‘ದಿ ಕೇರಳ ಸ್ಟೋರಿ’ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು !’ (ಅಂತೆ)

ನಿರ್ದೇಶಕ ಸುದೀಪ್ತೋ ಸೇನ್ ಇವರ ಮುಂಬರುವ ‘ದಿ ಕೇರಳ ಸ್ಟೋರಿ’ ಈ ಚಲನಚಿತ್ರವನ್ನು ರಾಜ್ಯದ ಕಾಂಗ್ರೆಸ್‌ನಿಂದ ನಿಷೇಧ ಹೇಳಲು ಒತ್ತಾಯಿಸಲಾಗುತ್ತಿದೆ. ಈ ಮೊದಲು ಕೇರಳದ ಪೊಲೀಸ್ ಮಹಾಸಂಚಾಲಕರು ತಿರುವನಂತಪುರಂ ನಗರದ ಪೊಲೀಸ್ ಆಯುಕ್ತರಿಗೆ ಈ ಚಲನಚಿತ್ರದ ವಿರುದ್ಧ ದೂರು ದಾಖಲಿಸುವ ಆದೇಶ ನೀಡಿದ್ದರು.

ಕೇರಳದಲ್ಲಿ ಎನ್.ಐ.ಎ.ಯ ಅಧಿಕಾರಿಗೆ ಜೀವ ಬೆದರಿಕೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ ಎಸ್.ಕೆ. ಶ್ರೀನಿವಾಸನ್ ಇವರ ಹತ್ಯೆಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಳಾ ದಳದ ಅಧಿಕಾರಿ ಅನಿಲ ಕುಮಾರ ಇವರಿಗೆ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಫಲಕ್ಕಡ ಪೊಲೀಸರಲ್ಲಿ ದೂರು ದಾಖಲಿಸಲಾಗಿದ್ದೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ೯ ವಿಶ್ವವಿದ್ಯಾನಿಲಯದ ಕುಲಪತಿಗಳ ತ್ಯಾಗ ಪತ್ರ ಕೇಳಿದರು !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರು ರಾಜ್ಯದ ೯ ವಿಶ್ವವಿದ್ಯಾಲಯದ ಕುಲಪತಿಗಳ ತ್ಯಾಗ ಪತ್ರ ನೀಡಲು ಆದೇಶಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅವರು ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ರಾಮಾಯಣದ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆದ ಕಾಂಗ್ರೆಸ್ಸಿನ ಕೇರಳ ಪ್ರದೇಶಾಧ್ಯಕ್ಷ ಕೆ. ಸುಧಾಕರನ್ !

ಪದೇಪದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕಾಂಗ್ರೆಸ್ಸಿಗರಿಗೆ ಇನ್ನು ಮುಂದೆ ಹಿಂದೂಗಳೇ ಮತಪೆಟ್ಟಿಗೆಯ ಮೂಲಕ ಪಾಠ ಕಲಿಸಬೇಕು !

ಮಹಿಳೆಯರ ತುಂಡು ಬಟ್ಟೆ ಪುರುಷನಿಗೆ ಆಕೆ ಮೇಲೆ ದೌರ್ಜನ್ಯವೆಸಗಲು ನೀಡುವ ಪರವಾನಗಿ ಅಲ್ಲ – ಕೇರಳ ಉಚ್ಚ ನ್ಯಾಯಾಲಯ

ಸಂವಿಧಾನದ ಕಲಂ ೨೧ ಅನ್ವಯ ಇದು ನಾಗರಿಕರ ಮೂಲಭೂತ ಅಧಿಕಾರವಾಗಿದೆ. ಯಾರಾದರೂ ಮಹಿಳೆ ತುಂಡು ಬಟ್ಟೆ ಧರಿಸಿದರೆ, ಆಗಲೂ ಪುರುಷರ ಅಸಭ್ಯ ವರ್ತನೆಗೆ ಅನುಮತಿ ಸಿಗುವುದಿಲ್ಲ, ಎಂದು ಕೇರಳ ಉಚ್ಚ ನ್ಯಾಯಾಲಯ ಒಂದು ಪ್ರಕರಣದ ವಿಚಾರಣೆಯ ವೇಳೆ ಹೇಳಿದೆ.

ಕೋಝಿಕೊಡ (ಕೇರಳ) ಇಲ್ಲಿ ಶಾಲೆಯ ಹೊರಗೆ ಜಿಹಾದಿ ಸಂಘಟನೆಗಳ ಪ್ರತಿಭಟನೆ

ವಿದ್ಯಾರ್ಥಿನಿಗೆ ಹಿಜಾಬ ದರಿಸಿ ಬರಲು ಅನುಮತಿ ನಿರಾಕರಣೆಯ ಪ್ರಕರಣ

ತಮಿಳುನಾಡಿನ ಸರಕಾರಿ ನೌಕರರಿಗೆ ದೇವಸ್ಥಾನವನ್ನು ನಡೆಸಲು ಹೇಳುವುದಕ್ಕಿಂತಲೂ ಶಾಲೆ ಮತ್ತು ಆಸ್ಪತ್ರೆಗಳನ್ನು ಸಂಭಾಳಿಸಲು ನೇಮಕಾತಿ ಮಾಡಬೇಕು ! – ಸರ್ವೋಚ್ಚ ನ್ಯಾಯಾಲಯ

ತಮಿಳುನಾಡಿನ ಸರಕಾರಿ ಅಧಿಕಾರಿಗಳಿಗೆ ದೇವಸ್ಥಾನವನ್ನು ನಡೆಸಲು ಹೇಳುವುದಕ್ಕಿಂತಲೂ ಶಾಲೆ ಮತ್ತು ಆಸ್ಪತ್ರೆಗಳ ವ್ಯವಸ್ಥಾಪನೆಯನ್ನು ನಡೆಸಲು ನೇಮಕಾತಿ ಮಾಡಬೇಕು, ಎಂದು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

ಕೇರಳ ಉಚ್ಚ ನ್ಯಾಯಾಲಯದಿಂದ ‘ಪಿ.ಎಫ್‌.ಐ.’ಗೆ ೫ ಕೋಟಿ ರೂಪಾಯಿಗಳ ದಂಡ

ಕೇವಲ ದಂಡ ಮಾತ್ರವಲ್ಲ, ಸಂಬಂಧಿತರಿಗೆ ಕಠೋರ ಶಿಕ್ಷೆ ನೀಡಿ ಅವರನ್ನು ಜೈಲಿಗೆ ಅಟ್ಟಿರಿ !

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೈಕೋರ್ಟನಲ್ಲಿ ರೂ. ೫ ಕೋಟಿ ಪರಿಹಾರಕ್ಕಾಗಿ ಅರ್ಜಿ

ಬಂದ್ ವೇಳೆಯಲ್ಲಿ ’ಪಿಎಫ್‌ಐ’ಯು ಬಸ್ಸುಗಳನ್ನು ಧ್ವಂಸಗೊಳಿಸಿದ ಪ್ರಕರಣ