ಗೋರಕ್ಷಕ ಮೋನು ಮಾನೇಸರರವರು ಪ್ರಚೋದನಕಾರಿ ಹೇಳಿಕೆಯನ್ನೇ ನೀಡಿಲ್ಲ !- ಪೊಲೀಸ ಆಯುಕ್ತೆ ಮಮತಾ ಸಿಂಹ
ಹರಿಯಾಣದ ಹೆಚ್ಚುವರಿ ಪೊಲೀಸ ಆಯುಕ್ತೆ ಮಮತಾ ಸಿಂಹರವರು ನೀಡಿದ ಮಾಹಿತಿ !
ಹರಿಯಾಣದ ಹೆಚ್ಚುವರಿ ಪೊಲೀಸ ಆಯುಕ್ತೆ ಮಮತಾ ಸಿಂಹರವರು ನೀಡಿದ ಮಾಹಿತಿ !
ಯುವಕನೊಬ್ಬ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿದ್ದ ತನ್ನ ಗೆಳತಿಯ ಮೇಲೆ ‘ಸ್ಕ್ರೂ ಡೈವರ್’ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಆತನ ಹೆಸರು ಶಿವಂ ಕುಮಾರ ಆಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಹಿಂದೂಗಳಿಗೆ ಪವಿತ್ರವಾಗಿರುವ ತ್ರಿಶೂಲವನ್ನು ಅವಮಾನಿಸಿದ ಹರಿಯಾಣ ಪೊಲೀಸರಿಂದ ಹಿಂದೂಗಳಿಗೆ ಎಂದಾದರೂ ನ್ಯಾಯ ಸಿಗುವುದೇ ?
ಯಾವಾಗಲು ಸಾಮಾನ್ಯ ಜನರಿಗೆ ‘ದೂರು ಬಂದ ನಂತರ ಅಪರಾಧ ದಾಖಲಿಸುವೆವು’ ಎಂದು ಹೇಳುವ ಪೊಲೀಸರು ಹಿಂದುಗಳ ವಿರೋಧದಲ್ಲಿ ಮಾತ್ರ ಸ್ವಯಂ ಪ್ರೇರಿತವಾಗಿ ತಕ್ಷಣ ದೂರು ದಾಖಲಿಸುತ್ತಾರೆ, ಇದನ್ನು ಅರಿಯರಿ ! ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಹಿಂದುಗಳಿಗೆ ಇದು ಅಪೇಕ್ಷಿತವಿಲ್ಲ !
೧೯೯೦ ರಲ್ಲಿ ಕಾಶ್ಮೀರನಲ್ಲಿ ಮಸೀದಿಯ ಧ್ವನಿವರ್ಧಕಗಳ ಮೂಲಕವೇ ‘ಹಿಂದು ಪುರುಷರು ತಮ್ಮ ಹೆಂಡತಿ ಮತ್ತು ಆಸ್ತಿಯನ್ನು ಬಿಟ್ಟು ಕಾಶ್ಮೀರದಿಂದ ತೊಲಗಬೇಕು’ ಎಂದು ಬೆದರಿಕೆ ಕೊಡಲಾಗಿತ್ತು, ಇದು ಹಿಂದುಗಳು ಮರೆಯಬಾರದು !
ಕಳೆದ ತಿಂಗಳು ನಡೆದ ಹಿಂದೂಗಳ ಜಲಾಭಿಷೇಕ ಯಾತ್ರೆಯ ಮೇಲೆ ಮುಸ್ಲಿಂ ಮತಾಂಧರು ನಡೆಸಿದ ದಾಳಿ ಮತ್ತು ಹಿಂಸಾಚಾರದ ಹಿಂದೆ ರಾಜಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿ ಹಿಂದುತ್ವನಿಷ್ಠನ ಕೈವಾಡವಿದೆ ಎಂದು ತಥಾಕಥಿತ ಜಾತ್ಯತೀತವಾದಿಗಳು ಮತ್ತು ಮತಾಂಧ ಮುಸ್ಲಿಮರಿಂದ ಸುದ್ದಿ ಹಬ್ಬಿಸಲಾಗಿತ್ತು.
ರಾಜ್ಯದಲ್ಲಿನ ೩ ಜಿಲ್ಲೆಯಲ್ಲಿನ ೫೦ ಗ್ರಾಮ ಪಂಚಾಯತಿಯಿಂದ ನೀಡಿರುವ ಪ್ರವೇಶ ನಿಷೇಧ ಆದೇಶ ಹಿಂಪಡೆಯಲಾಯಿತು !
ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅವರ ಧಾರ್ಮಿಕ ಯಾತ್ರೆಯ ಆಯೋಜನೆ ಮಾಡುವುದಕ್ಕಾಗಿ ಇಷ್ಟೊಂದು ಪ್ರಯತ್ನ ಏಕೆ ಮಾಡಬೇಕಾಗುತ್ತದೆ ? ಇದು ಹಿಂದುಗಳಿಗೆ ಲಜ್ಜಾಸ್ಪದ !
ಗಲಭೆಯ ಆರೋಪ ಇರುವ ಕಾಂಗ್ರೆಸ್ಸಿನ ಶಾಸಕ ಮಮ್ಮನ ಖಾನ ಇವರ ಮತದಾರ ಕ್ಷೇತ್ರವಾಗಿರುವ ಫಿರೋಜಪುರ ಝೀರಕ ಇಲ್ಲಿ ಆಗಸ್ಟ್ ೧೨ ರಂದು ಪೊಲೀಸ ಮತ್ತು ಗೋಕಳ್ಳಸಾಗಾಣಿಕೆದಾರರ ನಡುವೆ ಚಕಮಕಿ ನಡೆಯಿತು.
ನಗರದಲ್ಲಿ ಮತ್ತೊಮ್ಮೆ ಶೋಭಾಯಾತ್ರೆ ನಡೆಸುವ ಸಿದ್ಧತೆ ನಡೆಯುತ್ತಿದ್ದೂ ಹಲವು ಜಿಲ್ಲೆಗಳಲ್ಲಿ ಹಿಂದೂಗಳಿಗೆ ಆಮಂತ್ರಣ ಕಳುಹಿಸಲಾಗಿದೆ. ಶೋಭಾಯಾತ್ರೆಯ ಸಿದ್ಧತೆಯ ದೃಷ್ಟಿಯಿಂದ ಆಗಸ್ಟ್ ೧೩ ರಂದು ನುಹ್ ನಲ್ಲಿ ಪಂಚಾಯತ್ ಸಭೆಯನ್ನು ಆಯೋಜಿಸಲಾಗಿದೆ.