Gold Smuggling by Air Hostess : ಗುದನಾಳದಲ್ಲಿ ೧ ಕೆಜಿ ಚಿನ್ನ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಸುರಭೀ ಖಾತುನ್ ಎಂಬ ಗಗನಸಖಿಯ ಬಂಧನ !
ಚಿನ್ನದ ಕಳ್ಳ ಸಾಗಾಣಿಕೆಯ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕಲು ಸರಕಾರ ಯಾವ ಕ್ರಮ ಕೈಗೊಳ್ಳುವುದು ?
ಚಿನ್ನದ ಕಳ್ಳ ಸಾಗಾಣಿಕೆಯ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ಅವುಗಳಿಗೆ ಕಡಿವಾಣ ಹಾಕಲು ಸರಕಾರ ಯಾವ ಕ್ರಮ ಕೈಗೊಳ್ಳುವುದು ?
ಲೂಟಿ ಮಾಡಿ ತಂದಿರುವ ವಸ್ತುಗಳನ್ನು ಹಿಂಪಡೆಯುವದಕ್ಕಾಗಿ ಪಾಕಬಾಡ ಪ್ರದೇಶಕ್ಕೆ ಹೋಗಿದ್ದ ತಮಿಳುನಾಡು ಪೊಲೀಸರ ಮೇಲೆ ಅಪರಾಧಿ ಪ್ರವೃತ್ತಿಯ ಮುಸಲ್ಮಾನರು ದಾಳಿ ನಡೆಸಿದ್ದಾರೆ.
ಮುಂಬಯಿಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮನೆಗಳ್ಳತನ ಮಾಡಿ ವಿಮಾನದಿಂದ ಗೌಹತ್ತಿಗೆ ಪರಾರಿಯಾಗುತ್ತಿದ್ದ ಮೊಯಿನುದ್ದೀನ ಅಬ್ದುಲ ಮಲಿಕ ಇಸ್ಲಾಂ ಈ ದರೋಡೆಕೋರನಿಗೆ ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ನಡೆದ ಅಡಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಹೆಸರು ಅಮೀರ್ ಜೈನುದ್ದೀನ್, ನಿಸಾರ್ ಆಸಿಫ್ ಅಣ್ಣಾರ್ ಮತ್ತು ಮುನಾವರ್.
ಮುಂಬಯಿ ಪೊಲೀಸ್ ಇಲಾಖೆಯಿಂದ ಅಮಾನತ್ತುಗೊಂಡಿರುವ ಪೊಲೀಸ ಸಿಬ್ಬಂದಿ ಚಂದ್ರಕಾಂತ ಗವಾರೆ ಇವನು ತನ್ನ ಸಹಚರರ ಜೊತೆಗೆ ಮುಂಬಯಿ-ನಾಶಿಕ ಹೆದ್ದಾರಿಯಲ್ಲಿ ಹೋಗುವ ಒಂದು ಟೆಂಪೋದಿಂದ ೫ ಕೋಟಿ ೪೦ ಲಕ್ಷ ರೂಪಾಯ ಲೂಟಿ ಮಾಡಿದ್ದಾರೆ.
ಮಾರ್ಚ್ 16 ರಂದು, ಭಾರತೀಯ ನೌಕಾಪಡೆಯು ಸೊಮಾಲಿಯಾದ ಕಡಲ್ಗಳ್ಳರಿಂದ ವಾಣಿಜ್ಯ ಹಡಗನ್ನು ರಕ್ಷಿಸಿತ್ತು.
ಬಬ್ಬು ಸ್ವಾಮಿ ದೇವಸ್ಥಾನದಲ್ಲಿ ಕಳ್ಳನೊಬ್ಬ ಭಕ್ತರ ವೇಷ ಧರಿಸಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಿಂದ ಘಟನೆ ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
ಸೆಕ್ಟರ್ 13ರಲ್ಲಿರುವ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ಅಲ್ಲಿದ್ದ 8 ಕಾಣಿಕೆ ಪೆಟ್ಟಿಗೆಗಳನ್ನು ಒಡೆದು 40 ಸಾವಿರ ರೂಪಾಯಿ ನಗದು ಕಳ್ಳತನ ಮಾಡಲಾಗಿದೆ. ಈ ಕಳ್ಳರು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸರೆಶಮ್ ಬಜಾರ್‌ನಲ್ಲಿರುವ ಪಿಜ್ಜಾ ಅಂಗಡಿಯಲ್ಲಿ ಇಬ್ಬರು ಕಳ್ಳರು ಬಂದೂಕಿನ ಭಯ ತೋರಿಸಿ 30 ಸಾವಿರ ರೂಪಾಯಿ ಲೂಟಿ ಮಾಡಿದರು, ವಿಶೇಷವೆಂದರೆ, ಈ ಅಂಗಡಿಯ ಮುಂಭಾಗದಲ್ಲಿಯೇ ಪೊಲೀಸ್ ಠಾಣೆ ಇದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (‘ಡಿಐಎನ್’ನ) ಮುಂಬಯಿಯ ವರ್ಸೋವಾ ಮತ್ತು ಝವೇರಿ ಬಜಾರ ಮೇಲೆ ದಾಳಿ ನಡೆಸಿ, ಕಳ್ಳಸಾಗಣೆ ಮಾಡಲು ದುಬೈಯಿಂದ ಭಾರತಕ್ಕೆ ತಂದಿದ್ದ 14 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, 5 ಜನರನ್ನು ಬಂಧಿಸಿದ್ದಾರೆ.