ಕಳ್ಳತನ ಮಾಡುವ ಉದ್ದೇಶದಿಂದ ಬಾಂಗ್ಲಾದೇಶದ ಸೇವಾಶ್ರಮ ದೇವಸ್ಥಾನದ ವೃದ್ಧೆ ಮಹಿಳಾ ಅರ್ಚಕಿಯ ಕೊಲೆ !
ಮಾಲಿಬಾಟ ವಿಶ್ವಬಂಧು ಸೇವಾಶ್ರಮ ಮಂದಿರದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಹಶಿಲತಾ ಬಿಸ್ವಾಸ್ (ವಯಸ್ಸು 70 ವರ್ಷ) ಈ ವೃದ್ಧೆ ಮಹಿಳಾ ಪೂಜಾರಿಯ ಹತ್ಯೆ ಮಾಡಲಾಗಿದೆ.
ಮಾಲಿಬಾಟ ವಿಶ್ವಬಂಧು ಸೇವಾಶ್ರಮ ಮಂದಿರದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಹಶಿಲತಾ ಬಿಸ್ವಾಸ್ (ವಯಸ್ಸು 70 ವರ್ಷ) ಈ ವೃದ್ಧೆ ಮಹಿಳಾ ಪೂಜಾರಿಯ ಹತ್ಯೆ ಮಾಡಲಾಗಿದೆ.
ದೇಶದಲ್ಲಿ ಅಲ್ಪಸಂಖ್ಯಾತರೇ ಅಪರಾಧದಲ್ಲಿ ಬಹುಸಂಖ್ಯಾತರು ! ಅಂತಹವರಿಗೆ ಷರಿಯಾ ಕಾನೂನಿನ ಪ್ರಕಾರ ಕೈಕಾಲು ಕತ್ತರಿಸಿ ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡುವಂತಿಲ್ಲ !
ದೇಶದಲ್ಲಿ ಅಲ್ಪಸಂಖ್ಯಾತರೇ ಅಪರಾಧದಲ್ಲಿ ಬಹುಸಂಖ್ಯಾತರಿರುವರು,ಇದನ್ನು ಗಮನದಲ್ಲಿಡಿ !
ಇತ್ತೀಚಿಗೆ ಕೇಂದ್ರ ಸರಕಾರದಿಂದ ಈಶಾನ್ಯ ಭಾರತದಲ್ಲಿನ ೪ ರಾಜ್ಯಗಳು ಮ್ಯಾನ್ಮಾರದ ಗಡಿಗೆ ಸಮಿಪ ಆಗಿರುವುದನ್ನು ಮುಚ್ಚುವ ನಿರ್ಣಯ ಕೈಗೊಂಡಿದೆ. ಆದ್ದರಿಂದ ಕಳೆದ ೬ ವರ್ಷಗಳಿಂದ ನಡೆಯುತ್ತಿರುವ ಫ್ರೀ ಮೂಮೆಂಟ್ ರೆಜಿಮ್ ರದ್ದುಪಡಿಸಿದ್ದಾರೆ.
ಗೋವುಗಳನ್ನು ಕದಿಯುವುದು, ಕೊಲ್ಲುವುದು ಅಥವಾ ಕಳ್ಳಸಾಗಾಣಿಕೆ ಮಾಡುವವರು ಯಾರು ಎಂಬುದು ಜಗತ್ತಿಗೆ ತಿಳಿದಿದೆ. ’ಹಿಂದೂಗಳಿಗೆ ಗೋವು ತಾಯಿ ಇದ್ದಂತೆ, ಅವರು ಅಂತಹ ಕೃತ್ಯವನ್ನು ಎಂದಿಗೂ ಮಾಡುವುದಿಲ್ಲ’ ಎಂಬುದನ್ನು ಗಮನಿಸಬೇಕು !
ಪಾಕಿಸ್ತಾನದಿಂದ ಭಾರತದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ಇದಕ್ಕಾಗಿ ಅದು ಡ್ರೋನ್ ಬಳಕೆ ಹೆಚ್ಚೆಚ್ಚು ಮಾಡುತ್ತಿರುವುದು ಆಗಾಗೆ ಬೆಳಕಿಗೆ ಬಂದಿದೆ.
ಗುಜರಾತ್‌ನ ಕಚ್ಛನಿಂದ ತರಲಾದ ಒಂಟೆಗಳನ್ನು ಧುಳೆಯಿಂದ ವಿದರ್ಭದ ಗೊಂಡಿಯಾಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಈ ವೇಳೆ ಪೊಲೀಸರು 49 ಒಂಟೆಗಳ ಸಮೇತ 2 ಮಂದಿಯನ್ನು ಬಂಧಿಸಿದ್ದಾರೆ.
ದೇವಸ್ಥಾನದ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಕದಂ ಇವರ ದಾವೆ !
ಬಿಹಾರದ ಆಕ್ಸಿಸ್ ಬ್ಯಾಂಕ್ ನಲ್ಲಿ 15 ನಿಮಿಷದಲ್ಲಿ 15 ಲಕ್ಷ ರೂಪಾಯಿ ದರೋಡೆ !
ಭಾರತೀಯರಲ್ಲಿ ನೈತಿಕತೆಯೇ ಉಳಿದಿಲ್ಲದ ಕಾರಣ ಈ ರೀತಿಯ ಘಟನೆಗಳಾಗ ತೊಡಗಿವೆ. ರಾಜಕಾರಣಿಗಳು ಜನರಿಗೆ ನೈತಿಕತೆ ಕಲಿಸದೇ ಇರುವುದರ ಪರಿಣಾಮ ಇದಾಗಿದೆ.