ಭಾರತೀಯ ಸೈನ್ಯವನ್ನು ಜಮ್ಮು-ಕಾಶ್ಮೀರದಿಂದ ಹಿಂಪಡೆದರೆ ಅಲ್ಲಿ ತಾಲಿಬಾನಿನ ರಾಜ್ಯ ಬರಬಹುದು ! – ಬ್ರಿಟಿಷ್ ಸಂಸದ ಬಾಬ್ ಬ್ಲಾಕಮನ್
ಬ್ರಿಟನ್ ನ ಸಂಸದರಿಗೆ ತಿಳಿಯುವ ಸಂಗತಿಯು ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪೂರೋ(ಅಧೋ)ಗಾಮಿ ರಾಜಕಾರಣಿಗಳಿಗೆ ಹಾಗೂ ಅವರ ಪಕ್ಷಗಳಿಗೆ ಏಕೆ ತಿಳಿಯುವುದಿಲ್ಲ ?
ಬ್ರಿಟನ್ ನ ಸಂಸದರಿಗೆ ತಿಳಿಯುವ ಸಂಗತಿಯು ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪೂರೋ(ಅಧೋ)ಗಾಮಿ ರಾಜಕಾರಣಿಗಳಿಗೆ ಹಾಗೂ ಅವರ ಪಕ್ಷಗಳಿಗೆ ಏಕೆ ತಿಳಿಯುವುದಿಲ್ಲ ?
ಇತ್ತೀಚೆಗಷ್ಟೇ ಅಖ್ತರ ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳ ಇವುಗಳನ್ನು ‘ತಾಲಿಬಾನಿ ಪ್ರವೃತ್ತಿ’ಯವರು, ಎಂದು ಸಂಬೋಧಿಸಿದ್ದಾರೆ.
ತಾಲಿಬಾನ್ನ ಸರ್ವೋಚ್ಚ ನಾಯಕ ಅಖುಂದಜಾದಾನ ಮೃತ್ಯು, ಮುಲ್ಲಾ ಬರಾದರ ಒತ್ತೆಯಾಳು !
ಭಾರತದ ತಾಲಿಬಾನಿ ಪ್ರೇಮಿಗಳು, ಮಹಿಳಾ ನಾಯಕಿಯರು, ಪ್ರತಿಷ್ಠಿತ ಮಹಿಳೆಯರು ಹಾಗೂ ಜಗತ್ತಿನಾದ್ಯಂತದ ಮಹಿಳಾ ಸಂಘಟನೆಯವರು ಈ ವಿಷಯವಾಗಿ ಏನಾದರೂ ಹೇಳುವರೇನು ?
ಮಮತಾ ಬ್ಯಾನರ್ಜೀಯವರಿಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದಲ್ಲಿ, ಅವರು ಬಂಗಾಳದಲ್ಲಿರುವ ಬಾಂಗ್ಲಾದೇಶೀ ನುಸುಳುಕೋರರನ್ನು ಒದ್ದೋಡಿಸುವ ಅವಶ್ಯಕತೆಯಿದೆ !
ಅಫಘಾನ ವಂಶದ ೫೦ ವರ್ಷ ವಯಸ್ಸಿನ ಭಾರತೀಯ ನಾಗರಿಕ ಬಂಸರಿಲಾಲ ಅರೆಂಡೇಹ ಇವರನ್ನು ಬಂದೂಕು ತೋರಿಸಿ ಅವರ ಅಂಗಡಿಯಿಂದ ಅಪಹರಿಸಿದ್ದಾರೆ. ‘ಇಂಡಿಯನ ವರ್ಲ್ಡ್ ಫೋರಮ್’ನ ಅಧ್ಯಕ್ಷ ಪುನೀತ ಸಿಂಹ ಚಂಡೋಕ ಇವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಭಾರತ ಸರಕಾರದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದಾರೆ.
ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ (ಇಸ್ಲಾಮಿಕ್ ವಿದ್ವಾಂಸ) ಹೈಬತುಲ್ಲಾಹ ಅಖುಂದಜಾದಾ ಮತ್ತು ಪ್ರಸ್ತುತ ಸರಕಾರದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇವರಿಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
೨೪ ಡಿಸೆಂಬರ್ ೧೯೯೯ ರಂದು ಭಾರತದ ‘ಇಂಡಿಯನ್ ಏಯರ್‌ಲೈನ್ಸ್ ವಿಮಾನವನ್ನು ಜಿಹಾದಿ ಉಗ್ರವಾದಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಗೆ ತೆಗೆದುಕೊಂಡು ಹೋದಾಗ ತಾಲಿಬಾನ ಸರಕಾರವು ಅವರಿಗೆ ರಕ್ಷಣೆಯನ್ನು ನೀಡಿತು.
ಈ ಮೊದಲು ಅಮೇರಿಕಾವು ಈ ರೀತಿಯಲ್ಲಿ ಪಾಕಿಸ್ತಾನಕ್ಕೆ ಸಹಾಯ ಮಾಡಿತ್ತು ಮತ್ತು ಪಾಕಿಸ್ತಾನವು ಅದನ್ನು ಜಿಹಾದಿ ಉಗ್ರರ ಮೇಲೆ ಖರ್ಚು ಮಾಡಿದೆ ಎಂಬ ಇತಿಹಾಸವಿದೆ !
ಇತಂಹ ಮತಾಂಧರಿಗೆ ಜಾಮೀನು ಸಿಕ್ಕಿದ ನಂತರ ಇದಕ್ಕಿಂತಲೂ ಹೆಚ್ಚಿನ ರಾಷ್ಟ್ರಘಾತಕ ಕೃತ್ಯಗಳನ್ನು ಮಾಡುವುದಿಲ್ಲ, ಎಂಬುದರ ಖಾತ್ರಿಯನ್ನು ಯಾರು ನೀಡುತ್ತಾರೆ ? ಇಂತಹವರಿಂದ ದೇಶದ ರಕ್ಷಣೆಯಾಗಲು ಜನರೇ ಎಚ್ಚರಿಕೆಯಿಂದಿರುವದು ಅಗತ್ಯವಿದೆ !