ಅಸ್ಸಾಂನಲ್ಲಿ ಸಾಮಾಜಿಕ ಜಾಲತಾಣದಿಂದ ತಾಲಿಬಾನ್‍ಅನ್ನು ಬೆಂಬಲಿಸಿದ 14 ಜನರ ಬಂಧನ !
ತಾಲಿಬಾನ್‍ಗೆ ಬೆಂಬಲಿಸಿದವರ ವಿರುದ್ಧ ಮಾಹಿತಿ ತಂತ್ರಜ್ಞಾನದ ನಿಯಮಗಳ ಉಲ್ಲಂಘನೆ ಮತ್ತು ಸಿ.ಆರ್.ಪಿ.ಸಿ.ಯ ವಿವಿಧ ಸೆಕ್ಷನ್ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.
ತಾಲಿಬಾನ್ಗೆ ಬೆಂಬಲಿಸಿದವರ ವಿರುದ್ಧ ಮಾಹಿತಿ ತಂತ್ರಜ್ಞಾನದ ನಿಯಮಗಳ ಉಲ್ಲಂಘನೆ ಮತ್ತು ಸಿ.ಆರ್.ಪಿ.ಸಿ.ಯ ವಿವಿಧ ಸೆಕ್ಷನ್ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.
ಪಾಕ್ ಸರಕಾರ, ಸೈನ್ಯ ಮತ್ತು ನಾಗರಿಕರು ಈ ಮೂವರಿಂದ ತಾಲಿಬಾನ್‍ಗೆ ಸಿಗುತ್ತಿರುವ ಸಮರ್ಥನೆಯು ಭಾರತಕ್ಕೆ ಅಪಾಯಕಾರಿ !
ಓವೈಸಿಯವರಿಗೆ ಭಾರತೀಯ ಮಹಿಳೆಯರ ಸಂಕಷ್ಟದ ಬಗ್ಗೆ ತುಂಬಾ ಕಾಳಜಿ ಇದ್ದರೆ, ಅವರು ಇಲ್ಲಿಯವರೆಗೆ `ಲವ್ ಜಿಹಾದ್’ ವಿರುದ್ಧ ಏಕೆ ಧ್ವನಿ ಎತ್ತಲಿಲ್ಲ ?
20 ವರ್ಷಗಳ ಹೋರಾಟದ ಹೊರತಾಗಿಯೂ ಅಫ್ಘಾನಿಸ್ತಾನವನ್ನು ತಾಲಿಬಾನ್ ನಿಂದ ಮುಕ್ತಗೊಳಿಸಲು ಸಾಧ್ಯವಾಗದ ಅಮೇರಿಕಾದ ಈ ಎಚ್ಚರಿಕೆ ಹಾಸ್ಯಾಸ್ಪದವಾಗಿದೆ !
ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶರಫ್ ಘನಿ ಇವರು ದೇಶಬಿಟ್ಟು ಪಲಾಯನ ಮಾಡಿದ ನಂತರ ಈಗ ಅವರ ಸಹೋದರ ಹಶಮತ್ ಘನಿ ಅಹಮದ್ ಜಯಿ ಇವರು ತಾಲಿಬಾನಗೆ ಬೆಂಬಲ ನೀಡಿದ್ದಾರೆ
ವಿಮಾನ ನಿಲ್ದಾಣದ ಹತ್ತಿರ 150 ಜನರನ್ನು ಅಪಹರಿಸಲಾಗಿದೆ ಎಂದು ವಾರ್ತಾ ವಾಹಿನಿಗಳಲ್ಲಿ ವಾರ್ತೆಯನ್ನು ಪ್ರಸಾರ ಮಾಡಲಾಗಿತ್ತು.
ಚೀನಾ ಒಂದು ದೊಡ್ಡ ಅರ್ಥವ್ಯವಸ್ಥೆ ಹಾಗೂ ಕ್ಷಮತೆಯಿರುವ ದೇಶವಾಗಿದೆ. ಚೀನಾವು ಅಫಘಾನಿಸ್ತಾನದಲ್ಲಿ ಶಾಂತತೆ ಹಾಗೂ ಹೆಚ್ಚಿಸಲು ರಚನಾತ್ಮಕ ಭೂಮಿಕೆಯನ್ನು ವಹಿಸಿದೆ. ನನಗೆ ಅನಿಸುತ್ತದೆ, ಚೀನಾವು ಅಪಘಾನಿಸ್ತಾನದ ಪುನರ್ವಸತಿ ಹಾಗೂ ಪುನರ್ನಿರ್ಮಾಣದಲ್ಲಿ ದೊಡ್ಡ ಭೂಮಿಕೆಯನ್ನು ವಹಿಸಿದೆ.
ಸಾಮಾಜಿಕ ಮಾಧ್ಯಮಗಳಿಂದ ತಾಲಿಬಾನ್ ನ ಸಮರ್ಥನೆ ಮಾಡುವ ಪೋಸ್ಟಗಳನ್ನು ಯಾರಾದರೂ ಪ್ರಚಾರ ಮಾಡಿದರೆ ಅಥವಾ ಹೇಳಿಕೆಗಳನ್ನು ನೀಡಿದರೆ ಅವರ ವಿರುದ್ಧ ರಾಜ್ಯ ಸರಕಾರವು ಕಾರ್ಯಾಚರಣೆಯನ್ನು ಮಾಡುವುದು ಎಂದು ರಾಜ್ಯದ ಆರೋಗ್ಯ ಮಂತ್ರಿ ವಿಶ್ವಾಸ ಸಾರಂಗ ಇವರು ಎಚ್ಚರಿಕೆ ನೀಡಿದ್ದಾರೆ.
ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ನಿಧಾನವಾಗಿ ತನ್ನ ಬಣ್ಣ ಬಯಲು ಮಾಡಲು ಆರಂಭಿಸಿದೆ. ತಾಲಿಬಾನವು ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಮುರಿದಿದೆ, ಭಾರತದ ಜೊತೆ ಇರುವ ಎಲ್ಲಾ ರೀತಿಯ ಆಮದು-ರಫ್ತನ್ನು ಸಹ ನಿಲ್ಲಿಸಿದೆ
ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹನ ಎಲ್ಲಾ ಟ್ವಿಟರ್ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ. ಸಾಲೆಹ ಪ್ರಸ್ತುತ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನವನ್ನು ಮುಕ್ತಗೊಳಿಸಲು ಸೈನ್ಯವನ್ನು ಸಂಘಟಿಸುತ್ತಿದ್ದಾರೆ. ಸಧ್ಯ ಅವರು ಪಂಜಶೀರ್ ಪ್ರಾಂತ್ಯದಲ್ಲಿದ್ದು ಈ ಪ್ರಾತ್ಯವನ್ನು ತಾಲಿಬಾನ್‌ಗೆ ಇಲ್ಲಿಯವರೆಗೆ ನಿಯಂತ್ರಣಪಡೆಯಲು ಸಾಧ್ಯವಾಗಿಲ್ಲ