ಕಲಶ ದರ್ಶನ ಮತ್ತು ಕಲಶದ ಮಹತ್ವ !
ಕಲಶದ ಜ್ಯೋತಿರ್ಮಯ ಸ್ವರೂಪದ ಎಲ್ಲಕ್ಕಿಂತ ಮೇಲಿನ ಭಾಗ ‘ಹಿರಣ್ಯಗರ್ಭ’ ಎಂಬ ಹೆಸರಿನ ತೇಜಸ್ವಿ ಆತ್ಮಜ್ಯೋತಿ ನಿರ್ಮಾಣವಾಯಿತು. ಅದನ್ನು ಕಲಶದ ಎಲ್ಲಕ್ಕಿಂತ ಮೇಲಿನ ಭಾಗದಲ್ಲಿನ ಜ್ಯೋತಿರ್ಮಯ ರೂಪದಲ್ಲಿ ತೋರಿಸಲಾಗುತ್ತದೆ.
ಕಲಶದ ಜ್ಯೋತಿರ್ಮಯ ಸ್ವರೂಪದ ಎಲ್ಲಕ್ಕಿಂತ ಮೇಲಿನ ಭಾಗ ‘ಹಿರಣ್ಯಗರ್ಭ’ ಎಂಬ ಹೆಸರಿನ ತೇಜಸ್ವಿ ಆತ್ಮಜ್ಯೋತಿ ನಿರ್ಮಾಣವಾಯಿತು. ಅದನ್ನು ಕಲಶದ ಎಲ್ಲಕ್ಕಿಂತ ಮೇಲಿನ ಭಾಗದಲ್ಲಿನ ಜ್ಯೋತಿರ್ಮಯ ರೂಪದಲ್ಲಿ ತೋರಿಸಲಾಗುತ್ತದೆ.
ಕೇರಳದಲ್ಲಿನ ತಿರುವನಂತಪುರಮ್‌ನಲ್ಲಿನ ಪದ್ಮನಾಭ ದೇವಸ್ಥಾನವನ್ನು ಭಾರತದ ಎಲ್ಲಕ್ಕಿಂತ ಶ್ರೀಮಂತ ದೇವಸ್ಥಾನವೆಂದು ಕರೆಯುತ್ತಾರೆ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಸೌಂದರ್ಯ ಮತ್ತು ಭವ್ಯತೆಗಾಗಿಯೂ ಪ್ರಸಿದ್ಧವಾಗಿದೆ.
ದೇವಾಲಯಕ್ಕೆ ಛಾವಣಿÉಯಿಲ್ಲದಿದ್ದರೆ, ತೆರೆದ ಆಕಾಶದಲ್ಲಿ ‘ಓಂ’ ಶಬ್ದವು (ದೇವತೆಯ ತತ್ತ್ವ) ಕಣ್ಮರೆಯಾಗುತ್ತದೆ. ದೇವಾಲಯಕ್ಕೆ ಗೋಲಾಕಾರದ ಸುತ್ತಿನ ಗುಮ್ಮಟ ಇರುವುದರಿಂದ ಪ್ರತಿಧ್ವನಿಯು ವರ್ತುಲಾಕಾರದಲ್ಲಿ ತಿರುಗುತ್ತಿರುತ್ತದೆ.
ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದಲ್ಲಿನ ಉಜ್ಜೈನಿಯ ಮಹಾಕಾಲ ದೇವಸ್ಥಾನ. ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಸ್ಥಳದಿಂದ ಸಂಪೂರ್ಣ ಜಗತ್ತಿನ ಕಾಲವನ್ನು ನಿರ್ಧರಿಸಲಾಗುತ್ತಿತ್ತು. ಅದು ಸಮಯವನ್ನು ಅಳೆಯುವ ಜಗತ್ತಿನ ಕೇಂದ್ರಬಿಂದುವಾಗಿದೆ.
ಪ್ರಾಚೀನ ದೇವಾಲಯಗಳಲ್ಲಿ ಅವುಗಳ ನಾಲ್ಕೂ ದಿಕ್ಕುಗಳ ಪ್ರವೇಶದ್ವಾರಗಳನ್ನು ಜೋಡಿಸುವ ಕಲ್ಲುಗಳ ದೊಡ್ಡ ದೊಡ್ಡ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ
‘ದೇವಸ್ಯ ದೇವಾನಾಂ ಆಲಯಃ |’ ಇದರ ಅರ್ಥ ದೇವಾಲಯಗಳೆಂದರೆ ದೇವಸ್ಥಾನ ಅಥವಾ ಮಂದಿರ. ಇವು ಭಗವಂತನ ನಿವಾಸಸ್ಥಾನಗಳಲ್ಲ, ಅವು ಅವನ ಶರೀರವೇ ಆಗಿವೆ. ಆ ದೇವಾಲಯದಲ್ಲಿ ‘ಸಾಕ್ಷಾತ್ ಶ್ರೀಹರಿಯ ಅಸ್ತಿತ್ವವಿದೆ’, ಎಂದು ತಿಳಿದುಕೊಳ್ಳಬೇಕು.
ಕಲ್ಲಿನ ನಾದ ವಿಶಿಷ್ಟವಾದ ಸ್ವರದಲ್ಲಿಯೇ ಬರಬೇಕು, ಇದಕ್ಕಾಗಿ ಇದರ ಸುತ್ತಳತೆ ಎಷ್ಟು ಇರಬೇಕು, ಕಲ್ಲಿನ ಒಳಗಿನಿಂದ ಎಷ್ಟು ಟೊಳ್ಳು ಮಾಡಬೇಕಾಗುತ್ತದೆ, ಎಂದು ನಿಖರವಾದ ಲೆಕ್ಕಾಚಾರ ಮತ್ತು ಶಾಸ್ತ್ರ ಅದರ ಹಿಂದಿದೆ.
ಯಾವಾಗ ಕರ್ಮವನ್ನು ಸಕಾಮ ಮಾಡಲಾಗುತ್ತದೆಯೋ, ಆಗ ಅದು ನಿಷ್ಫಲವಾಗುತ್ತದೆ. ಇಂದ್ರ-ವರುಣನಿಗೆ ಆವಾಹನೆ ಮಾಡಿ ತಂದಿರುವ ಮುಖ್ಯ ದೇವತೆ ಇಂತಹ ದೇವಸ್ಥಾನಗಳಲ್ಲಿ ಇರುತ್ತಾರೆಯೇ ?’
ಕೇರಳದ ತ್ರಿವೇಂದ್ರ ದೇವಸ್ಥಾನ ಟ್ರಸ್ಟ್ (ಟಿಡಿಬಿ ) ಮತ್ತು ಮಲಬಾರ್ ದೇವಸ್ಥಾನದ ಆಡಳಿತ ಮಂಡಳಿಯು ದೇವಸ್ಥಾನದ ಪ್ರಸಾದದಲ್ಲಿ ಆಲಿಂಡರ್ ಹೂವುಗಳ ಬಳಕೆ ನಿಲ್ಲಿಸಲು ಆದೇಶ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿನ ಆಗ್ರಾದ ವಿಶ್ವ ಪ್ರಸಿದ್ಧ ತಾಜಮಹಲ್ ಇದು ಮೂಲತಃ ಹಿಂದೂಗಳ ‘ತೇಜೋ ಮಹಾಲಯ’ ಹೆಸರಿನ ದೇವಸ್ಥಾನವಾಗಿದೆ.