ಇಸ್ಲಾಮನ್ನು ಸ್ವೀಕರಿಸಿ ಇಲ್ಲವಾದರೆ ಅಫಘಾನಿಸ್ತಾನವನ್ನು ತ್ಯಜಿಸಿ ! – ತಾಲಿಬಾನ್ ನಿಂದ ಸಿಖ್ಕರಿಗೆ ಬೆದರಿಕೆ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಲ್ಲಿಯ ಉಳಿದಿರುವ ಸಿಖ್ಕರನ್ನು ಅಪಘಾನಿಸ್ತಾನ ತ್ಯಜಿಸಿ ಇಲ್ಲವಾದರೆ ಇಸ್ಲಾಮನ್ನು ಸ್ವೀಕಾರ ಮಾಡಿ, ಎಂದು ಬೆದರಿಕೆ ನೀಡಿದ್ದಾರೆ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಅಲ್ಲಿಯ ಉಳಿದಿರುವ ಸಿಖ್ಕರನ್ನು ಅಪಘಾನಿಸ್ತಾನ ತ್ಯಜಿಸಿ ಇಲ್ಲವಾದರೆ ಇಸ್ಲಾಮನ್ನು ಸ್ವೀಕಾರ ಮಾಡಿ, ಎಂದು ಬೆದರಿಕೆ ನೀಡಿದ್ದಾರೆ
ಈ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗಾಗಿ ಭಾರತವು ನವೆಂಬರ 10 ಮತ್ತು 11 ಈ 2 ದಿನಾಂಕವನ್ನು ಸೂಚಿಸಿದೆ.
ಸದ್ಯ ಅಫಘಾನಿಸ್ತಾನದಲ್ಲಿರುವ ಜನತೆಯ ಭವಿಷ್ಯವು ಅತ್ಯಂತ ಭಯಾನಕವಾಗಿದೆ. ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗನುಸಾರ ೧೦ ಲಕ್ಷಕ್ಕಿಂತ ಅಧಿಕ ಅಫ್ಘಾನಿಗಳು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾರೆ, ಕೆಲವರು ಇರಾನ್‌ಗೆ ಮತ್ತು ಕೆಲವರು ಸೆಂಟ್ರಲ್ ರಿಪಬ್ಲಿಕ್‌ಗೆ ಓಡಿ ಹೋಗಿದ್ದಾರೆ.
ತಾಲಿಬಾನ್ ಸರಕಾರದ ನಿಯೋಗವು ಮೊದಲ ಬಾರಿಗೆ ಅಮೇರಿಕಾದ ಸರಕಾರದೊಂದಿಗೆ ನೇರ ಮಾತುಕತೆ ನಡೆಸಿದ ನಂತರ ಗುಟೆರಸ್ ಇವರು ವಿಶ್ವ ಸಂಸ್ಥೆಯ ನಿಲುವನ್ನು ಮಂಡಿಸಿದರು.
ಸಣ್ಣ ತಾಲಿಬಾನ ಶಕ್ತಿಶಾಲಿ ಅಮೇರಿಕಾಕ್ಕೆ ಎಚ್ಚರಿಕೆ ನೀಡುತ್ತದೆ ಮತ್ತು ಅಮೇರಿಕಾ ಸುಮ್ಮನಾಗುತ್ತದೆ, ಇದನ್ನು ನೋಡಿದರೆ ಭಾರತ ಮತ್ತು ಭಾರತೀಯ ಸೈನ್ಯ ಇವರ ಶೌರ್ಯ ಮತ್ತು ಪ್ರಾಮುಖ್ಯತೆಯನ್ನು ಇನ್ನಷ್ಟು ಒತ್ತಿಹೇಳಬೇಕಾಗಿದೆ !
ನಂಬಿಕೆದ್ರೋಹಿ ತಾಲಿಬಾನಿಯರು ! ‘ಅಫಗಾನಿಸ್ತಾನದಲ್ಲಿ ಸಿಕ್ಖ್ ಹಾಗೂ ಅವರ ಗುರುದ್ವಾರಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ ಹಾಗೂ ಹಾನಿ ಮಾಡಲು ಬಿಡುವುದಿಲ್ಲ. ಸಿಕ್ಖ್‍ರು ಅಫಗಾನಿಸ್ತಾನವನ್ನು ತೊರೆಯುವುದು ಬೇಡ’, ಎಂದು ಹೇಳಿದ ತಾಲಿಬಾನಿಯರ ಈ ಕೃತಿ ವಿಶ್ವಾಸಾರ್ಹವಾಗಿಲ್ಲ, ಎಂದು ತೋರಿಸುತ್ತದೆ.
ತಾಲಿಬಾನಿ ಸರಕಾರ ಭಾರತ ಮತ್ತು ಹಿಂದೂದ್ವೇಷಿ ಆಗಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ! ಇಂತಹ ಸರಕಾರದ ಜೊತೆಗೆ ಭಾರತವು ಯಾವುದೇ ಸಂಬಂಧ ಇರಿಸಿಕೊಳ್ಳದೆ ಅವರ ಮೇಲೆ ನಿಷೇಧ ಹೇರಬೇಕು !
ಅಫಘಾನಿಸ್ತಾನದಲ್ಲಿ ಮಹಿಳೆಯರೊಂದಿಗಿನ ಅಸಭ್ಯ ವರ್ತನೆ ಮತ್ತು ಅಮಾನವೀಯ ವರ್ತನೆಯನ್ನು ಭಾರತೀಯ ಮುಸಲ್ಮಾನ ಧರ್ಮಗುರುಗಳು ಖಂಡಿಸಬೇಕು, ಎಂದು ಭಾರತದ ದೇಶಭಕ್ತ ನಾಗರಿಕರ ಅಪೇಕ್ಷೆಯಾಗಿದೆ.
ಅಪಘಾನಿಸ್ತಾನದ ತಾಲಿಬಾನ ಸರಕಾರವು ಭಾರತದ ನಾಗರಿಕ ವಿಮಾನ ಯಾನ ನಿರ್ದೇಶಕರಿಗೆ ಪತ್ರ ಬರೆದು ಭಾರತ ಮತ್ತು ಅಪಘಾನಿಸ್ತಾನದ ನಡುವಿನ ವಿಮಾನ ಹಾರಾಟ ಸೇವೆ ಯನ್ನು ಪುನರಾರಂಭಿಸಬೇಕೆಂದು ಬೇಡಿಕೆಯನ್ನು ನೀಡಿದೆ.
ಕೇರಳದಲ್ಲಿ ಮತಾಂಧರ ಮತಗಳನ್ನು ಗಳಿಸಿ ಮಾಕಪವು ಅಧಿಕಾರಕ್ಕೆ ಬಂದಿದೆ. ಆದುದರಿಂದ ತಾಲಿಬಾನಿನ ಸಮರ್ಥಕರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆಶಯದ ಪತ್ರಕವನ್ನು ಬಿಡುಗಡೆ ಮಾಡುವುದರ ಹೊರತು ಮಾಕಪವು ಇನ್ನೇನೂ ಮಾಡಲಾರದು.