ಜಾರ್ಖಂಡ್ ದಲ್ಲಿನ ಕೆಲವು ಜಿಲ್ಲೆಯಲ್ಲಿ ಮತಾಂಧದಿಂದ ಪ್ರಾಣ ಪ್ರತಿಷ್ಠಾಪನೆಯ ದಿನದಂದು ಮೆರವಣಿಗೆಗಳ ಮೇಲೆ ದಾಳಿ !

ಗಿರಿಡಿಹ (ಜಾರ್ಖಂಡ್) – ಜಾರ್ಖಂಡದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಶ್ರೀರಾಮ ಮಂದಿರ ಉದ್ಘಾಟನೆಯ ದಿನದಂದು ಹಿಂದೂಗಳ ಮೆರವಣಿಗೆಯ ಮೇಲೆ ದಾಳಿ ಮಾಡಿರುವ ಘಟನೆ ಘಟಿಸಿವೆ.

೧. ಗಿರಡಿಹ ಇಲ್ಲಿ ೩ ಸ್ಥಳಗಳಲ್ಲಿ ದಾಳಿ ನಡೆದಿರುವ ಘಟನೆಗಳು ಘಟಿಸಿವೆ. ಗಿರಡಿಹನಗರದಲ್ಲಿನ ಲಾಯಿನ ಮಸೀದಿಯ ಹತ್ತಿರ ಮೊದಲ ಘಟನೆ ನಡೆದಿದೆ ಹಾಗೂ ಎರಡನೆಯ ಘಟನೆ ಪೂರ್ಣ ನಗರದಲ್ಲಿ ಘಟಿಸಿದೆ. ಪೂರ್ಣ ನಗರದಲ್ಲಿನ ಶ್ರೀರಾಮ ಮಂದಿರದ ಹತ್ತಿರ ಹಿಂದುಗಳ ಮೆರವಣಿಗೆ ನಡೆಸುತ್ತಿರುವಾಗ ಮತಾಂಧ ಮುಸಲ್ಮಾನರು ಅವರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇಲ್ಲಿ ಮತಾಂಧ ಮುಸಲ್ಮಾನರು ನಡೆಸಿರುವ ದಾಳಿಯ ನಂತರ ಹಿಂದೂಗಳಿಂದ ಕೂಡ ಪ್ರತ್ಯುತ್ತರ ನೀಡಲು ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಕೆಲವು ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮಹಮ್ಮದ್ ಜಾಬೀರ್ ಇವನನ್ನು ಬಂಧಿಸಿದ್ದಾರೆ. ಆಝಾದನಗರದಲ್ಲಿ ನಡೆದಿರುವ ಘಟನೆಯಲ್ಲಿ ಸಂಘ ಸ್ವಯಸೇವಕ ರೋಹಿತ ಮಹತೋ ಈ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

೨. ಲೋಹರದಗ ಇಲ್ಲಿಯ ಹನಹಟ ಗ್ರಾಮದಲ್ಲಿ ಜನವರಿ ೨೨ ರಂದು ಮಂದಿರದಲ್ಲಿ ಉತ್ಸವ ಆಚರಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಮಂದಿರದ ಧ್ವನಿವರ್ಧಕದಲ್ಲಿ ಹಾಕಿರುವ ಹಾಡಿನಿಂದ ಮತಾಂಧ ಮುಸಲ್ಮಾನರು ಕೋಲುಗಳನ್ನು ತೆಗೆದುಕೊಂಡು ಮಂದಿರ ಸುತ್ತುವರೆದರು. ಇದರ ಮಾಹಿತಿ ಪೊಲೀಸರಿಗೆ ದೊರೆಯುತ್ತಲೇ ಹೆಚ್ಚಿನ ಪೊಲೀಸರನ್ನು ನೇಮಕ ಮಾಡಲಾಯಿತು. ಇಲ್ಲಿ ಎರಡೂ ಧರ್ಮದೊಂದಿಗೆ ಚರ್ಚೆ ನಡೆಸಿ ಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು.

೩. ಧನಬಾದನ ಕದೈಯಾ ಗ್ರಾಮದಲ್ಲಿ ಜನವರಿ ೨೧ ರಂದು, ಹಾಗೂ ಛಾತಾಬಾದ ಇಲ್ಲಿ ಜನವರಿ ೨೨ ರಂದು ಮೆರವಣಿಗೆ ಸಮಯದಲ್ಲಿ ಮತಾಂಧರ ಜೊತೆಗೆ ವಿವಾದ ನಡೆದು ಹೊಡೆದಾಟ ನಡೆಯಿತು. ಇದರಲ್ಲಿ ಕೆಲವು ಜನರು ಗಾಯಗೊಂಡರು. ಪೊಲೀಸರು ಎರಡು ಗುಂಪನ್ನು ಶಾಂತ ಗೊಳಿಸುವ ಪ್ರಯತ್ನ ಮಾಡಿದರು.

ಸಂಪಾದಕೀಯ ನಿಲುವು

ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿದೆ, ಆದರೂ ಇಲ್ಲಿಯವರೆಗೆ ದೇಶದಲ್ಲಿ ಬಾಬ್ರಿಯ ವಂಶಜರು ಬಾಕಿ ಉಳಿದಿದೆ ಎಲ್ಲಿಯವರೆಗೆ ಅವರ ಬಂದೋಬಸ್ತು ಆಗುವುದಿಲ್ಲ ಅಲ್ಲಿಯವರೆಗೆ ದೇಶದಲ್ಲಿ ನಿಜವಾದ ಅರ್ಥದಲ್ಲಿ ರಾಮರಾಜ್ಯದ ರೀತಿಯ ಸ್ಥಿತಿ ಬರುವುದಿಲ್ಲ. ಆದ್ದರಿಂದ ಹಿಂದುಗಳೇ ಈಗ ಅದಕ್ಕಾಗಿ ಕಟೀಬದ್ಧವಾಗುವುದು ಆವಶ್ಯಕವಾಗಿದೆ !