಸುವ ಹೆಸರಿನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮೌಲಾನಾನ ಶವ ಕಾಡಿನಲ್ಲಿ ಪತ್ತೆ

ಈ ಕೊಲೆಯ ಆರೋಪಿಗಳು ಬಜರಂಗದಳದೊಂದಿಗೆ ಸಂಪರ್ಕ ಹೊಂದಿರುವುದು ಪೊಲೀಸರು ನಿರಾಕರಿಸಿದ್ದಾರೆ.

ಮುಸ್ಲಿಮರಿಗೆ ಗಾರ್ಬಾ ಪೆಂಡಾಲ್ ಪ್ರವೇಶಿಸಲು ಅವಕಾಶ ನೀಡಬಾರದು: ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್

ಗಾರ್ಬಾದಲ್ಲಿ ಮುಸ್ಲಿಮರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಅಷ್ಟೇ ಅಲ್ಲ, ದುರ್ಗಾ ಪೂಜಾ ಪೆಂಡಾಲಗಳ ಸುತ್ತಲೂ ಇರುವ ಅವರ ಅಂಗಡಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ನಿಷೇಧಿಸಬೇಕು

ಇಂದೋರ್ ನ ಗರಬಾ ಮಂಟಪದಲ್ಲಿ ನುಗ್ಗಿದ ೭ ಮುಸಲ್ಮಾನ ಯುವಕರ ಬಂಧನ

ಹಿಂದೂ ಹುಡುಗಿಯರನ್ನು ’ಲವ್ ಜಿಹಾದ್’ನಲ್ಲಿ ಸಿಲುಕಿಸಲು ವಿವಿಧ ಹಂತಗಳಲ್ಲಿ ಹೋರಾಡುತ್ತಿರುವ ಮತಾಂಧರು!- ಸಂಪಾದಕರು

ಶಿವರಾಜ ಸಿಂಹ ಚೌಹಾನರವರು ಮಂತ್ರಿಮಂಡಳದ ಸಭೆಯಲ್ಲಿ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಶ್ರೀ ಮಹಾಕಾಲೇಶ್ವರರ ಪ್ರತಿಮೆಯನ್ನು ಇಡಲಾಯಿತು

ಈ ಸಭೆಯಲ್ಲಿ ಶ್ರೀ ಮಹಾಕಾಲೇಶ್ವರ ದೇವಸ್ಥಾನದ ವಿಸ್ತಾರದ ಬಗ್ಗೆ ಅನೇಕ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ರಾಯಸೇನ (ಮಧ್ಯಪ್ರದೇಶ)ದಲ್ಲಿ, ಕ್ರೈಸ್ತ ಶಿಕ್ಷಕನು ಹಿಂದೂ ವಿದ್ಯಾರ್ಥಿನಿಯ ಪುಸ್ತಕದ ಮೇಲೆ ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂದು ಬರೆದ !

ಇಂತಹ ಶಿಕ್ಷಕನು ‘ಶಿಕ್ಷಕ’ ಹುದ್ದೆಗೆ ಕಳಂಕವೇ ಆಗುತ್ತದೆ ! ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡರೇ ಇತರರಿಗೆ ಅದರ ಬಿಸಿ ಮುಟ್ಟುತ್ತದೆ !

ಮುಸಲ್ಮಾನ ತರಗತಿಯಲ್ಲಿನ ಗೆಳತಿಯೊಂದಿಗೆ ವಿವಾಹವಾದ ಕಾರಣ ಹಿಂದೂ ವೈದ್ಯನ ಜೀವಕ್ಕೆ ಅಪಾಯ

ತರಗತಿಯ ಮುಸಲ್ಮಾನ ಗೆಳತಿಯೊಂದಿಗೆ ವಿವಾಹವಾಗಿರುವುದರಿಂದ ಹಿಂದೂ ವೈದ್ಯನ ಜೀವಕ್ಕೆ ಅಪಾಯವುಂಟಾಗಿದೆ. ಕೆಲವು ಮತಾಂಧರು ಈ ದಂಪತಿಗಳಿಗೆ ನಿರಂತರ ತೊಂದರೆ ಕೊಡುತ್ತಿದ್ದಾರೆ. ಮೂಲ ನಗರವನ್ನು ತೊರೆದು ಬೇರೆ ಕಡೆಗೆ ಹೋಗಿದ್ದರೂ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಲೇ ಇದೆ.

ಗರಬಾ ಮಂಟಪಕ್ಕೆ ನುಗ್ಗಿದರೆ ಕೈಕಾಲು ಮುರಿಯುವೆವು ! – ಬಜರಂಗ ದಳದಿಂದ ಮುಸಲ್ಮಾನರಿಗೆ ಎಚ್ಚರಿಕೆ

ಮುಂದಿನ ಕೆಲವೆ ದಿನಗಳಲ್ಲಿ ನವರಾತ್ಯುತ್ಸವ ಆರಂಭವಾಗಲಿದೆ. ದೇಶದಾದ್ಯಂತ ದೊಡ್ಡ ಪ್ರಮಾಣದಲ್ಲಿ ಗರಬಾ ಆಯೋಜಿಸಿ ಶ್ರೀ ದುರ್ಗಾದೇವಿಯ ಪೂಜೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮಂತ್ರಿ ಉಷಾ ಠಾಕೂರ್ ಇವರು ‘ಗರಬಾ ಆಡಲು ಬರುವವರ ಗುರುತಿನ ಚೀಟಿಯನ್ನು ನೋಡಿ ಅವರಿಗೆ ಪ್ರವೇಶವನ್ನು ನೀಡಿರಿ’, ಎಂದು ಹೇಳಿದ್ದಾರೆ.

ಮುಸಲ್ಮಾನರಿಗೆ ಗರಬಾದಲ್ಲಿ ಭಾಗವಹಿಸುವುದಿದ್ದರೇ ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳಿ !

ಯಾವ ಮುಸಲ್ಮಾನರಿಗೆ ತಮ್ಮ ಧರ್ಮದ ಬಗ್ಗೆ ಬೇಸರ ಬಂದಿದೆಯೊ, ಯಾರು ಮೂರ್ತಿ ಪೂಜೆಯನ್ನು ಒಪ್ಪಿಕೊಳ್ಳುವರೋ ಹಾಗೂ ಯಾರಿಗೆ ನವರಾತ್ರ್ಯುತ್ಸವದಲ್ಲಿ ಗರಬಾ ಮತ್ತು ದಾಂಡಿಯಾ ಆಡುವುದಿದೆ, ಅವರಿಗೆ ಗರಬಾ ಕಾರ್ಯಕ್ರಮದಲ್ಲಿ ಪ್ರವೇಶ ನೀಡಲಾಗುವುದು.