ನೂಹ (ಹರಿಯಾಣ) ದಲ್ಲಿ ಪೂಜೆಗೆ ಹೋಗುತ್ತಿದ್ದ ಹಿಂದೂ ಮಹಿಳೆಯರ ಮೇಲೆ ಮತಾಂಧ ಮುಸ್ಲಿಮರಿಂದ ಮಸೀದಿಯಿಂದ ಕಲ್ಲು ತೂರಾಟ !

ಇಂತಹ ಮಸೀದಿಗಳಿಗೆ ಬೀಗ ಜಡಿದು, ಬುಲ್ಡೋಜರ್‌ಗಳಿಂದ ಕೆಡವಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬಾರದು!

ಜಿಂದ (ಹರಿಯಾಣ) ಇಲ್ಲಿ ಅಪ್ರಾಪ್ತ ೫೦ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮುಖ್ಯೋಪಾಧ್ಯಾಯನ ಬಂಧನ !

ಶಿಕ್ಷಕರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿದ್ದರೆ, ಪೋಷಕರು ಯಾರ ಮೇಲೆ ವಿಶ್ವಾಸವಿಡಬೇಕು ? ಇಂತಹವರಿಗೆ ಗಲ್ಲು ಶಿಕ್ಷೆಯೆ ವಿಧಿಸಬೇಕು, ಅಂದರೆ ಇತರರಿಗೆ ಭಯ ಹುಟ್ಟುವುದು !

ಕರ್ನಾಲ (ಹರಿಯಾಣ) ಇಲ್ಲಿ ದುಷ್ಕರ್ಮಿಗಳಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸ !

ಇಲ್ಲಿಯ ಶಾಮಗಡ ಗ್ರಾಮದಲ್ಲಿ ದುಷ್ಕರ್ಮಿಗಳಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸಗೊಳಿಸಲಾಗಿದೆ. ಈ ಮೂರ್ತಿ ಗ್ರಾಮಪಂಚಾಯತಿಯ ಜಾಗದಲ್ಲಿ ಸ್ಥಾಪಿಸಲಾಗಿತ್ತು. ಮೂರ್ತಿಯನ್ನು ಧ್ವಂಸ ಮಾಡಿದ ನಂತರ ಅದರ ಅವಶೇಷಗಳನ್ನು ಕೆರೆಗೆ ಎಸೆಯಲಾಗಿದೆ.

ಆಸಿಫ್‌ ನಿಂದ ಹಿಂದೂ ಸಂಘಟನೆಗಳ ಹೆಸರಿನಲ್ಲಿ ಮುಸ್ಲಿಮರಿಗೆ ಬೆದರಿಕೆ ಹಾಕುವ ಫಲಕ !

ಹೇಗಾದರೂ ಮಾಡಿ ಹಿಂದೂ ಸಂಘಟನೆಗಳ ಅಪಮಾನ ಮಾಡುವ ಮತಾಂಧ ಮುಸಲ್ಮಾನರ ಷಡ್ಯಂತ್ರ ಅರಿತುಕೊಳ್ಳಿ ! ಈ ಬಗ್ಗೆ ಪ್ರಗತಿಪರರು ಮತ್ತು ಕಾಂಗ್ರೆಸ್ಸಿಗರು ಏಕೆ ಮೌನವಾಗಿದ್ದಾರೆ ?

ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಬಂಧನ !

ಹರಿಯಾಣದ ನೂಹನಲ್ಲಿ ಬೃಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ದಾಳಿ ನಡೆಸಿದ್ದರು. ಇದರಲ್ಲಿ 7 ಜನರು ಸಾವನ್ನಪ್ಪಿದ್ದರು, ಈ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ಶಾಸಕ ಮಾಮನ್ ಖಾನ್ ಅವರನ್ನು ಬಂಧಿಸಿದ್ದಾರೆ.

ಫರೀದಾಬಾದ (ಹರಿಯಾಣಾ)ದಲ್ಲಿ ಮತಾಂಧರಿಂದ ಬಜರಂಗದಳ ಕಾರ್ಯಕರ್ತನ ಹತ್ಯೆ, ಮತ್ತೊಬ್ಬನಿಗೆ ಗಾಯ

ಬಜರಂಗದಳದ ಇಬ್ಬರು ಕಾರ್ಯಕರ್ತರ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ಅಲೋಕ ಎಂಬ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ಶಿವಂ ಗಂಭೀರವಾಗಿ ಗಾಯಗೊಂಡಿದ್ದು, ಅವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಇಸ್ಲಾಮಿಕ್ ಸ್ಟೇಟ್ ನ ಮುಖಪುಟದಲ್ಲಿ ಹಿಂದುಗಳ ಮೇಲೆ ಸೇಡು ತೀರಿಸಿಕೊಳ್ಳುವ ಬೆದರಿಕೆ

ಜುಲೈ ೩೧ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ ನಡೆದಿತ್ತು. ಇದರಲ್ಲಿ ಕೆಲವು ಹಿಂದೂಗಳು ಮೃತಪಟ್ಟಿದ್ದರು. ಈಗ ಇದೇ ಪ್ರಕರಣದಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಅದರ ‘ವಾಯ್ಸ್ ಆಫ್ ಖುರಾಸನ’ದ ಮುಖಪುಟದಲ್ಲಿ ನೂಹದಲ್ಲಿನ ಹಿಂಸಾಚಾರಕ್ಕೆ ಹಿಂದುಗಳೇ ಹೊಣೆ ಎಂದು ಹೇಳಿ ಸೇಡು ತೀರಿಸಿಕೊಳ್ಳುವ ಬೆದರಿಕೆ ನೀಡಿದೆ.

ನೂಹ (ಹರಿಯಾಣ) ಇಲ್ಲಿ ವಿಶ್ವ ಹಿಂದೂ ಪರಿಷತ್ತಿನ ನಾಯಕರು ಯಾತ್ರೆ ನಡೆಸದೆ ದೇವಸ್ಥಾನದಲ್ಲಿ ಜಲಾಭಿಷೇಕ ನಡೆಸಿದರು !

ವಿಶ್ವ ಹಿಂದೂ ಪರಿಷತ್ತಿನಿಂದ ಆಗಸ್ಟ್ ೨೮ ರಂದು ಬ್ರಜಮಂಡಲ ಜಲಾಭಿಷೇಕ ಯಾತ್ರೆ ನಡೆಸುವುದಾಗಿ ಘೋಷಿಸಿದ ನಂತರ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದ್ದರು. ಆದರೂ ಕೂಡ ವಿಶ್ವ ಹಿಂದೂ ಪರಿಷತ್ತಿನಿಂದ ಯಾತ್ರೆ ನಡೆಸುವುದಾಗಿ ಘೋಷಿಸಿತ್ತು; ಆದರೆ ಪ್ರತ್ಯಕ್ಷದಲ್ಲಿ ಅಲ್ಲಿ ಯಾತ್ರೆ ನಡೆಸದೆ ಭಕ್ತರಿಂದ ನಲ್ಹಡ ದೇವಸ್ಥಾನದಲ್ಲಿ ಜಲಾಭಿಷೇಕ ಮಾಡಲಾಯಿತು.

ನೂಹದಲ್ಲಿ ವಿಶ್ವಹಿಂದೂ ಪರಿಷತ್ತಿನ ಇಂದಿನ ‘ಬ್ರಿಜಮಂಡಲ ಜಲಾಭಿಷೇಕ ಯಾತ್ರೆ’ಗೆ ಅನುಮತಿಗೆ ಹರಿಯಾಣಾ ಸರಕಾರದಿಂದ ನಿರಾಕರಣೆ !

ಹರಿಯಾಣದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ನಡೆಯಿತು ಮತ್ತು ಪುನಃ ಹಿಂದೂಗಳು ಯಾತ್ರೆ ಕೈಗೊಂಡಾಗ ಅವರಿಗೆ ಅನುಮತಿ ನಿರಾಕರಿಸಲಾಗುತ್ತದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !