ವಿಜಯದಶಮಿ

ದಶ ಎಂದರೆ ಹತ್ತು ಮತ್ತು ಹರಾ ಅಂದರೆ ಸೋಲುವುದು. ದಸರಾದ ಮೊದಲಿನ ನವರಾತ್ರಿಯ ೯ ದಿನಗಳು ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಭರಿತ ಮತ್ತು ನಿಯಂತ್ರಣದಲ್ಲಿರುತ್ತವೆ, ಅಂದರೆ ಹತ್ತು ದಿಕ್ಕುಗಳ ಮೇಲೆ ವಿಜಯ ದೊರಕಿರುತ್ತದೆ.

ದೇಶದ ಪೂರ್ವ ಪ್ರಧಾನಮಂತ್ರಿ ಲಾಲ್ ಬಹಾದೂರ್ ಶಾಸ್ತ್ರಿ ಇವರ ಜಯಂತಿಯ ನಿಮಿತ್ತ……

ವರ್ಷ ೧೯೬೫ ರ ಭಾರತ – ಪಾಕ ಯುಧ್ಧ ಮತ್ತು ತತ್ಕಾಲೀನ ಪ್ರಧಾನ ಮಂತ್ರಿ ಶಾಸ್ತ್ರಿ ಇವರ ದೂರದೃಷ್ಟಿ !

೧೫ ದಿನಗಳ ಅಂತರದಲ್ಲಿ ಚಂದ್ರಗ್ರಹಣ ಮತ್ತು ಸೂರ್ಯಗ್ರಹಣ ಎರಡೂ ಬಂದಿರುವುದರಿಂದ ಸ್ಥೂಲ ಮತ್ತು ಸೂಕ್ಷ್ಮ ಪೃಥ್ವಿಯ ಮೇಲಾಗುವ ದುಷ್ಪರಿಣಾಮ !

೨೦೧೪ ರಲ್ಲಿ ಸಪ್ಟೆಂಬರ ೧೮ ರಂದು ಖಂಡಗ್ರಾಸ ಚಂದ್ರಗ್ರಹಣ ಇತ್ತು ಹಾಗೂ ಅಕ್ಟೋಬರ ೨ ರಂದು ಕಂಕಣಾಕೃತಿ ಸೂರ್ಯಗ್ರಹಣವಿದೆ. ಈ ಎರಡೂ ಗ್ರಹಣಗಳು ಭಾರತದಲ್ಲಿ ಕಾಣಿಸುವುದಿಲ್ಲ; ಆದರೆ ಅವುಗಳ ಪರಿಣಾಮ ಪೃಥ್ವಿಯ ಮೇಲೆ ಆಗಲಿಕ್ಕಿದೆ.

ಮಿಥ್ಯಾಜಾಲಗಳನ್ನು ಮೆಟ್ಟುವ ಬಗೆ !

ಈ ದೇಶದಲ್ಲಿ ಎಷ್ಟೇ ದೊಡ್ಡ ಅಪರಾಧಗಳಾದರೂ, ‘ಕಾನೂನು ಅದರ ಮಾರ್ಗವನ್ನು ತೆಗೆದುಕೊಳ್ಳುವುದು.’ (ಲಾ ವಿಲ್ ಟೆಕ್ ಇಟ್ಸ್ ಓನ್ ಕೋರ್ಸ)

ಮೆರವಣಿಗೆಯಲ್ಲಿ ಭಾಗವಹಿಸುವ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸೂಕ್ತ ಯೋಜನೆ ಬೇಕು !

ಬ್ರಿಟಿಷರು ‘ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ೧೮೭೮’ ಅನ್ನು ಜಾರಿಗೆ ತರುವ ಮೂಲಕ ಹಿಂದೂಗಳನ್ನು ನಿಶ್ಯಸ್ತ್ರಗೊಳಿಸಿದರು.

ಹಿಂದೂ ರಾಷ್ಟ್ರ ದೂರ ಹೋಗಿಲ್ಲ, ಹಿಂದೂ ರಾಷ್ಟ್ರದ ನಿರ್ಮಾಣ ಪ್ರಾರಂಭವಾಗಿದೆ !

ಒಂದು ನಿತ್ಯದ ಪ್ರಶ್ನೆ ! ಹಿಂದೂ ರಾಷ್ಟ್ರದಲ್ಲಿ ಇನ್ನಿತರ ಪಂಥಗಳ, ಅಂದರೆ ಮುಸಲ್ಮಾನರು ಮತ್ತು ಕ್ರೈಸ್ತರು ಏನಾಗುವರು ?

ಮಾನವನ ಮೆದುಳಿನ ಮೇಲೆ ನಿಯಂತ್ರಣವನ್ನು ಪಡೆಯುವ ಚಿಪ್‌ : ಲಾಭ ಹಾಗೂ ಸಂಭಾವ್ಯ ಹಾನಿ !

ಯಾವ ವ್ಯಕ್ತಿಯ ಮೆದುಳಿನಲ್ಲಿ ನ್ಯುರಾಲಿಂಕ್‌ ಚಿಪ್‌ ಅಳವಡಿಸಲಾಗುವುದೊ, ಆ ವ್ಯಕ್ತಿಗೆ ಎದುರಿನ ವ್ಯಕ್ತಿಗೆ ಹೇಳದೆಯೇ ಅವನಿಂದ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಇನ್ನೊಬ್ಬ ವ್ಯಕ್ತಿಯ ಮೆದುಳನ್ನೂ ನಿಯಂತ್ರಿಸಬಹುದು.

ಶ್ರಾದ್ಧದ ಮಹತ್ವ ಮತ್ತು ಅವಶ್ಯಕತೆ

ಶ್ರಾದ್ಧ ಮಾಡುವುದರಿಂದ ಪಿತೃರಿಗೆ ಗತಿ (ಮುಕ್ತಿ) ಸಿಗುತ್ತದೆ ಆದ್ದರಿಂದ ಅದನ್ನು ಸತತವಾಗಿ ಮಾಡುವುದು ಆವಶ್ಯಕವಾಗಿದೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ !

‘ಜನನಶಾಂತಿ’ ಅಂದರೆ ಏನು ಅದನ್ನು ಯಾರಿಗೆ ಹಾಗೂ ಏಕೆ ಮಾಡಬೇಕು ?

‘ಜನನವೆಂದರೆ ಜನ್ಮವಾಗುವುದು. ನವಜಾತ (ಈಗಷ್ಟೇ ಜನಿಸಿದ) ಶಿಶುವಿನ ದೋಷ-ನಿವಾರಣೆಗಾಗಿ ಮಾಡಲಾಗುವ ಧಾರ್ಮಿಕ ವಿಧಿಗೆ ‘ಜನನಶಾಂತಿ’ ಎಂದು ಹೇಳುತ್ತಾರೆ.