11 ರಿಂದ 16 ನೆ ಶತಮಾನದ ವರೆಗೆ 10 ಕೋಟಿ ಹಿಂದೂಗಳ ನರಮೇಧ ನಡೆದಿದೆ ! – ಇತಿಹಾಸಕಾರ ಕೋನರಾಡ ಎಲ್ಸ್‍ಟ್

ಈ ಇತಿಹಾಸವನ್ನು ಹಿಂದೂಗಳಿಂದ ಏಕೆ ಮುಚ್ಚಿಡಲಾಯಿತು ?, ಇದು ವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಇದರ ಉತ್ತರ ನೀಡುವರೇ ? ಈ ನರಮೇಧವನ್ನು ಯಾರು ಮತ್ತು ಏಕೆ ಮಾಡಿದರು ? ಎಂಬುದನ್ನು ಈಗಲಾದರೂ ಹಿಂದೂಗಳಿಗೆ ಹೇಳಬೇಕು !- ಸಂಪಾದಕರು 

ಕೋನರಾಡ ಎಲ್ಸ್‍ಟ್

ವಾರಣಾಸಿ (ಉತ್ತರಪ್ರದೇಶ) – ಭಾರತದಲ್ಲಿ 636 ನೇ ಇಸ್ವಿಯಿಂದ ವಿದೇಶಗಳಿಂದ ದಾಳಿಗಳು ಆರಂಭವಾಗಿದ್ದವು; ಆದರೆ 11 ರಿಂದ 16 ನೇ ಶತಮಾನದ ವರೆಗೂ ಭಾರತದಲ್ಲಿ ಅಂದಾಜು ಹತ್ತು ಕೋಟಿ ಹಿಂದೂಗಳ ನರಮೇಧವಾಗಿದೆ, ಎಂಬ ಮಾಹಿತಿಯನ್ನು ಖ್ಯಾತ ಇತಿಹಾಸಕಾರ ಕೋನರಾಡ ಎಲ್ಸ್‍ಟ್ ಇವರು ಇಲ್ಲಿ ಆಯೋಜಿಸಿದ್ದ `ಸಂಸ್ಕೃತಿ ಸಂಸತ್ತಿ’ನಲ್ಲಿ ನೀಡಿದರು. `ಈ ನರಮೇಧದಿಂದ ಇಡೀ ಜಗತ್ತೇ ಪಾಠ ಕಲಿಯಬೇಕಾಗಿದೆ’, ಎಂದು ಅವರು ಕರೆ ನೀಡಿದರು.