ಜೋಧಪುರ ಸೆಂಟ್ರಲ್ ಜೈಲಿನಲ್ಲಿ ಜಿಹಾದಿ ಭಯೋತ್ಪಾದಕರಿಂದ ಹಿಂದೂ ಕೈದಿಗಳ ಮೇಲೆ ಅಮಾನುಷವಾಗಿ ಹಲ್ಲೆ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಅಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಆಶ್ಚರ್ಯವೇನಿಲ್ಲ !

ಪೇಶಾವರದ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ : ೨೯ ಪೊಲೀಸರ ಸಾವು, ೧೨೦ ಜನರಿಗೆ ಗಾಯ

ತಹರಿಕ್-ಏ-ತಾಲಿಬಾನ್-ಪಾಕಿಸ್ತಾನ (ಟಿ.ಟಿ.ಪಿ)ಯು ಈ ಸ್ಪೋಟದ ಹೊಣೆ ಹೊತ್ತುಕೊಂಡಿದೆ.

ಜೆರುಸಲೇಮನ ಪ್ರಾರ್ಥನಾ ಸ್ಥಳದ ಮೇಲೆ ಭಯೋತ್ಪಾದಕರ ದಾಳಿ 8 ಜನರ ಸಾವು, 10 ಜನರಿಗೆ ಗಾಯ

ಈ ದಾಳಿ ಜನವರಿ 26 ರಂದು ರಾತ್ರಿ 8.15 ಗಂಟೆಗೆ ನಡೆದಿದೆಯೆಂದು ಓರ್ವ ಪೊಲೀಸ ಅಧಿಕಾರಿ ಹೇಳಿದರು.

ಭಾರತದಿಂದ ಆಸ್ಟ್ರೇಲಿಯಾ ಸರಕಾರದ ಬಳಿ ಕಳವಳ !

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿಗಳಿಂದ ಹಿಂದೂ ದೇವಸ್ಥಾನಗಳ ಮೇಲಾಗುವ ದಾಳಿಗಳ ಪ್ರಕರಣ

ಜಮ್ಮುದಲ್ಲಿ ನಡೆದ ೨ ಬಾಂಬ್ ಸ್ಫೋಟದಲ್ಲಿ ೫ ಜನರಿಗೆ ಗಾಯ !

ಭಯೋತ್ಪಾದಕರನ್ನು ಎಷ್ಟೇ ಕೊಂದರೂ, ಜಮ್ಮು ಕಾಶ್ಮೀರದಲ್ಲಿನ ಇಂತಹ ಘಟನೆಗಳು ನಿಲ್ಲುವುದು ಕಾಣುತ್ತಿಲ್ಲ. ಇದರ ಕಾರಣವೆಂದರೆ ಈ ಭಯೋತ್ಪಾದನೆ ಹಿಂದೆ ಇರುವ ಪಾಕಿಸ್ತಾನ ಮತ್ತು ಅದರ ಜಿಹಾದಿ ಮಾನಸಿಕತೆ !

ನೌಶಾದ್ ಮತ್ತು ಜಗ್ಗಾ ಭಯೋತ್ಪಾದಕ ಸಂಘಟನೆ ಜೊತೆ ನಂಟು ! – ದೆಹಲಿ ಪೋಲಿಸ್

ಜಹಾಂಗಿರಪುರಿ ಪ್ರಕರಣದಲ್ಲಿ ಬಂಧಿತ ಭಯೋತ್ಪಾದಕ ನೌಶಾದ್ ಮತ್ತು ಜಗಜೀತ್ ಅಲಿಯಾಸ್ ಜಗ್ಗಾ ಇವರು ಕೆಲವು ಭಯೋತ್ಪಾದಕ ಸಂಘಟನೆಗಳ ಮತ್ತು ಗೂಂಡಾಗಳ ಜೊತೆಗೆ ನಂಟನ್ನು ಹೊಂದಿರುವುದು ದೆಹಲಿ ಪೋಲಿಸರು ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣ ಗೂಂಡಾಗಳ ಹಿಡಿತದಲ್ಲಿ !

‘ಸಂಪೂರ್ಣ ಪಾಕಿಸ್ತಾನ ಗೂಂಡಾಗಳು ಮತ್ತು ಜಿಹಾದಿ ಭಯೋತ್ಪಾದಕರು ಆಳುತ್ತಿದ್ದಾರೆ’, ಎಂಬುದು ಗಮನಕ್ಕೆ ಬರುತ್ತದೆ !

ಆಧಾರವಿಲ್ಲದ ಕಾಶ್ಮೀರಿ ಹಿಂದೂಗಳು !

ಎಲ್ಲಿಯವರೆಗೆ ಜಿಹಾದಿ ಮಾನಸಿಕತೆಯ ಮತ್ತು ಜಿಹಾದಿ ದೇಶ ಪಾಕಿಸ್ತಾನ್‍ವನ್ನು ನಾಶ ಮಾಡಲಾಗುವುದಿಲ್ಲವೋ, ಅಲ್ಲಿಯವರೆಗೆ ಕಾಶ್ಮೀರದ ಹಿಂದೂಗಳ ವಂಶಸಂಹಾರ ಆಗುತ್ತಲೇ ಇರುವುದು, ಎಂಬುದನ್ನು ಸ್ವೀಕರಿಸಲೇ ಬೇಕಾಗುವುದು !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಮೇಲೆ ಭಯೋತ್ಪಾದಕರಿಂದ ಆತ್ಮಾಹುತಿ ದಾಳಿಯ ಸಂಚು !

‘ಜಿಹಾದಿ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುವುದು ?’, ಇದು ಅನೇಕ ವರ್ಷಗಳಿಂದ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಬರುವ ಪ್ರಶ್ನೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಭಾರತವು ಪಾಕಿಸ್ತಾನವನ್ನು ನಾಶಪಡಿಸುವುದರೊಂದಿಗೆ ದೇಶದಲ್ಲಿನ ಮತಾಂಧರ ಜಿಹಾದಿ ಮನಸ್ಥಿತಿಯನ್ನು ನಾಶಪಡಿಸಬೇಕಾಗಿದೆ. ಇದಕ್ಕಾಗಿ ಸರಕಾರ ಪ್ರಯತ್ನಿಸಬೇಕು!