ಚುನಾವಣಾ ಸಮಯದಲ್ಲಿ ಮತದಾರರಿಗೆ ವಸ್ತುಗಳನ್ನು ಉಚಿತವಾಗಿ ನೀಡುವ ಆಶ್ವಾಸನೆಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಇಂತಹ ಅರ್ಜಿಯನ್ನು ಏಕೆ ಸಲ್ಲಿಸಬೇಕಾಗುತ್ತದೆ ? ಈ ಬಗ್ಗೆ ಚುನಾವಣಾ ಆಯೋಗ ತಾನಾಗಿ ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತಿಲ್ಲ ?
ಇಂತಹ ಅರ್ಜಿಯನ್ನು ಏಕೆ ಸಲ್ಲಿಸಬೇಕಾಗುತ್ತದೆ ? ಈ ಬಗ್ಗೆ ಚುನಾವಣಾ ಆಯೋಗ ತಾನಾಗಿ ಗಮನಹರಿಸಿ ಸಂಬಂಧಪಟ್ಟವರ ವಿರುದ್ಧ ಏಕೆ ಕ್ರಮಕೈಗೊಳ್ಳುತ್ತಿಲ್ಲ ?
ಡಿಸೆಂಬರ ೨೦೨೧ ರಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದಕ್ಕಾಗಿ ಯತಿ ನರಸಿಂಹಾನಂದ, ಜಿತೇಂದ್ರ ತ್ಯಾಗಿ ಮುಂತಾದವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಸ್ತಕ್ಷೇಪ ಮಾಡಿತ್ತು.
ಡಿಸೆಂಬರ್ ೧೦, ೨೦೨೧ ರಂದು ಈ ಬಗ್ಗೆ ಸರಕಾರದಿಂದ ಮಾರ್ಗಸೂಚಿ ಜಾರಿ ಮಾಡಲಾಗಿತ್ತು. ಅದಕ್ಕನುಸಾರ ಸಾಬೂನು, ಶಾಂಪೂ, ಟೂಥಪೆಸ್ಟ ಮುಂತಾದ ವಸ್ತುಗಳ ಮೇಲೆ ಮಾಂಸಾಹಾರ ಅಥವಾ ಶಾಕಾಹಾರಿ ಎಂಬುದು ನಮೂದಿಸುವುದು ಐಚ್ಚಿಕವಾಗಿದೆ ಎಂದು ಹೇಳಿದೆ.
ಪಾಕಿಸ್ತಾನದ ಮತ್ತು ಅಲ್ಲಿಯ ನಾಗರಿಕರ ಭಾರತದ್ವೇಷ ನೋಡಿದರೆ ಅವರು ಹೊಸ ಯೂಟ್ಯೂಬ್ ಚಾನೆಲ್‌ಗಳನ್ನು ಆರಂಭಿಸಿ ಅದರ ಮೂಲಕ ಭಾರತ ವಿರೋಧಿ ಪ್ರಸಾರ ಮಾಡುತ್ತಾರೆ ! ಆದ್ದರಿಂದ ಭಾರತದ ವಿರುದ್ಧ ಯಾರೇ ವಿಷಕಾರುವ ಧೈರ್ಯ ಮಾಡಲಾರರು, ಇಂತಹ ವರ್ಚಸ್ವವನ್ನು ಸರಕಾರ ಜಗತ್ತಿನಾದ್ಯಂತ ನಿರ್ಮಿಸಬೇಕು !
ಚಲನಚಿತ್ರಗಳಲ್ಲಿನ ನಕಾರಾತ್ಮಕ ಕಥೆಯಿಂದ ಸಣ್ಣ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ, ಇದೇ ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ಇಂತಹ ಚಲನಚಿತ್ರಗಳಿಗೆ ಕೇಂದ್ರೀಯ ಸೆಂಸರ ಬೋರ್ಡ್ ಪ್ರಮಾಣಪತ್ರ ನೀಡಲು ನಿರಾಕರಿಸಬೇಕು ಮತ್ತು ಸಮಾಜವೂ ಸಹ ಇಂತಹ ಚಲನಚಿತ್ರಗಳನ್ನು ಕಾನೂನಿನ ಮೂಲಕ ವಿರೋಧಿಸಬೇಕು !
ದೆಹಲಿ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ ? ದೆಹಲಿಯಲ್ಲಿ ಪೊಲೀಸರು ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದರೂ ಅಲ್ಲಿ ಪೊಲೀಸರ ಭಯವಿಲ್ಲ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !
ದೆಹಲಿಯ ‘ಇಂಡಿಯಾ ಗೇಟ್’ನಲ್ಲಿ ನೇತಾಜಿ ಸುಭಾಷ ಚಂದ್ರ ಬೋಸ ಅವರ ಪುತ್ಥಳಿಯನ್ನು ಸ್ಥಾಪಿಸಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ರಾಜಧಾನಿ ದೆಹಲಿಯ ‘ಇಂಡಿಯಾ ಗೇಟ್’ನಲ್ಲಿರುವ ‘ಅಮರ ಜವಾನ್ ಜ್ಯೋತಿ’ಯನ್ನು ಜನವರಿ ೨೧ ರಂದು ಹತ್ತಿರದ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಯಿತು. ಅಮರ ಜವಾನ ಜ್ಯೋತಿಯನ್ನು ಮಧ್ಯಾಹ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತಂದ ನಂತರ ಅದನ್ನು ಏರ್ ಮಾರ್ಷಲ್ ಬಲಭದ್ರ ರಾಧಾಕೃಷ್ಣ ಅವರ ಕೈಯಿಂದ ಜ್ಯೋತಿಯಲ್ಲಿ ವಿಲೀನಗೊಳಿಸಲಾಯಿತು.
ಮೂಲತಃ ಇಂತಹ ಬೇಡಿಕೆಯನ್ನೇ ಮಾಡುವ ಪ್ರಮೇಯ ಬರಬಾರದು ! ಕೇಂದ್ರ ಸರಕಾರವು ತಾವಾಗಿಯೇ ತುರ್ತಾಗಿ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ ಇವರು ಇಲ್ಲಿಯ ಫಿರೋಜ ಶಾಹ ಕೋಟ್ಲಾ ಕೋಟೆಯಲ್ಲಿ ನುಗ್ಗಿ ನಮಾಜಪಠಣ ಮಾಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.