ಕಲ್ಮಾ ಹೇಳದ ಕ್ರೈಸ್ತನನ್ನು ಕೊಂದ ಉಗ್ರರು !
ರಾಬರ್ಟ್ ವಾದ್ರಾ ಈ ಘಟನೆಯ ಬಗ್ಗೆ ಬಾಯಿ ಬಿಡುತ್ತಾರೆಯೇ? ಅಥವಾ ಅವರು ಕಲ್ಮಾ ಹೇಳುತ್ತಾರೆಯೇ?
ರಾಬರ್ಟ್ ವಾದ್ರಾ ಈ ಘಟನೆಯ ಬಗ್ಗೆ ಬಾಯಿ ಬಿಡುತ್ತಾರೆಯೇ? ಅಥವಾ ಅವರು ಕಲ್ಮಾ ಹೇಳುತ್ತಾರೆಯೇ?
ಪಾಕಿಸ್ತಾನದ ಮನಸ್ಥಿತಿ ಈ ಮೂಲಕ ಬಹಿರಂಗಗೊಳ್ಳುತ್ತದೆ. ಇಂತಹ ಶತ್ರುದೇಶದ ಕಚೇರಿ ನಮ್ಮ ದೇಶದಲ್ಲಿದ್ದರೆ ಅವರ ಪಿತೂರಿಗಳಿಗೆ ನಾವೇ ಅವಕಾಶಕೊಟ್ಟಂತೆ. ಶತ್ರುಗಳ ಇಂತಹ ಕಚೇರಿಗಳನ್ನು ಶಾಶ್ವತವಾಗಿ ಮುಚ್ಚಬೇಕು!
ಪೊಲೀಸರ ತಪ್ಪು ತನಿಖೆಯಿಂದಾಗಿ ನಿರಪರಾಧಿ ವ್ಯಕ್ತಿಯೊಬ್ಬ 6 ವರ್ಷಗಳ ಕಾಲ ಜೈಲಿನಲ್ಲಿರಬೇಕಾಯಿತು. ಇದಕ್ಕೆ ಹೊಣೆಗಾರರಾದ ಪೊಲೀಸರನ್ನು ಜೈಲಿಗೆ ಹಾಕಬೇಕು.
ಈ ದಾಳಿಯ ನಂತರ ಜಗತ್ತಿಗೆ ಭಾರತದ ಸಂದೇಶವನ್ನು ತಲುಪಿಸಲು ಪ್ರಧಾನಿ ಮೋದಿಯವರು ಆಂಗ್ಲದಲ್ಲಿ ಮಾತನಾಡುತ್ತಾ, ನಾವು ಅವರನ್ನು ಭೂಮಿಯ ಕೊನೆಯ ಮೂಲೆಯವರೆಗೂ ಓಡಿಸುತ್ತೇವೆ. ಭಯೋತ್ಪಾದನೆಯಿಂದ ಭಾರತದ ಆತ್ಮ ಎಂದಿಗೂ ಮುರಿಯುವುದಿಲ್ಲ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಮತ್ತು ಭಾಜಪದ ಮಾಜಿ ಸಂಸದ ಗೌತಮ್ ಗಂಭೀರ್ ಅವರಿಗೆ ‘ಇಸ್ಲಾಮಿಕ್ ಸ್ಟೇಟ್ ಕಾಶ್ಮೀರ’ ಈ ಭಯೋತ್ಪಾದಕ ಸಂಘಟನೆಯಿಂದ ಕೊಲೆ ಬೆದರಿಕೆ ಬಂದಿದೆ.
ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಕಲಮಾ ಹೇಳುವಂತೆ ಒತ್ತಾಯಿಸಿದರು. ಅದೇ ಪರಿಸ್ಥಿತಿ ಇಂದು ಅಥವಾ ನಾಳೆ ದೇಶಾದ್ಯಂತ ಬರಲಿದೆ. ಪಶ್ಚಿಮ ಬಂಗಾಳದಲ್ಲಿ ಇದು ಶೀಘ್ರದಲ್ಲೇ ಕಂಡುಬರಲಿದೆ.
ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅನೇಕ ಬಾರಿ ಹಸ್ತಕ್ಷೇಪ ಮಾಡಿದೆ, ಇದರಿಂದ ಸರಕಾರ ಮತ್ತು ಸೇನ್ಯದಿಂದ ತೆಗೆದುಕೊಳ್ಳಲಾದ ನಿರ್ಧಾರಗಳಲ್ಲಿ ವಿಳಂಬವಾಗುತ್ತಿದೆ.
ನ್ಯಾಯಾಲಯವನ್ನೂ ಲೆಕ್ಕಿಸದ ಪೊಲೀಸರ ದುರಹಂಕಾರ ನೋಡಿ! ಇಂತಹ ಬೇಜವಾಬ್ದಾರಿ ಪೊಲೀಸರು ಜನರನ್ನು ಹೇಗೆ ರಕ್ಷಿಸುತ್ತಾರೆ! ನ್ಯಾಯಾಲಯವೇ ಕ್ರಮ ಕೈಗೊಳ್ಳಬೇಕಾದರೆ, ಇಂತಹ ಪೊಲೀಸ್ ಪಡೆ ಏಕೆ ಬೇಕು?
ಈ ಫತ್ವಾಕ್ಕಾಗಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್‌ಗೆ ಅಭಿನಂದನೆಗಳು! ಇಂತಹ ಫತ್ವಾ ಹೊರಡಿಸಲು 35 ವರ್ಷಗಳು ಬೇಕಾಯಿತು ಎಂಬುದನ್ನು ಮರೆಯುವಂತಿಲ್ಲ!
ಸೇಡು ತೀರಿಸಿಕೊಳ್ಳುವ ಮೊದಲು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆ ನೀಡಿ ಎಂದು ಪಹಲ್ಗಾಮ್ ದಾಳಿಯ ನಂತರ ಹಿರಿಯ ಭಾಜಪ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.