ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ. – ಸಂಪಾದಕರು
ನವದೆಹಲಿ : `ಎಕಾನಾಮಿಕ್ಸ ಟೈಮ್ಸ್’ ನ ಮೇ ೨೨ರ ಸಂಚಿಕೆಯಲ್ಲಿ ಪ್ರಕಾಶಿಸಿದ್ದ ಸಂಚಿಕೆಯಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗವನ್ನು ಅವಮಾನಿಸುವ ಒಂದು ವ್ಯಂಗ್ಯಚಿತ್ರ ಪ್ರಕಾಶಿಸಲಾಗಿದೆ. ಅದರಲ್ಲಿ ಮುಂಬಯಿನಲ್ಲಿರುವ `ಭಾಭಾ ಆಟಾಮಿಕ್ ರೀಸರ್ಚ್ ಸೆಂಟರ’ನ ಗುಮ್ಮಟದ ಆಕಾರದ ಪ್ರದೇಶವನ್ನು `ಶಿವಲಿಂಗ’ ಎಂದು ಉಲ್ಲೇಖಿಸಿ `ಬಾಂಬ್ ಭೋಲೆನಾಥ್’ ಎಂಬ ಶೀರ್ಷಿಕೆ ಬರೆಯಲಾಗಿದೆ.
ET publishes offensive memes on Shivling despite multiple FIRs over those memes, once again highlighting the callousness of media towards Hindu sentiments (@pallavserene writes) https://t.co/52NlyAaPSU
— OpIndia.com (@OpIndia_com) May 23, 2022
ಸಂಪಾದಕೀಯ ನಿಲುವುಭಾರತದಲ್ಲಿ ದೇವತೆಗಳನ್ನು ಅವಮಾನಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕಾನೂನು ಇಲ್ಲದಿರುವುದರಿಂದ, ಹಿಂದೂ ದೇವತೆಗಳನ್ನು ನಿರಂತರವಾಗಿ ಅವಮಾನಿಸಲಾಗುತ್ತದೆ ಮತ್ತು ಯಾರಿಗೂ ಶಿಕ್ಷೆಯಾಗುವುದಿಲ್ಲ, ಇದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! |