ದೇಶದ್ರೋಹ ಕಾನೂನಿನ ಮೇಲೆ ಪುನರ್ ವಿಚಾರ ನಡೆಸಲಾಗುವುದು !
ದೇಶದ್ರೋಹದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಒಂದು ಪ್ರಕರಣದ ಬಗ್ಗೆ ಉತ್ತರ ನೀಡಿರುವ ಕೇಂದ್ರ ಸರಕಾರವು, ದೇಶದ್ರೋಹ ಕಾನೂನಿನಲ್ಲಿ ಪುನರ್ ವಿಚಾರ ಮತ್ತು ವಿಚಾರಣೆ ನಡೆಸುವ ನಿರ್ಣಯ ನಾವು ತೆಗೆದುಕೊಂಡಿದ್ದೇವೆ.
ದೇಶದ್ರೋಹದ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಒಂದು ಪ್ರಕರಣದ ಬಗ್ಗೆ ಉತ್ತರ ನೀಡಿರುವ ಕೇಂದ್ರ ಸರಕಾರವು, ದೇಶದ್ರೋಹ ಕಾನೂನಿನಲ್ಲಿ ಪುನರ್ ವಿಚಾರ ಮತ್ತು ವಿಚಾರಣೆ ನಡೆಸುವ ನಿರ್ಣಯ ನಾವು ತೆಗೆದುಕೊಂಡಿದ್ದೇವೆ.
ಕಾಶಿ ವಿಶ್ವನಾಥ ಮಂದಿರವನ್ನು ಕೆಡವಿದ ನಂತರವೂ ಹಿಂದೂಗಳು ಪೂಜೆ ಮಾಡುವುದನ್ನು ನಿಲ್ಲಿಸಲಿಲ್ಲ. ಹಿಂದೂಗಳು ಮಸೀದಿಯ ಬಾಗಿಲಿನಿಂದ ಅದೃಶ್ಯ ರೂಪದಲ್ಲಿ (ಸೂಕ್ಷ್ಮದಲ್ಲಿ) ಈಶ್ವರನ ದರ್ಶನ ಪಡೆಯುತ್ತಿದ್ದರು.
ತಮ್ಮ ಮೇಲಿನ ಅಪರಾಧದ ಮಾಹಿತಿಯನ್ನು ಮುಚ್ಚಿಟ್ಟ ಕಾರಣದಿಂದ ಯಾರನ್ನೂ ಹಿಂದೆಮುಂದೆ ಯೋಚಿಸದೇ ನೌಕರಿಯಿಂದ ತೆಗೆದು ಹಾಕುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಖಂಡಪೀಠವು ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಪಡಿಸಿದೆ.
ಹಳೆ ಗೋಡೆ ಅಥವಾ ಕಂಬಗಳು ಈ ಸ್ಥಳಗಳಲ್ಲಿ ಮೊದಲಿನಿಂದಲೂ ಧಾರ್ಮಿಕ ಕೃತಿಗಳು ನಡೆಯುತ್ತಿರುವ ಸಾಕ್ಷಿ ಇಲ್ಲದಿದ್ದರೆ ಮತ್ತು ಅದರ ಉಪಯೋಗ ಪ್ರಸ್ತುತ ಆಗದೆ ಇದ್ದರೆ, ಆಗ ಈ ಸ್ಥಳ ನಮಾಜ್‌ಗಾಗಿ ‘ಧಾರ್ಮಿಕ ಸ್ಥಳ’ವೆಂದು ಮಾನ್ಯತೆ ನೀಡಲಾಗುವುದಿಲ್ಲ, ಎಂದು ಸರ್ವೋಚ್ಚ ನ್ಯಾಯಾಲಯವು ‘ರಾಜಸ್ಥಾನ ವಕ್ಫ್ ಬೋರ್ಡ್’ನ ಅರ್ಜಿಯ ಕುರಿತು ತೀರ್ಪು ನೀಡುತ್ತಾ ಈ ಅರ್ಜಿಯನ್ನು ತಿರಸ್ಕರಿಸಿತು.
ಅಲ್ಪಸಂಖ್ಯಾತರ ಸ್ಥಾನಮಾನ ಮುಸಲ್ಮಾನರ ಓಲೈಕೆಗಾಗಿ ಇದೆ. ಸಂವಿಧಾನದ ೧೪ ನೇ ಪರಿಚ್ಛೇದದ ಪ್ರಕಾರ ಎಲ್ಲರಿಗೂ ಸಮಾನ ಹಕ್ಕುಗಳಿರುವುದರಿಂದ ನಿರ್ದಿಷ್ಟ ಸಮುದಾಯಕ್ಕೆ ವಿಶೇಷ ಹಕ್ಕುಗಳನ್ನು ನೀಡುವುದನ್ನು ನಿಲ್ಲಿಸಬೇಕು.
ಮತಾಂಧರು ಸೋತ ನಂತರ ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳು, ಪ್ರಗತಿಪರರು ಹಾಗೂ ವಾರ್ತಾವಾಹಿನಿಗಳು ನ್ಯಾಯಾಲಯದ ವಿರುದ್ಧ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ; ಆದರೆ ಹಿಂದೂ ಧರ್ಮದ ವಿಷಯ ಬಂದರೆ ಅವರು ಬಾಯಿಗೆ ಬೀಗ ಜಡಿದು ಕುಳಿತುಕೊಳ್ಳುತ್ತಾರೆ.
ಸರ್ವೋಚ್ಚ ನ್ಯಾಯಾಲಯವು ಇಲ್ಲಿನ ಜಹಾಂಗೀರಪುರಿಯಲ್ಲಿನ ಅನಧೀಕೃತ ಕಟ್ಟಡಕಾಮಗಾರಿಯ ಮೇಲೆ ದೆಹಲಿ ಮಹಾನಗರಪಾಲಿಕೆಯಿಂದ ಮಾಡಲಾದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಏಪ್ರಿಲ್ ೨೦ರ ತೀರ್ಪನ್ನು ಮುಂದುವರಿಸಿದೆ. ‘ಕಾನೂನುಬಾಹಿರ ಕಟ್ಟಡಗಳನ್ನು ಬುಲ್ಡೋಜರಗಳಿಂದ ಕೆಡವಲಾಗುತ್ತಿದೆ.
೫ ಕೋಟಿ ನುಸುಳುಕೋರರನ್ನು ದೇಶದಿಂದ ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ೨೦೧೭ರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅರ್ಜಿಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ದೇಶದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಪ್ರತಿಕ್ರಿಯೆ ಕೋರಿ ನ್ಯಾಯಾಲಯ ನೋಟಿಸ ಜಾರಿ ಮಾಡಿತ್ತು.
ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮುಸಲ್ಮಾನಬಹುಳ ಭಾಗದಲ್ಲಿರುವ ಮಸೀದಿಯಿಂದ ಕಲ್ಲುತೂರಾಟ ನಡೆಸಿದ ಬಳಿಕ ಆದ ಹಿಂಸಾಚಾರದಲ್ಲಿ ಅನೇಕ ಪೊಲೀಸ ಸಿಬ್ಬಂದಿಗಳು ಗಾಯಗೊಂಡಿದ್ದರು.
ಡಿಸೆಂಬರ ೧೯, ೨೦೨೧ ರಂದು ದೆಹಲಿಯಲ್ಲಿ ನಡೆದ ಧರ್ಮಸಂಸತ್ತಿನಲ್ಲಿ ಸುದರ್ಶನ ವಾರ್ತಾವಾಹಿನಿಯ ಸಂಪಾದಕ ಅಧ್ಯಕ್ಷರಾದ ಸುರೇಶ ಚವ್ಹಾಣಕೆಯವರ ಮೇಲೆ ಮುಸಲ್ಮಾನರ ವಿರುದ್ಧ ದ್ವೇಷದ ಭಾಷಣೆ ಮಾಡಿದ ಪ್ರಕರಣದಲ್ಲಿ ದೆಹಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸಿದ್ದಾರೆ.