ಓರ್ವ ಸಂತರಿಗೆ ‘ಸನಾತನ ಪ್ರಭಾತ’ ‘ಇ-ಪೇಪರ್’ ಬಗ್ಗೆ ಅರಿವಾದ ಸೂಕ್ಷ್ಮದ ವೈಶಿಷ್ಟ್ಯಗಳು
‘ಸೂಕ್ಷ್ಮ ಜ್ಞಾನದ ಚಿತ್ರದ ಸತ್ಯತೆ (ವಾಸ್ತವಿಕತೆಗೆ ಹೊಂದುವ ಪ್ರಮಾಣ) : ಶೇ. ೭೦
‘ಸೂಕ್ಷ್ಮ ಜ್ಞಾನದ ಚಿತ್ರದ ಸತ್ಯತೆ (ವಾಸ್ತವಿಕತೆಗೆ ಹೊಂದುವ ಪ್ರಮಾಣ) : ಶೇ. ೭೦
‘ಸಾಧಕರ ಅಥವಾ ಜಿಜ್ಞಾಸುಗಳ ಸತ್ಸಂಗದಲ್ಲಿ ‘ಸಾಧನೆಯನ್ನು ಮಾಡಿ ಉನ್ನತಿ ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಹೇಗೆ ಪ್ರಕ್ಷೇಪಿಸುತ್ತದೆ ?’, ಇದರ ಪ್ರಯೋಗವನ್ನು ತೋರಿಸಲಾಗುತ್ತದೆ’ ಇದರಲ್ಲಿ ಮುಂದಿನ ೩ ಪ್ರಯೋಗಗಳನ್ನು ತೋರಿಸಲಾಗುತ್ತದೆ. ೨೫/೧೫ನೆ ಸಂಚಿಕೆಯಲ್ಲಿ ನಾವು ೧ ಮತ್ತು ೨ ನೇ ಪ್ರಯೋಗಗಳ ಬಗ್ಗೆ ತಿಳಿದುಕೊಂಡಿದ್ದೆವು. ಈ ವಾರ ೩ ನೇ ಪ್ರಯೋಗದ ಬಗ್ಗೆ ತಿಳಿದುಕೊಳ್ಳೋಣ ೩. ಬೆರಳುಗಳಿಂದ ಪ್ರಕಾಶ ಪ್ರಕ್ಷೇಪಿಸುವುದು ಕಾಣಿಸುವುದು ೩ ಅ. ಪ್ರಯೋಗದ ತಯಾರಿ : ಪ್ರಯೋಗಕ್ಕಾಗಿ ಕುಳಿತ ವ್ಯಕ್ತಿಗಳ ಮೊದಲ ಸಾಲಿನಿಂದ ಸುಮಾರು ೩ … Read more
ಒಂದು ಸಲ ಸೂಕ್ಷ್ಮದಿಂದ ಭವಿಷ್ಯಕಾಲದ ಜ್ಞಾನವನ್ನು ಪಡೆಯಬಲ್ಲ ಸಮಾಜದ ಓರ್ವ ವ್ಯಕ್ತಿಯು, ”ನೀವು ಇಂತಿಷ್ಟು ದಕ್ಷಿಣೆಯನ್ನು ನೀಡಿದರೆ ನಿಮ್ಮ ಪೈಕಿ ಓರ್ವ ಸಾಧಕನ ಮೃತ್ಯುಯೋಗವು ತಪ್ಪುತ್ತದೆ”, ಎಂದು ಹೇಳಿದರು.
ಭೂ, ಈ ಶಬ್ದ ಮಾತೃ ಎಂಬ ಅರ್ಥದಲ್ಲಿದೆ. ಮನುಷ್ಯನ ಜನ್ಮ ಭೂಮಿಗೆ ಭೂಲೋಕ ಅಥವಾ ಮಾತೃಲೋಕ ಎಂದು ಹೇಳಲಾಗಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದಂದು ಅವರಲ್ಲಿನ ಪರಮೇಶ್ವರೀ ತತ್ತ್ವ, ಅಂದರೆ ಬ್ರಹ್ಮತತ್ತ್ವವು ಪ್ರಕಟವಾದುದರಿಂದ ಅವರು ಪರಬ್ರಹ್ಮ ಸ್ವರೂಪರಾದರು.
‘ವೈಶಾಖ ಕೃಷ್ಣ ಪಕ್ಷ ಷಷ್ಠಿಯ ಶುಭತಿಥಿಯಂದು ಗೋವಾದ ಫರ್ಮಾಗುಡಿ, ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವವು ‘ಬ್ರಹ್ಮೋತ್ಸವ’ದ ರೂಪದಲ್ಲಿ ಅತ್ಯಂತ ಹರ್ಷೋಲ್ಲಾಸದಿಂದ ನೆರೆವೇರಿತು
`ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ವಾಸಿಸುತ್ತಿದ್ದ ಕೋಣೆಯ ಪಶ್ಚಿಮ ದಿಕ್ಕಿನ ಗೋಡೆಯ ಮೇಲೆ ಟೆರೇಸ್‌ನ ಬಾಗಿಲಿನ ಮೂಲಕ ಪ್ರಕಾಶ ಬೀಳುತ್ತದೆ. ಈ ಪ್ರಕಾಶದಿಂದ ಗೋಡೆಯ ಮೇಲೆ ೭ ವಿವಿಧ ಬಣ್ಣಗಳು ಕಾಣಿಸುತ್ತವೆ.
ಛಾಯಾಚಿತ್ರವನ್ನು ತೆಗೆಯುವಾಗ ಇಬ್ಬರು ಪುರುಷರ ಮಧ್ಯದಲ್ಲಿ ಸ್ತ್ರೀಯನ್ನು ನಿಲ್ಲಿಸಿದರೆ ಅದು ಯೋಗ್ಯವೆನಿಸುತ್ತದೆ; ಏಕೆಂದರೆ ಆಗ ಇಬ್ಬರು ಪುರುಷರಲ್ಲಿನ ಶಿವತತ್ತ್ವವು ಸ್ತ್ರೀಯಲ್ಲಿನ ಶಕ್ತಿಯನ್ನು ನಿಯಂತ್ರಿ ಸುತ್ತಿರುತ್ತದೆ.
‘ಪೂಜೆಯಲ್ಲಿ ದೇವತೆಗೆ ಅರ್ಪಿಸಿದ ಹೂವುಗಳಲ್ಲಿ ದೇವತೆಯ ಚಿತ್ರ ಅಥವಾ ಪ್ರತಿಮೆಯಿಂದ ಪ್ರಕ್ಷೇಪಿಸುವ ಚೈತನ್ಯ ಆಕರ್ಷಿಸುತ್ತದೆ. ಆದ್ದರಿಂದ ಉತ್ತರಪೂಜೆಯ ನಂತರ ದೇವತೆಗೆ ಅರ್ಪಿಸಿದ ಹೂವುಗಳನ್ನು ಪೂಜಕರು ವಾಸನೆ ತೆಗೆದುಕೊಂಡು (ಮೂಸಿ ನೋಡಿ) ನಂತರ ಬದಿಗೆ ಇಡಬೇಕೆಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.