
ಕಾಬುಲ್(ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ರಾಷ್ಟ್ರಪತಿ ಅಶರಫ್ ಘನಿ ಇವರು ದೇಶಬಿಟ್ಟು ಪಲಾಯನ ಮಾಡಿದ ನಂತರ ಈಗ ಅವರ ಸಹೋದರ ಹಶಮತ್ ಘನಿ ಅಹಮದ್ ಜಯಿ ಇವರು ತಾಲಿಬಾನಗೆ ಬೆಂಬಲ ನೀಡಿದ್ದಾರೆ. ಹಶಮತ್ ಘನಿ ಅಹಮದ್ ಜಯಿ ಇವರು ತಾಲಿಬಾನಿಗೆ ಬೆಂಬಲ ಕೊಡುವ ನಿರ್ಣಯವನ್ನು ಅಲ್ಲಾಜ ಖಲಿಲ-ಉರ್-ರಹಮಾನ ಹಕ್ಕಾನಿ ಈ ತಾಲಿಬಾನಿ ನಾಯಕನ ಜೊತೆ ನಡೆದಿರುವ ಸಭೆಯ ಅನಂತರ ತೆಗೆದುಕೊಂಡಿದ್ದಾರೆ.
According to reports, Hashmat Ghani Ahmadzai announced his support for the group in the presence of Taliban leader Khalil-ur-Rehman and religious scholar Mufti Mahmood Zakir. #Afghanistan https://t.co/5nE6Nyzz8n
— IndiaToday (@IndiaToday) August 21, 2021
Hormuz Oil Tankers Explodes : ಎರಡು ತೈಲ ಟ್ಯಾಂಕರ್ ನೌಕೆಗಳಲ್ಲಿ ಸ್ಫೋಟ
ಬುಲೆಟ್ ಟ್ರೇನ ಯೋಜನೆ ವಿಳಂಬಕ್ಕೆ ಭಾರತೀಯ ಸಚಿವರ ನಡವಳಿಕೆಯೇ ಕಾರಣ
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ