ಮಹಾರಾಜಗಂಜ (ಉತ್ತರಪ್ರದೇಶ) ಇಲ್ಲಿ ದುಷ್ಕರ್ಮಿಗಳಿಂದ ಮಹಿಳಾ ಮತ್ತು ಪುರುಷ ಅರ್ಚಕರ ಹತ್ಯೆ

ಉತ್ತರಪ್ರದೇಶದಲ್ಲಿ ಈವರೆಗೆ ಅನೇಕ ಅರ್ಚಕರು, ಮಹಂತರು, ಸಾಧುಗಳ ಹತ್ಯೆಯಾಗಿದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ, ಸರಕಾರವು ಇದರ ಕಡೆ ಗಂಭೀರ್ಯತೆಯಿಂದ ನೋಡುವ ಅವಶ್ಯಕತೆ ಇದೆ !-

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ಇವರಿಂದ ಸಾಧು-ಸಂತರನ್ನು `ಚಿಲುಮೆಜೀವಿಗಳು’ (ಹುಕ್ಕಾ ಸೇದುವವರು) ಎಂದು ಖೇದಕರ ಉಲ್ಲೇಖ !

ಹಿಂದೂಗಳ ಸಾಧುಸಂತರನ್ನು ಈ ರೀತಿಯಲ್ಲಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ ಯಾದವ್ ಅವರ ಮೇಲೆ ದೂರು ದಾಖಲಿಸಿ ಉತ್ತರಪ್ರದೇಶ ಪೊಲೀಸರು ಬಂಧಿಸಬೇಕಿತ್ತು !

ಸಮಾನ ನಾಗರಿಕ ಕಾನೂನು ಅಗತ್ಯವಾಗಿದ್ದು ಸಂವಿಧಾನದ 44 ನೇ ವಿಧಿಯ ಅಡಿಯಲ್ಲಿ ಕ್ರಮ ಅಗತ್ಯವಿದೆ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ದೇಶಕ್ಕೆ ಸಮಾನ ನಾಗರಿಕ ಕಾನೂನಿನ ಅಗತ್ಯವಿದೆ ಮತ್ತು ಸಂವಿಧಾನದ 44 ನೇ ಕಲಮ್ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ, ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಅಂತರ್ಧರ್ಮೀಯ ವಿವಾಹಕ್ಕೆ ಸಂಬಂಧಿಸಿದ 17 ಅರ್ಜಿಗಳ ಆಲಿಕೆಯ ಸಮಯದಲ್ಲಿ ಅಭಿಪ್ರಾಯಪಟ್ಟಿದೆ.

‘ರಾಮಾಯಣ ಎಕ್ಸ್ ಪ್ರೆಸ್’ನಲ್ಲಿ ಪರಿಚಾರಕರಿಗೆ (ವೇಟರ್) ಸಾಧುಗಳ ವೇಶ ಬದಲಾಯಿಸಲಾಗುವುದು ! – ಐ.ಆರ್.ಸಿ.ಟಿ.ಸಿ.

ಹಿಂದೂಗಳ ಸಾಧುಗಳಿಗಾಗುತ್ತಿದ್ದ ಅವಮಾನದ ವಿರುದ್ಧ ಧ್ವನಿ ಎತ್ತಿದ ಸನಾತನದ ಸಾಧಕ ಡಾ. ಅಶೋಕ ಶಿಂದೆ ಅವರಿಗೆ ಅಭಿನಂದನೆಗಳು ! ಎಲ್ಲ ಹಿಂದೂಗಳು ಇದರಿಂದ ಕಲಿಯಬೇಕು !

ಮಸೀದಿಯ ಹತ್ತಿರ ಡಿಜೆ ನಿಲ್ಲಿಸಲು ಹೇಳಿದಕ್ಕೆ ಮತಾಂಧರಿಂದ ಥಳಿತ

ಮಸೀದಿಯ ಹತ್ತಿರ `ಡಿಜೆ'(ಧ್ವನಿವರ್ಧಕ) ನಿಲ್ಲಿಸಲು ಹೇಳಿದ್ದಕ್ಕೆ ಮತಾಂಧರು ತಮ್ಮದೇ ಸಮಾಜದ ಕುಟುಂಬದವರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ.

ಸಲ್ಮಾನ್ ಖುರ್ಷಿದ್ ಅವರ ಪುಸ್ತಕದ ಮೇಲೆ ನಿಷೇಧ ಹೇರದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವೆ ! – ಅಯೋಧ್ಯೆಯ ತಪಸ್ವಿ ಛಾವಣಿಯ ಸಂತ ಪರಮಹಂಸ ದಾಸ್ ಇವರಿಂದ ಎಚ್ಚರಿಕೆ

ಸಂತರಿಗೆ ಇಂತಹ ಬೇಡಿಕೆ ಮತ್ತು ಅದಕ್ಕಾಗಿ ಇಂತಹ ಎಚ್ಚರಿಕೆ ಏಕೆ ನೀಡಬೇಕಾಗುತ್ತದೆ ? ಸರಕಾರ ತಾವಾಗಿಯೇ ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟು ಹಿಂದೂದ್ವೇಷಿ ಪುಸ್ತಕವನ್ನು ನಿಷೇಧಿಸಬೇಕು !

ನನ್ನ ಮರಣದ ಬಳಿಕ ನನ್ನ ಮೃತದೇಹವನ್ನು ಹಿಂದೂ ಪದ್ಧತಿಯಂತೆ ದಹನ ಮಾಡಲಿ ! – ವಸೀಮ ರಿಝವೀ, ಮಾಜಿ ಅಧ್ಯಕ್ಷರು, ಶಿಯಾ ವಕ್ಫ್ ಬೋರ್ಡ್

ಅಂತಿಮಸಂಸ್ಕಾರ ಮಾಡುವಾಗ ಗಾಝಿಯಾಬಾದನಲ್ಲಿರುವ ಡಾಸನಾ ದೇವಾಲಯದ ಮಹಂತ ಯತಿ ನರಸಿಂಹಾನಂದರವರ ಹಸ್ತದಿಂದ ಮುಖಾಗ್ನಿ ನೀಡುವಂತಾಗಲಿ’, ಎಂದು ಕೂಡ ವಸೀಮ ರಿಝವೀ ಹೇಳಿದ್ದಾರೆ.

11 ರಿಂದ 16 ನೆ ಶತಮಾನದ ವರೆಗೆ 10 ಕೋಟಿ ಹಿಂದೂಗಳ ನರಮೇಧ ನಡೆದಿದೆ ! – ಇತಿಹಾಸಕಾರ ಕೋನರಾಡ ಎಲ್ಸ್‍ಟ್

ಈ ಇತಿಹಾಸವನ್ನು ಹಿಂದೂಗಳಿಂದ ಏಕೆ ಮುಚ್ಚಿಡಲಾಯಿತು ?, ಇದು ವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಇದರ ಉತ್ತರ ನೀಡುವರೇ ? ಈ ನರಮೇಧವನ್ನು ಯಾರು ಮತ್ತು ಏಕೆ ಮಾಡಿದರು ? ಎಂಬುದನ್ನು ಈಗಲಾದರೂ ಹಿಂದೂಗಳಿಗೆ ಹೇಳಬೇಕು !-

ಭಾರತದ ಪರಿಚಯ ರಾಜರಿಂದಲ್ಲ ಋಷಿಮುನಿಗಳಿಂದಿದೆ ! – ಕೇರಳದ ರಾಜ್ಯಪಾಲ ಆರೀಫ ಮಹಮ್ಮದ ಖಾನ್

ಋಷಿಮುನಿರು ಭಾರತೀಯ ಸಂಸ್ಕೃತಿಯನ್ನು ಸಮೃದ್ಧಗೊಳಿಸಲು ಸಾವಿರಾರು ವರ್ಷಗಳ ವರೆಗೆ ಸಾಧನೆ ಮಾಡಿದ್ದರು. ಅದರ ಫಲವಾಗಿ ನಮ್ಮ ಸನಾತನ ಸಂಸ್ಕೃತಿಯಿದೆ, ಇದರಲ್ಲಿ ಸಂಪೂರ್ಣ ಜಗತ್ತಿಗೆ ದಾರಿ ತೋರಿಸುವ ಕ್ಷಮತೆಯಿದೆ, ಎಂದು ಆರೀಫ ಮಹಮ್ಮದ ಖಾನ್ ಗೌರವೋದ್ಗಾರ ತೆಗೆದರು.

ಆಗ್ರಾದಲ್ಲಿ ಮುಸಲ್ಮಾನನೊಂದಿಗೆ ವಿವಾಹವಾದ ಹಿಂದೂ ಯುವತಿಯ ಸಂದೇಹಾಸ್ಪದ ಸಾವು

ಲವ್ ಜಿಹಾದ್‍ಗೆ ಮತ್ತೊಂದು ಬಲಿ, ಎಂದೇ ಈ ಘಟನೆಯನ್ನು ಹೇಳಬಹುದು ! ಇಂತಹ ಘಟನೆಗಳನ್ನು ಯಾವಾಗ ತಡೆಯಲಾಗುವುದು ?