ಉತ್ತರಪ್ರದೇಶದಲ್ಲಿ ಮತಾಂತರವು ಭಯೋತ್ಪಾದಕರೊಂದಿಗೆ ಸಂಬಂಧಿಸಿದೆ ಮತ್ತು ರಾಷ್ಟ್ರವ್ಯಾಪಿ ಇರುವುದರಿಂದ, ತನಿಖೆಯನ್ನು ‘ಎನ್‌ಐಎ’ಗೆ ಹಸ್ತಾಂತರಿಸಿ ! – ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆ
ಇತ್ತೀಚೆಗೆ ಉತ್ತರಪ್ರದೇಶದ ಒಂದು ಸಾವಿರ ಹಿಂದೂಗಳನ್ನು ಮತಾಂತರಗೊಳಿಸಿದ ಇಬ್ಬರು ಮೌಲ್ವಿಗಳನ್ನು ಬಂಧಿಸಿದ ನಂತರ, ಅವರಿಗೆ ಪಾಕಿಸ್ತಾನದ ‘ಐ.ಎಸ್.ಐ.’ ಈ ಗೂಢಚಾರ ಸಂಘಟನೆಯಿಂದ ಹಣಕಾಸು ಒದಗಿಸಲಾಗುತ್ತಿದೆ ಎಂಬುದು ವಿಚಾರಣೆಯ ಸಮಯದಲ್ಲಿ ಬೆಳಕಿಗೆ ಬಂದಿದೆ.