ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು

ಈ ಸಂದರ್ಭದಲ್ಲಿ ನ್ಯಾಯಾಲಯವು, ಕೇವಲ ಮದುವೆಯ ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಯಾವುದೇ ಮಹಿಳೆಯನ್ನು ಜೀವನಾಂಶ ಪಡೆಯುವ ಹಕ್ಕಿನಿಂದ ವಂಚಿತಗೊಳಿಸಲು ಸಾಧ್ಯವಿಲ್ಲ, ವಿಶೇಷವಾಗಿ ಆ ದಾಂಪತ್ಯದಿಂದ ಮಗು ಜನಿಸಿದಾಗ ಇದು ಅನ್ವಯಿಸುತ್ತದೆ ಎಂದು ಹೇಳಿದೆ.

‘ಲವ್ ಜಿಹಾದ್’ನ ಅಂತರರಾಷ್ಟ್ರೀಯ ಪಿತೂರಿ ಪ್ರಕರಣ: 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!

ಕಾಫಿರರೊಂದಿಗೆ ಲವ್ ಜಿಹಾದ್ ಮತ್ತು ಮತಾಂತರ ಮಾಡುವುದು ಇಸ್ಲಾಮ್‌ನಲ್ಲಿ ‘ಪಾಕ್’ ಅಂದರೆ ಪವಿತ್ರ ಕಾರ್ಯವಾಗಿದೆ. ಆದ್ದರಿಂದ ದೇಶದಲ್ಲಿ ಕಠಿಣ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವವರೆಗೆ ಇದು ಹೀಗೆಯೇ ಮುಂದುವರಿಯುತ್ತದೆ ಮತ್ತು ಒಂದು ದಿನ ಈ ಹಿಂದೂ ಬಹುಸಂಖ್ಯಾತ ದೇಶದ ಸಂವಿಧಾನವೇ ಶರಿಯತ್ ಆಗಿಬಿಡುತ್ತದೆ.

ಶ್ರೀರಾಮಮಂದಿರವನ್ನು ಬಾಂಬ್‌ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ

ಸುಹೇಲ್‌ನ ಬಂಧನದ ನಂತರ ಪೊಲೀಸರ ತಂಡಗಳು ಸಹರಾನ್‌ಪುರದಲ್ಲೂ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿವೆ. ಸಹರಾನ್‌ಪುರ ಪೊಲೀಸರು ಸುಹೇಲ್‌ನ ತಂದೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಸುಹೇಲ್ ದಾವಣಗೆರೆಯಲ್ಲಿ ವಾಸವಿದ್ದು ‘ಪೇಂಟರ್’ ಕೆಲಸ ಮಾಡುತ್ತಿದ್ದನು.

ಹಿಂದೂಬಹುಸಂಖ್ಯಾತ ಭಾರತದಲ್ಲಿ ‘ಹಿಂದೂ’ ಆಗಿರುವುದಕ್ಕೆ ಎದುರಾದ ಆಘಾತಗಳು !

ದೆಹಲಿಯ ಹಿಂದೂ ಮಹಿಳೆಯೊಬ್ಬರು ಅನ್ಸಾರ್ ಅಲಿ ಎಂಬ ವ್ಯಕ್ತಿಯ ವಿರುದ್ಧ ವಂಚನೆ, ಬಲವಂತದ ವಿವಾಹ ಮತ್ತು ತೀವ್ರ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಅನ್ಸಾರ್ ಆರಂಭದಲ್ಲಿ ತನ್ನನ್ನು ‘ರಾಹುಲ್’ ಎಂದು ಸುಳ್ಳು ಗುರುತಿನೊಂದಿಗೆ ಪರಿಚಯಿಸಿಕೊಂಡು ಅವಳನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದನು.

ಪಾಸ್‌ಪೋರ್ಟ್‌ನಿಂದ ಪೌರತ್ವ ಸಾಬೀತಾಗುವುದಿಲ್ಲ! – ಕೇಂದ್ರ ಸರಕಾರ

ಕೆಲವು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಮತದಾರರ ಪಟ್ಟಿಯ ಸಮಗ್ರ ಪರಿಶೀಲನಾ ಅಭಿಯಾನದ ಸಮಯದಲ್ಲಿ ಇಂತಹದ್ದೇ ಒಂದು ಪ್ರಮುಖ ತೀರ್ಪನ್ನು ನೀಡಿತ್ತು. ‘ಆಧಾರ್ ಕಾರ್ಡ್’ ಇದು ಕೇವಲ ಗುರುತಿನ ಚೀಟಿಯಾಗಿದೆಯೇ ಹೊರತು ಅದು ಪೌರತ್ವದ ಅಂತಿಮ ಸಾಕ್ಷಿ ಅಲ್ಲ’ ಎಂದು ನ್ಯಾಯಾಲಯವು ಹೇಳಿತ್ತು.

ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!

ಕಾರ್ಪೊರೇಟ್ ಜಿಹಾದ್ ಮತ್ತು ಮಹಿಳೆಯರ ದೌರ್ಜನ್ಯದ ಕುರಿತು ವಿಧಾನ ಪರಿಷತ್ತಿನಲ್ಲಿ ಪ್ರಶ್ನೆ!

ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!

‘ಯುನಿಸೆಫ್’ನ 2025 ರ ವರದಿಯ ಪ್ರಕಾರ, ವಿಶ್ವಾದ್ಯಂತ 5 ರಿಂದ 19 ರ ವಯೋಮಾನದ ಮಕ್ಕಳಲ್ಲಿ ಬೊಜ್ಜುತನದ ಪ್ರಮಾಣವು ಶೇಕಡಾ 9.4 ರಷ್ಟು ಹೆಚ್ಚಾಗಿದೆ. ಈ ಅಪಾಯವು ಭಾರತದಲ್ಲೂ ನಿರ್ಮಾಣವಾಗಿದೆ ಎಂದು ‘ಯುನಿಸೆಫ್’ ಹೇಳಿದೆ.

ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್

ಹಿಂದೂ ಧರ್ಮವನ್ನು ‘ಡೆಂಗ್ಯೂ, ಮಲೇರಿಯಾ’ ಎಂದು ಕರೆದು ಅದನ್ನು ನಾಶಮಾಡಲು ಕರೆ ನೀಡಿದ್ದ ಉದಯನಿಧಿ ಸ್ಟಾಲಿನ್ ಅವರು ಎಂದಾದರೂ ದೇವಸ್ಥಾನಗಳಿಗೆ ಒಂದು ಪೈಸೆಯನ್ನಾದರೂ ದಾನ ಮಾಡಿದ್ದಾರೆಯೇ?

ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ

ಮಳೆಯ ನೀರು ಒಳಗೆ ಬರುತ್ತಿದ್ದ ಕಾರಣ ಲೋಕಲ್ ರೈಲಿನ ಬಾಗಿಲು ಮುಚ್ಚುವ ವಿಷಯದಲ್ಲಿ ನಡೆದ ಜಗಳದಲ್ಲಿ, ರೋಶನ್ ಸುವರ್ಣ ಎಂಬ ವ್ಯಕ್ತಿಯು ಮಯಂಕ್ ಲೋಹಾರ್ (ವಯಸ್ಸು 22 ವರ್ಷ) ಎಂಬ ಯುವಕನ ಹತ್ಯೆ ಮಾಡಿದ್ದಾನೆ.

ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!

ಈ ಪಟ್ಟಿಯಲ್ಲಿ ‘ಛತ್ರಪತಿ ಸಂಭಾಜಿ ಮಹಾರಾಜ್’ ಅವರ ಹೆಸರಿದೆ. ಮಹಾನಗರ ಪಾಲಿಕೆಯು ನೀಡಿರುವ ಸಮಯದ ಮಿತಿಯೊಳಗೆ ಟಿಪ್ಪು ಸುಲ್ತಾನ್ ಅವರ ಕಾನೂನುಬಾಹಿರ ಹೆಸರನ್ನು ತೆಗೆದುಹಾಕಿ, ಅಧಿಕೃತ ಪಟ್ಟಿಯ ಪ್ರಕಾರ ‘ಛತ್ರಪತಿ ಸಂಭಾಜಿ ಮಹಾರಾಜ್ ಸಭಾಂಗಣ’ ಎಂದು ಹೆಸರಿಡಬೇಕು.